Bhoomige Odeya Lyrics

ಭೂಮಿಗೆ ಒಡೆಯ Lyrics

in Birth

in ಬರ್ತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭೂಮಿಗೆ ಒಡೆಯ ನಾನೆಂಬ ಭ್ರಮೆಯ ಬಿಡು ನೀ ಮನ್ಸ
ಭೂಮಿಗೆ ಒಡೆಯ ನಾನೆಂಬ ಭ್ರಮೆಯ ಬಿಡು ನೀ ಮನ್ಸ
ಬಿಡು ನೀ ಮನ್ಸ ಕಾಣ್ಬೇಡ ಕನ್ಸ ಬಿಡು ನೀ ಮನ್ಸ ಕಾಣ್ಬೇಡ ಕನ್ಸ
ನೆಲ ಜಲ ಮೂಲ ಮಾಡ್ತೀಯ ಲೂಟಿ ಪ್ರಕೃತಿ ನಿಂಗೆ ಬೀಸುತ್ತೆ ಚಾಟಿ
ಬೀಸುತ್ತೆ ಚಾಟಿ ಬೀಸುತ್ತೆ ಚಾಟಿ
ಈ ಸೃಷ್ಟಿಗಿಂತ ನೀನೇನು ಲೇಸ ಆಗ್ತಿಯ ಮುಂದೆ ನೀ ಸರ್ವನಾಶ
ಆಗ್ಲಿ ಸರ್ವನಾಶ ನೀ ಸರ್ವನಾಶ
ಭೂಮಿಗೆ ಒಡೆಯ ನಾನೆಂಬ ಭ್ರಮೆಯ ಬಿಡು ನೀ ಮನ್ಸ
ಬಿಡು ನೀ ಮನ್ಸ ಬಿಡು ನೀ ಮನ್ಸ

-
ಭೂಮಿಗೆ ಒಡೆಯ ನಾನೆಂಬ ಭ್ರಮೆಯ ಬಿಡು ನೀ ಮನ್ಸ
ಭೂಮಿಗೆ ಒಡೆಯ ನಾನೆಂಬ ಭ್ರಮೆಯ ಬಿಡು ನೀ ಮನ್ಸ
ಬಿಡು ನೀ ಮನ್ಸ ಕಾಣ್ಬೇಡ ಕನ್ಸ ಬಿಡು ನೀ ಮನ್ಸ ಕಾಣ್ಬೇಡ ಕನ್ಸ
ನೆಲ ಜಲ ಮೂಲ ಮಾಡ್ತೀಯ ಲೂಟಿ ಪ್ರಕೃತಿ ನಿಂಗೆ ಬೀಸುತ್ತೆ ಚಾಟಿ
ಬೀಸುತ್ತೆ ಚಾಟಿ ಬೀಸುತ್ತೆ ಚಾಟಿ
ಈ ಸೃಷ್ಟಿಗಿಂತ ನೀನೇನು ಲೇಸ ಆಗ್ತಿಯ ಮುಂದೆ ನೀ ಸರ್ವನಾಶ
ಆಗ್ಲಿ ಸರ್ವನಾಶ ನೀ ಸರ್ವನಾಶ
ಭೂಮಿಗೆ ಒಡೆಯ ನಾನೆಂಬ ಭ್ರಮೆಯ ಬಿಡು ನೀ ಮನ್ಸ
ಬಿಡು ನೀ ಮನ್ಸ ಬಿಡು ನೀ ಮನ್ಸ

Bhoomige Odeya song lyrics from Kannada Movie Birth starring Srikanth, Duniya Rashmi, Disha Poovaiah, Lyrics penned by Shivu Holalu Sung by Chinthan, Music Composed by G R Shankar, film is Directed by Shivu Holalu and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ