Huttu Saavu Eradara Naduve Lyrics

ಹುಟ್ಟು ಸಾವು ಎರಡರ ನಡುವೇ Lyrics

in Biligiriya Banadalli

in ಬಿಳಿಗಿರಿಯ ಬನದಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಟ್ಟು ಸಾವು ಎರಡರ ನಡುವೇ
ಅಡಗಿದೆ ಬಾಳಿನ ಕಥೆಯು..
ಅಡಗಿದೆ ಬಾಳಿನ ಕಥೆಯು
ಮುಗಿಯುವ ತನಕ ನಿನ್ನನಭವವು
ಆಸೆ ನೋವು ವ್ಯಥೆಯು..

|| ಹುಟ್ಟು ಸಾವು ಎರಡರ ನಡುವೇ
ಅಡಗಿದೆ ಬಾಳಿನ ಕಥೆಯು...||

ಇಬ್ಬರ ಹೆಂಡಿರ ಪಡೆದರೂ ಇಂದು
ಜೊತೆಯಲಿ ಬರುವವರಿಲ್ಲಾ....
ಪಾಪ ಪುಣ್ಯವೆರಡೇ ಬರುವುದು ಹಿಂದೆ
ಕಣ್ಣಿಗೆ ಕಾಣುವುದಿಲ್ಲಾ...
ಕಣ್ಣಿಗೆ ಕಾಣುವುದಿಲ್ಲಾ...
 
|| ಹುಟ್ಟು ಸಾವು ಎರಡರ ನಡುವೇ
ಅಡಗಿದೆ ಬಾಳಿನ ಕಥೆಯು...||
 
ಅಕ್ಕರೆಯಿಂದ ಬೆಳೆಸಿದ ಮಗನೇ
ವಿಷವನು ಕುಡಿಸಿದ ನಿನಗೆ... 
ವೈರಿಯ ಹಾಗೆ ಹಗೆಯನು ಸಾಧಿಸಿ
ಸಾವನು ತಂದಾ ಕೊನೆಗೆ 
ಆಸರೆ ನೀಡದೆ ತಳ್ಳಿದ ಮಗನೇ
ಆಸರೆಯಾದ ಮನೆಗೆ.. 
 
ಬಾಳಿನ ಬಳ್ಳಿಯು ಚಿಗುರಿದ ದಿನದಲಿ
ಎಂಥ ಸಂಭ್ರಮ ಕಂಡೆ 
ಮುದ್ದಿಸಿ ಬೆಳೆಸಿದಾ ಕಂದನೇ...
ನಿನ್ನಯ ಕುಂಕುಮ ಅಳಿಸೆ...
ಕಣ್ಣಿರಲಿ ನೀ ಮಿಂದೆ..
ಕಣ್ಣಿರಲಿ ನೀ ಮಿಂದೆ.... 
 

ಹುಟ್ಟು ಸಾವು ಎರಡರ ನಡುವೇ
ಅಡಗಿದೆ ಬಾಳಿನ ಕಥೆಯು..
ಅಡಗಿದೆ ಬಾಳಿನ ಕಥೆಯು
ಮುಗಿಯುವ ತನಕ ನಿನ್ನನಭವವು
ಆಸೆ ನೋವು ವ್ಯಥೆಯು..

|| ಹುಟ್ಟು ಸಾವು ಎರಡರ ನಡುವೇ
ಅಡಗಿದೆ ಬಾಳಿನ ಕಥೆಯು...||

ಇಬ್ಬರ ಹೆಂಡಿರ ಪಡೆದರೂ ಇಂದು
ಜೊತೆಯಲಿ ಬರುವವರಿಲ್ಲಾ....
ಪಾಪ ಪುಣ್ಯವೆರಡೇ ಬರುವುದು ಹಿಂದೆ
ಕಣ್ಣಿಗೆ ಕಾಣುವುದಿಲ್ಲಾ...
ಕಣ್ಣಿಗೆ ಕಾಣುವುದಿಲ್ಲಾ...
 
|| ಹುಟ್ಟು ಸಾವು ಎರಡರ ನಡುವೇ
ಅಡಗಿದೆ ಬಾಳಿನ ಕಥೆಯು...||
 
ಅಕ್ಕರೆಯಿಂದ ಬೆಳೆಸಿದ ಮಗನೇ
ವಿಷವನು ಕುಡಿಸಿದ ನಿನಗೆ... 
ವೈರಿಯ ಹಾಗೆ ಹಗೆಯನು ಸಾಧಿಸಿ
ಸಾವನು ತಂದಾ ಕೊನೆಗೆ 
ಆಸರೆ ನೀಡದೆ ತಳ್ಳಿದ ಮಗನೇ
ಆಸರೆಯಾದ ಮನೆಗೆ.. 
 
ಬಾಳಿನ ಬಳ್ಳಿಯು ಚಿಗುರಿದ ದಿನದಲಿ
ಎಂಥ ಸಂಭ್ರಮ ಕಂಡೆ 
ಮುದ್ದಿಸಿ ಬೆಳೆಸಿದಾ ಕಂದನೇ...
ನಿನ್ನಯ ಕುಂಕುಮ ಅಳಿಸೆ...
ಕಣ್ಣಿರಲಿ ನೀ ಮಿಂದೆ..
ಕಣ್ಣಿರಲಿ ನೀ ಮಿಂದೆ.... 
 

Huttu Saavu Eradara Naduve song lyrics from Kannada Movie Biligiriya Banadalli starring Vishnuvardhan, M P Shankar, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Siddalingaiah and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ