-
ಓ ವಿಧಿಯೇ ಓ ವಿಧಿಯೇ ಮುನಿಸುಬಿಡು ಓ ವಿಧಿಯೇ
ಕಡುಕಷ್ಟವ ನೀಡಬೇಡ ಹಣೆಬರಹ ಬದಲಾಗಬೇಡ
ಕತ್ತಲಿಗೆ ನೀ ನೂಕಬೇಡ
ಮನ ನೋಯುವ ಎದೆ ನಡುಗುವ ಕಣ್ಣೀರ ಕೈತೊಳೆಸಬೇಡ
ಓ ವಿಧಿಯೇ ಓ ವಿಧಿಯೇ
ಬ್ರಹ್ಮ ಬರೆದನೆ ಅಳಿಸದ ಕಥೆಯ
ಹೇಗೆ ಸಹಿಸಲಿ ಈ ವ್ಯಥೆಯ
ದೈವ ಎಳೆಯಿತೆ ಮಾಸದ ಬರೆಯ
ಮನಸ್ಸಿನ ಮೇಲೆ ಆರದ ಗಾಯ
ಈ ಕಂಗಳ ಕಂಬನಿಗಳ
ಈ ಕಂಗಳ ಕಂಬನಿಗಳ ಒರೆಸಲೂ ಚಾಚೆಯ ನಿನ್ನಿ ಕೈಗಳ
ಓ ವಿಧಿಯೇ ಓ ವಿಧಿಯೇ ಮುನಿಸುಬಿಡು ಓ ವಿಧಿಯೇ
ಸಾವು ಬದುಕಿನ ಭೀಕರ ಯುದ್ಧ ಬದುಕಿ ಉಳಿಯಲು ಶತಸಿದ್ಧ
ಹೆದರಿಕೆ ಯಾಕೆ ಈ ಮನಕೆ ವಿಧಿಯಾಟ ತಿಳಿಯದೆ ಓ ಮಂಕೆ
ಈ ನೋವಿನ ಮುನ್ಸೂಚನೆ ಈ ನೋವಿನ ಮುನ್ಸೂಚನೆ
ನಮ್ಮೆಲ್ಲರ ಅಂತ್ಯದ ಯೋಜನೆ
||ಓ ವಿಧಿಯೇ ಓ ವಿಧಿಯೇ ಮುನಿಸುಬಿಡು ಓ ವಿಧಿಯೇ
ಕಡುಕಷ್ಟವ ನೀಡಬೇಡ ಹಣೆಬರಹ ಬದಲಾಗಬೇಡ
ಕತ್ತಲಿಗೆ ನೀ ನೂಕಬೇಡ
ಮನ ನೋಯುವ ಎದೆ ನಡುಗುವ ಕಣ್ಣೀರ ಕೈತೊಳೆಸಬೇಡ||
ಓ ವಿಧಿಯೇ ಓ ವಿಧಿಯೇ
-
ಓ ವಿಧಿಯೇ ಓ ವಿಧಿಯೇ ಮುನಿಸುಬಿಡು ಓ ವಿಧಿಯೇ
ಕಡುಕಷ್ಟವ ನೀಡಬೇಡ ಹಣೆಬರಹ ಬದಲಾಗಬೇಡ
ಕತ್ತಲಿಗೆ ನೀ ನೂಕಬೇಡ
ಮನ ನೋಯುವ ಎದೆ ನಡುಗುವ ಕಣ್ಣೀರ ಕೈತೊಳೆಸಬೇಡ
ಓ ವಿಧಿಯೇ ಓ ವಿಧಿಯೇ
ಬ್ರಹ್ಮ ಬರೆದನೆ ಅಳಿಸದ ಕಥೆಯ
ಹೇಗೆ ಸಹಿಸಲಿ ಈ ವ್ಯಥೆಯ
ದೈವ ಎಳೆಯಿತೆ ಮಾಸದ ಬರೆಯ
ಮನಸ್ಸಿನ ಮೇಲೆ ಆರದ ಗಾಯ
ಈ ಕಂಗಳ ಕಂಬನಿಗಳ
ಈ ಕಂಗಳ ಕಂಬನಿಗಳ ಒರೆಸಲೂ ಚಾಚೆಯ ನಿನ್ನಿ ಕೈಗಳ
ಓ ವಿಧಿಯೇ ಓ ವಿಧಿಯೇ ಮುನಿಸುಬಿಡು ಓ ವಿಧಿಯೇ
ಸಾವು ಬದುಕಿನ ಭೀಕರ ಯುದ್ಧ ಬದುಕಿ ಉಳಿಯಲು ಶತಸಿದ್ಧ
ಹೆದರಿಕೆ ಯಾಕೆ ಈ ಮನಕೆ ವಿಧಿಯಾಟ ತಿಳಿಯದೆ ಓ ಮಂಕೆ
ಈ ನೋವಿನ ಮುನ್ಸೂಚನೆ ಈ ನೋವಿನ ಮುನ್ಸೂಚನೆ
ನಮ್ಮೆಲ್ಲರ ಅಂತ್ಯದ ಯೋಜನೆ
||ಓ ವಿಧಿಯೇ ಓ ವಿಧಿಯೇ ಮುನಿಸುಬಿಡು ಓ ವಿಧಿಯೇ
ಕಡುಕಷ್ಟವ ನೀಡಬೇಡ ಹಣೆಬರಹ ಬದಲಾಗಬೇಡ
ಕತ್ತಲಿಗೆ ನೀ ನೂಕಬೇಡ
ಮನ ನೋಯುವ ಎದೆ ನಡುಗುವ ಕಣ್ಣೀರ ಕೈತೊಳೆಸಬೇಡ||
ಓ ವಿಧಿಯೇ ಓ ವಿಧಿಯೇ
O Vidhiye song lyrics from Kannada Movie Birth starring Srikanth, Duniya Rashmi, Disha Poovaiah, Lyrics penned by Shivu Holalu Sung by Rajesh Krishnan, Music Composed by G R Shankar, film is Directed by Shivu Holalu and film is released on 2016