Thaareyu Baanige Thaavare Neerige Lyrics

ತಾರೆಯು ಬಾನಿಗೆ ತಾವರೆ ನೀರಿಗೆ Lyrics

in Biligiriya Banadalli

in ಬಿಳಿಗಿರಿಯ ಬನದಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…

ಆಹಾ....ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ......

|| ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…….||

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದೂ ನನ್ನಲಿ
ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದೂ ನಿನ್ನಲಿ..
ನಾನೆಂದೂ ನಿನ್ನಲಿ....
 
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ...
ನೀ ನನ್ನ ಬಾಳಿಗೆ
ಆಹಾ....ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ......
 
|| ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…….||
 
ನಿನ್ನಾ ಕಾಣದಾ ದಿನವು ವರುಷದಂತೆ
ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ನಿನ್ನಾ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ....
ನನ್ನಾಸೆ ನಿನ್ನಲಿ......

ತಾಳಿಯು ಕೊರಳಿಗೆ.. ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ.. ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ...
ನೀ ನನ್ನ ಬಾಳಿಗೆ….
ಆಹಾ....ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ ..(ಆ) ಕಣ್ಣಲ್ಲಿ..(ಆ) ಮನದಲ್ಲಿ..(ಆ)....
 
|| ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…….
ನೀ ನನ್ನ ಬಾಳಿಗೆ…….
ನೀ ನನ್ನ ಬಾಳಿಗೆ…….ಆ ಆ ಆ..ಆಆ…||

ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…

ಆಹಾ....ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ......

|| ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…….||

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದೂ ನನ್ನಲಿ
ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದೂ ನಿನ್ನಲಿ..
ನಾನೆಂದೂ ನಿನ್ನಲಿ....
 
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ...
ನೀ ನನ್ನ ಬಾಳಿಗೆ
ಆಹಾ....ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ......
 
|| ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…….||
 
ನಿನ್ನಾ ಕಾಣದಾ ದಿನವು ವರುಷದಂತೆ
ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ನಿನ್ನಾ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ....
ನನ್ನಾಸೆ ನಿನ್ನಲಿ......

ತಾಳಿಯು ಕೊರಳಿಗೆ.. ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ.. ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ...
ನೀ ನನ್ನ ಬಾಳಿಗೆ….
ಆಹಾ....ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ ..(ಆ) ಕಣ್ಣಲ್ಲಿ..(ಆ) ಮನದಲ್ಲಿ..(ಆ)....
 
|| ತಾರೆಯು ಬಾನಿಗೆ... ತಾವರೆ ನೀರಿಗೆ 
ಹೂವೆಲ್ಲಾ ವನದೇವಿ ಮುಡಿಗೆ .. 
ನೀ ನನ್ನ ಬಾಳಿಗೆ…….
ನೀ ನನ್ನ ಬಾಳಿಗೆ…….
ನೀ ನನ್ನ ಬಾಳಿಗೆ…….ಆ ಆ ಆ..ಆಆ…||

Thaareyu Baanige Thaavare Neerige song lyrics from Kannada Movie Biligiriya Banadalli starring Vishnuvardhan, M P Shankar, Srinivasamurthy, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Siddalingaiah and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ