-
ಪಿಸುಗಾಳಿ ಮೈ ಸೋಕಬೇಡ
ಪಿಸುಗಾಳಿ ಮೈ ಸೋಕಬೇಡ
ರಸಿಕತನಕೆ ನೂಕಬೇಡ ನಡುರಾತ್ರಿಯ ಕಾಡಬೇಡ
ಈ ವಿರಹವ ಕೆಣಕಬೇಡ ನಡುರಾತ್ರಿಯೆ ಕಾಡಬೇಡ
ತನುಬಿರಿಯುವ ಮೈಮರೆಯುವ ಇಬ್ಬನಿಯ ನೀ ಸುರಿಯಬೇಡ
ಪಿಸುಗಾಳಿ ಮೈ ಸೋಕಬೇಡ
ಪಿಸುಗಾಳಿ ಮೈ ಸೋಕಬೇಡ
ಕಣ್ಣು ಕಳಿಸಿದೆ ಕಾಮದ ಕರೆಯ
ಕಾದು ನಿಂತಿದೆ ತುಂಬಿದ ಹರೆಯ
ಇಳಿಸಲಿ ಹೇಗೆ ಪ್ರಾಯದ ಹೊರೆಯ ಗಲಿಬಿಲಿಗೊಂಡಿದೆ ಈ ಹೃದಯ
ಬೆಳದಿಂಗಳ ಬಿಸಿ ಅಂಗಳ ಉಣಬಡಿಸಿದೆ ಹಸಿಬಿಸಿ ಕವಳ
||ಪಿಸುಗಾಳಿ ಮೈ ಸೋಕಬೇಡ ||
||ಪಿಸುಗಾಳಿ ಮೈ ಸೋಕಬೇಡ||
ಹೆಣ್ಣು ಗಂಡಿನ ಮುಸುಕಿನ ಯುದ್ಧ ಸಾಯೊವರೆಗು ನಾ ಸೋಲಲು ಸಿದ್ದ
ದಹಿಸಿದೆ ದೇಹ ನನ್ನಿ ಬಯಕೆ ತಣಿಸಲು ಯಾತಕೆ ಈ ಶಂಕೆ
ನರನಾಡಿಯ ಹೊಸಯಾತನೆ ನಮ್ಮಿಬ್ಬರ ಮಿಲನಕೆ ಸೂಚನೆ
||ಪಿಸುಗಾಳಿ ಮೈ ಸೋಕಬೇಡ
ಪಿಸುಗಾಳಿ ಮೈ ಸೋಕಬೇಡ
ರಸಿಕತನಕೆ ನೂಕಬೇಡ ನಡುರಾತ್ರಿಯ ಕಾಡಬೇಡ
ಈ ವಿರಹವ ಕೆಣಕಬೇಡ ನಡುರಾತ್ರಿಯೆ ಕಾಡಬೇಡ
ತನುಬಿರಿಯುವ ಮೈಮರೆಯುವ ಇಬ್ಬನಿಯ ನೀ ಸುರಿಯಬೇಡ||
||ಪಿಸುಗಾಳಿ ಮೈ ಸೋಕಬೇಡ ||
||ಪಿಸುಗಾಳಿ ಮೈ ಸೋಕಬೇಡ||
-
ಪಿಸುಗಾಳಿ ಮೈ ಸೋಕಬೇಡ
ಪಿಸುಗಾಳಿ ಮೈ ಸೋಕಬೇಡ
ರಸಿಕತನಕೆ ನೂಕಬೇಡ ನಡುರಾತ್ರಿಯ ಕಾಡಬೇಡ
ಈ ವಿರಹವ ಕೆಣಕಬೇಡ ನಡುರಾತ್ರಿಯೆ ಕಾಡಬೇಡ
ತನುಬಿರಿಯುವ ಮೈಮರೆಯುವ ಇಬ್ಬನಿಯ ನೀ ಸುರಿಯಬೇಡ
ಪಿಸುಗಾಳಿ ಮೈ ಸೋಕಬೇಡ
ಪಿಸುಗಾಳಿ ಮೈ ಸೋಕಬೇಡ
ಕಣ್ಣು ಕಳಿಸಿದೆ ಕಾಮದ ಕರೆಯ
ಕಾದು ನಿಂತಿದೆ ತುಂಬಿದ ಹರೆಯ
ಇಳಿಸಲಿ ಹೇಗೆ ಪ್ರಾಯದ ಹೊರೆಯ ಗಲಿಬಿಲಿಗೊಂಡಿದೆ ಈ ಹೃದಯ
ಬೆಳದಿಂಗಳ ಬಿಸಿ ಅಂಗಳ ಉಣಬಡಿಸಿದೆ ಹಸಿಬಿಸಿ ಕವಳ
||ಪಿಸುಗಾಳಿ ಮೈ ಸೋಕಬೇಡ ||
||ಪಿಸುಗಾಳಿ ಮೈ ಸೋಕಬೇಡ||
ಹೆಣ್ಣು ಗಂಡಿನ ಮುಸುಕಿನ ಯುದ್ಧ ಸಾಯೊವರೆಗು ನಾ ಸೋಲಲು ಸಿದ್ದ
ದಹಿಸಿದೆ ದೇಹ ನನ್ನಿ ಬಯಕೆ ತಣಿಸಲು ಯಾತಕೆ ಈ ಶಂಕೆ
ನರನಾಡಿಯ ಹೊಸಯಾತನೆ ನಮ್ಮಿಬ್ಬರ ಮಿಲನಕೆ ಸೂಚನೆ
||ಪಿಸುಗಾಳಿ ಮೈ ಸೋಕಬೇಡ
ಪಿಸುಗಾಳಿ ಮೈ ಸೋಕಬೇಡ
ರಸಿಕತನಕೆ ನೂಕಬೇಡ ನಡುರಾತ್ರಿಯ ಕಾಡಬೇಡ
ಈ ವಿರಹವ ಕೆಣಕಬೇಡ ನಡುರಾತ್ರಿಯೆ ಕಾಡಬೇಡ
ತನುಬಿರಿಯುವ ಮೈಮರೆಯುವ ಇಬ್ಬನಿಯ ನೀ ಸುರಿಯಬೇಡ||
||ಪಿಸುಗಾಳಿ ಮೈ ಸೋಕಬೇಡ ||
||ಪಿಸುಗಾಳಿ ಮೈ ಸೋಕಬೇಡ||
Pisu Gali song lyrics from Kannada Movie Birth starring Srikanth, Duniya Rashmi, Disha Poovaiah, Lyrics penned by Shivu Holalu Sung by Rajesh Krishnan, Nimika Rathnakar, Music Composed by G R Shankar, film is Directed by Shivu Holalu and film is released on 2016