ಹೇ... ಯ್ಯಾ.. ಹೇ...ಯ್ಯಾ….
ಲಾಲಾ ಲಾಲಾ ಲ್ಲಲ್ಲಲ್ಲಲ್ಲಾ
ಲಾಲಾ ಲಾಲಾ ಲಾಲಾ
ಲಾಲಾ ಲ್ಲಲ್ಲಲ್ಲಲಾ
ಹ್ಯಾಪಿ ಬರ್ತ್ ಡೇ ಟು ಮೀ
ಎಂದು ಹಾಡಿರಿ ತಿಂದು ತೇಗಿ
ಜಲ್ಸಾ ಮಾಡಿರಿ.... ಎಲ್ಲಾ ಸಿಂಗು...
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಹಾ.. ಬಿಗ್ ಹೈದ
ಹುಟ್ಟಿದ್ದೇ ಈ ಸಂಡೆ.. ಅಆಹ್ಹಾ..
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ
ತಾಳಕ್ಕೆ ಥಕ್ಕ ಥೈಯ
ರಾಗಕ್ಕೆ ತಟ್ಟಿ ಕೈಯ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
ತಾಳಕ್ಕೆ ಥಕ್ಕ ಥೈಯ
ರಾಗಕ್ಕೆ ತಟ್ಟಿ ಕೈಯ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
(ಹೌದು)….
ಸಂತೋಷ ಹೊಂದೋಣ
ಸೇರಿ ಕುಣಿಯಿರಿ (ಎಸ್ಸು )
|| ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ...||
ಗೋಕುಲಾಷ್ಟಮಿ ಕೃಷ್ಣ ಹುಟ್ಟಿದ
ರಾಮನವಮಿ ರಾಮ ಹುಟ್ಟಿದ
ಬಾನುವಾರ ಅಮವಾಸ್ಯೆ ಹೈದ ಹುಟ್ಟಿದ
ಗೋಕುಲಾಷ್ಟಮಿ ಕೃಷ್ಣ ಹುಟ್ಟಿದ (ಎಸ್ಸು )
ರಾಮನವಮಿ ರಾಮ ಹುಟ್ಟಿದ (ಹೌದು)
ಬಾನುವಾರ ಅಮವಾಸ್ಯೆ ಹೈದ ಹುಟ್ಟಿದ
ಈ ಮುದ್ದು ಕಂದ ಬೆಳೆಯುತ ಬಂದ
ದಾನಶೂರನಾದ ಡಾರ್ಲಿಂಗ್ ಹೈದ
ಕಮ್ ಕಮ್ ಕಮ್ ಹೇ ಕೇಕು ಆಲ್ ಕಮ್
|| ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ...||
ವ್ವಾ..ವ್ವಾ.. ವ್ವಾ.. ವ್ವಾ.. ವ್ವಾ..
ಬುಬೂಬ ಬುಬುಬೂಬ ಬುಬುಬೂಬ
ಲಾಲಾಲಾಲಾ ಲಾಲಾಲಾಲಾ
ನನನನನ ನನನನನ ನನನನನ
ಇಂಗ್ಲೆಂಡನಲ್ಲಿ ಇಂಗ್ಲಿಸು ಕಲಿತೆ...
ಸಿ ಎ ಟಿ ರಾಟ್ ಕತ್ತೆ ಪಿ ಎ ಟಿ ಮ್ಯಾಟ್ ಮೆತ್ತೆ
ಸ್ವೀಡನನಲ್ಲಿ ಸಿಂಗಿಂಗ್ ಕಲಿತೆ ಆ..ಊ...ರೇ..
ಡೆನ್ಮಾರ್ಕಲಿ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತೆ...
ಹೇಹೇ ...ಹೇಹೇ.... ಹೇಹೇ
ಇಂಗ್ಲೆಂಡನಲ್ಲಿ ಇಂಗ್ಲಿಸು ಕಲಿ...
ಸ್ವೀಡನನಲ್ಲಿ ಸಿಂಗಿಂಗ್ ಕಲಿತ
ಡೆನ್ಮಾರ್ಕಲಿ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತಾ
ನಮ್ಮಿ ಚೆಲುವಾ ಎಲ್ಲರ ಮನವ
ಗೆದ್ದು ರಾಜನಾದ ಮುದ್ದು ಹೈದ
ಹ್ಯಾಪಿ ಬರ್ತ್ ಡೇ ಟು ಮೀ
ಎಂದು ಹಾಡಿರಿ ತಿಂದು ತೇಗಿ
ಜಲ್ಸಾ ಮಾಡಿರಿ....ಆಲು ಆಲು..
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ
ತಾಳಕ್ಕೆ ಥಕ್ಕ ಥೈಯ
ರಾಗಕ್ಕೆ ತಟ್ಟಿ ಕೈಯ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ
ಹ್ಯಾಪಿ ಬರ್ತ್ ಡೇ ಟು ಯೂ....||
ಹೇ... ಯ್ಯಾ.. ಹೇ...ಯ್ಯಾ….
ಲಾಲಾ ಲಾಲಾ ಲ್ಲಲ್ಲಲ್ಲಲ್ಲಾ
ಲಾಲಾ ಲಾಲಾ ಲಾಲಾ
ಲಾಲಾ ಲ್ಲಲ್ಲಲ್ಲಲಾ
ಹ್ಯಾಪಿ ಬರ್ತ್ ಡೇ ಟು ಮೀ
ಎಂದು ಹಾಡಿರಿ ತಿಂದು ತೇಗಿ
ಜಲ್ಸಾ ಮಾಡಿರಿ.... ಎಲ್ಲಾ ಸಿಂಗು...
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಹಾ.. ಬಿಗ್ ಹೈದ
ಹುಟ್ಟಿದ್ದೇ ಈ ಸಂಡೆ.. ಅಆಹ್ಹಾ..
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ
ತಾಳಕ್ಕೆ ಥಕ್ಕ ಥೈಯ
ರಾಗಕ್ಕೆ ತಟ್ಟಿ ಕೈಯ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
ತಾಳಕ್ಕೆ ಥಕ್ಕ ಥೈಯ
ರಾಗಕ್ಕೆ ತಟ್ಟಿ ಕೈಯ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
(ಹೌದು)….
ಸಂತೋಷ ಹೊಂದೋಣ
ಸೇರಿ ಕುಣಿಯಿರಿ (ಎಸ್ಸು )
|| ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ...||
ಗೋಕುಲಾಷ್ಟಮಿ ಕೃಷ್ಣ ಹುಟ್ಟಿದ
ರಾಮನವಮಿ ರಾಮ ಹುಟ್ಟಿದ
ಬಾನುವಾರ ಅಮವಾಸ್ಯೆ ಹೈದ ಹುಟ್ಟಿದ
ಗೋಕುಲಾಷ್ಟಮಿ ಕೃಷ್ಣ ಹುಟ್ಟಿದ (ಎಸ್ಸು )
ರಾಮನವಮಿ ರಾಮ ಹುಟ್ಟಿದ (ಹೌದು)
ಬಾನುವಾರ ಅಮವಾಸ್ಯೆ ಹೈದ ಹುಟ್ಟಿದ
ಈ ಮುದ್ದು ಕಂದ ಬೆಳೆಯುತ ಬಂದ
ದಾನಶೂರನಾದ ಡಾರ್ಲಿಂಗ್ ಹೈದ
ಕಮ್ ಕಮ್ ಕಮ್ ಹೇ ಕೇಕು ಆಲ್ ಕಮ್
|| ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ...||
ವ್ವಾ..ವ್ವಾ.. ವ್ವಾ.. ವ್ವಾ.. ವ್ವಾ..
ಬುಬೂಬ ಬುಬುಬೂಬ ಬುಬುಬೂಬ
ಲಾಲಾಲಾಲಾ ಲಾಲಾಲಾಲಾ
ನನನನನ ನನನನನ ನನನನನ
ಇಂಗ್ಲೆಂಡನಲ್ಲಿ ಇಂಗ್ಲಿಸು ಕಲಿತೆ...
ಸಿ ಎ ಟಿ ರಾಟ್ ಕತ್ತೆ ಪಿ ಎ ಟಿ ಮ್ಯಾಟ್ ಮೆತ್ತೆ
ಸ್ವೀಡನನಲ್ಲಿ ಸಿಂಗಿಂಗ್ ಕಲಿತೆ ಆ..ಊ...ರೇ..
ಡೆನ್ಮಾರ್ಕಲಿ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತೆ...
ಹೇಹೇ ...ಹೇಹೇ.... ಹೇಹೇ
ಇಂಗ್ಲೆಂಡನಲ್ಲಿ ಇಂಗ್ಲಿಸು ಕಲಿ...
ಸ್ವೀಡನನಲ್ಲಿ ಸಿಂಗಿಂಗ್ ಕಲಿತ
ಡೆನ್ಮಾರ್ಕಲಿ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತಾ
ನಮ್ಮಿ ಚೆಲುವಾ ಎಲ್ಲರ ಮನವ
ಗೆದ್ದು ರಾಜನಾದ ಮುದ್ದು ಹೈದ
ಹ್ಯಾಪಿ ಬರ್ತ್ ಡೇ ಟು ಮೀ
ಎಂದು ಹಾಡಿರಿ ತಿಂದು ತೇಗಿ
ಜಲ್ಸಾ ಮಾಡಿರಿ....ಆಲು ಆಲು..
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ
ತಾಳಕ್ಕೆ ಥಕ್ಕ ಥೈಯ
ರಾಗಕ್ಕೆ ತಟ್ಟಿ ಕೈಯ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
ಸಂತೋಷ ಹೊಂದೋಣ
ಸೇರಿ ಕುಣಿಯಿರಿ
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೆ ಹ್ಯಾಪಿ ಹ್ಯಾಪಿ ಡೇ
ಹ್ಯಾಪಿ ಬರ್ತ್ ಡೇ ಟು ಯೂ....||