ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಸದ್ದು ಮಾಡದೇ ಸೇರೋ ನನ್ನಯ್ಯ
ಬಿಳಿಗಿರಿಯಾ ಬನದಲಿ ಹಸುರೆಲೆಯಾ ಮರೆಯಲಿ
ಕದ್ದು ಕದ್ದು ಮುದ್ದು ಮಾಡುವಾ ...ಬಾ....
|| ಮುದ್ದುರಂಗಯ್ಯಾ.....
ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....||
ಬೆಟ್ಟದ ಸೀಮೆ ಹೆಣ್ಣೊಂದಾ ಅಂದು ಕಂಡೆ
ಮೆಚ್ಚಿದೆ ಎಂದು ಹಿಂದೇನೇ ನೀನೇ ಬಂದೆ
ಸೋಲಿಗರ ಹೆಣ್ಣನು ನೀ ಮದುವೆಯಾದೆ
ಗುಡಿಯಾ ಸೇರಿ ಕಲ್ಲಾಗಿ ಏಕೆ ನಿಂತೆ
ಮನವಾ ಸೇರಿ ನಿನ್ನಾಸೆ ಏಕೆ ತಂದೆ
ಕಾಣದೆ ನಿನ್ನನು ನಾ ಸೋತು ಹೋದೆ
ಒಮ್ಮೆ ನಿನ್ನ ಕಣ್ಣಾ ತುಂಬಾ ಕಾಣೋ ಆಸೆ ಬಾ...
|| ಮುದ್ದುರಂಗಯ್ಯಾ.....
ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....||
ನಿದ್ದೆ ಇಲ್ಲಾ ಇರುಳೆಲ್ಲಾ ಮುದ್ದು ರಂಗಾ
ನಿಂದೆ ಚಿಂತೆ ದಿನವೆಲ್ಲಾ ನನ್ನಾ ರಂಗಾ
ಕನಸಲು ಮನಸಲು ಕಾವೇರಿ ರಂಗಾ
ಅರಳಿ ನಗುವ ಹೂವೆಲ್ಲಾ ನಿಂಗೆ ರಂಗ
ಬನದಿ ಸಿಗುವಾ ಜೇನೆಲ್ಲಾ ನಿಂಗೆ ರಂಗ
ಬಿಳಿಗಿರಿ ಬನಸಿರಿ ನಿನಗಾಗೆ ರಂಗ
ಎಲ್ಲಾ ನಿಂಗೆ ನಾನೂ ನಿಂಗೆ
ರಂಗಯ್ಯ ರಂಗ ಬಾ.....
|| ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಸದ್ದು ಮಾಡದೇ ಸೇರೋ ನನ್ನಯ್ಯ
ಬಿಳಿಗಿರಿಯಾ ಬನದಲಿ ಹಸುರೆಲೆಯಾ ಮರೆಯಲಿ
ಕದ್ದು ಕದ್ದು ಮುದ್ದು ಮಾಡುವಾ ...ಬಾ.... ಬಾ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ….
ತನ್ನಿತನ್ನಾನಾ…..ಹೋಯ್ಲಾ…..||
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಸದ್ದು ಮಾಡದೇ ಸೇರೋ ನನ್ನಯ್ಯ
ಬಿಳಿಗಿರಿಯಾ ಬನದಲಿ ಹಸುರೆಲೆಯಾ ಮರೆಯಲಿ
ಕದ್ದು ಕದ್ದು ಮುದ್ದು ಮಾಡುವಾ ...ಬಾ....
|| ಮುದ್ದುರಂಗಯ್ಯಾ.....
ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....||
ಬೆಟ್ಟದ ಸೀಮೆ ಹೆಣ್ಣೊಂದಾ ಅಂದು ಕಂಡೆ
ಮೆಚ್ಚಿದೆ ಎಂದು ಹಿಂದೇನೇ ನೀನೇ ಬಂದೆ
ಸೋಲಿಗರ ಹೆಣ್ಣನು ನೀ ಮದುವೆಯಾದೆ
ಗುಡಿಯಾ ಸೇರಿ ಕಲ್ಲಾಗಿ ಏಕೆ ನಿಂತೆ
ಮನವಾ ಸೇರಿ ನಿನ್ನಾಸೆ ಏಕೆ ತಂದೆ
ಕಾಣದೆ ನಿನ್ನನು ನಾ ಸೋತು ಹೋದೆ
ಒಮ್ಮೆ ನಿನ್ನ ಕಣ್ಣಾ ತುಂಬಾ ಕಾಣೋ ಆಸೆ ಬಾ...
|| ಮುದ್ದುರಂಗಯ್ಯಾ.....
ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....||
ನಿದ್ದೆ ಇಲ್ಲಾ ಇರುಳೆಲ್ಲಾ ಮುದ್ದು ರಂಗಾ
ನಿಂದೆ ಚಿಂತೆ ದಿನವೆಲ್ಲಾ ನನ್ನಾ ರಂಗಾ
ಕನಸಲು ಮನಸಲು ಕಾವೇರಿ ರಂಗಾ
ಅರಳಿ ನಗುವ ಹೂವೆಲ್ಲಾ ನಿಂಗೆ ರಂಗ
ಬನದಿ ಸಿಗುವಾ ಜೇನೆಲ್ಲಾ ನಿಂಗೆ ರಂಗ
ಬಿಳಿಗಿರಿ ಬನಸಿರಿ ನಿನಗಾಗೆ ರಂಗ
ಎಲ್ಲಾ ನಿಂಗೆ ನಾನೂ ನಿಂಗೆ
ರಂಗಯ್ಯ ರಂಗ ಬಾ.....
|| ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಸದ್ದು ಮಾಡದೇ ಸೇರೋ ನನ್ನಯ್ಯ
ಬಿಳಿಗಿರಿಯಾ ಬನದಲಿ ಹಸುರೆಲೆಯಾ ಮರೆಯಲಿ
ಕದ್ದು ಕದ್ದು ಮುದ್ದು ಮಾಡುವಾ ...ಬಾ.... ಬಾ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ….
ತನ್ನಿತನ್ನಾನಾ…..ಹೋಯ್ಲಾ…..||
Muddu Rangayya Baaro Chennayya song lyrics from Kannada Movie Biligiriya Banadalli starring Vishnuvardhan, M P Shankar, Srinivasamurthy, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Siddalingaiah and film is released on 1980