ಹೆಣ್ಣು : ಸಿಂಹಕೆ ಭಯವೇ... ಸಿಡಿಲಿಗೆ ಚಳಿಯೇ
ಸಿಂಹಕೆ ಭಯವೇ ಸಿಡಿಲಿಗೆ ಚಳಿಯೇ
ಹುಲಿಗೆ ಹಸುವಿನ ವೇಷವೇ
ಭೀಮನ ಬಲಕೆ (ಹ್ಹ ಹ್ಹ ಹ್ಹಹ್ಹ ಹ್ಹ)
ಕರಾಟೆ ಪಟುಗೆ (ಹ್ಹಹ್ಹೋ ಹ್ಹಹ್ಹೋ )
ಭೀಮನ ಬಲಕೆ ಕರಾಟೆ ಪಟುಗೆ
ಅಂಜಿಕೆ ಕಾಣೇಕೆ ಬಾ ಬಾ ಸನಿಹಕೆ ..
(ಹ್ಹೂ... ಹ್ಹಾ.. ಹ್ಹೂ)
ಗಂಡು : ಹೊಯ... ಎಲ್ಲಾ ಬಲ್ಲವನು ಕಲ್ಲು ಮೈಯ್ಯವನು
ಗೆಲ್ಲಬಲ್ಲೆ ನಾ ಮಲ್ಲರನು (ಹ್ಹಹ್ಹಾ... )
ನಲ್ಲೆ ನಿನ್ನ ಸವಿನಲ್ಲೆ ಎಲ್ಲಿ ನೀ
ಕೊಲ್ಲ ಬೇಡ ಬಿಡು ನನ್ನನ್ನು (ಆಹಾಆ.... )
ಪ್ರೇಮದಲ್ಲಿ ಸೋಲು ಎಲ್ಲಿ
ಬಾರೇ ಇಲ್ಲಿ ನಗುನಗುತಾ
ಹುರುಪು ಕೊಡುವಾ ಒಲವ ಚೆಲುವೆ ಬಾಳ ಸಂಗಾತಿ
|| ಹೆಣ್ಣು : ಸಿಂಹಕೆ ಭಯವೇ ಸಿಡಿಲಿಗೆ ಚಳಿಯೇ
ಹುಲಿಗೆ ಹಸುವಿನ ವೇಷವೇ
ಭೀಮನ ಬಲಕೆ ಕರಾಟೆ ಪಟುಗೆ
ಅಂಜಿಕೆ ಕಾಣೇಕೆ ಬಾ ಬಾ ಸನಿಹಕೆ …||
ಹೆಣ್ಣು : ಹ್ಹ..ಹ್ಹಾ... ಕಲ್ಲು ಮೈಯ್ಯವನೇ
ಬಲ್ಲೆ ನಿನ್ನ ಮನ ಗೆಲ್ಲಬಲ್ಲೆ ನೀ ಎಲ್ಲರನು
ಸಲಿಗೆ ತೋರುತಿರು ಪೂರ್ತಿ ಈ ದಿನ
ನಿನ್ನ ಹಾದಿ ಬಿಡೆ ಎಂದೆಂದೂ ..
ಸ್ನೇಹಕ್ಕಾಗಿ ಕೋಪ ಬಂದೆ
ನಿನ್ನಾ ಹಿಂದೆ ನಲಿನಲಿದು
ಹೃದಯ ತರುವ ಒಲವ ದೊರೆಯ
ಕಂಡೆ ನಾನಿಂದು.. ಹ್ಹಾ ...
|| ಹೆಣ್ಣು : ಸಿಂಹಕೆ ಭಯವೇ ಸಿಡಿಲಿಗೆ ಚಳಿಯೇ
ಹುಲಿಗೆ ಹಸುವಿನ ವೇಷವೇ
ಭೀಮನ ಬಲಕೆ ಕರಾಟೆ ಪಟುಗೆ
ಅಂಜಿಕೆ ಕಾಣೇಕೆ ಬಾ ಬಾ ಸನಿಹಕೆ
ಗಂಡು : ಲಾ ಲಲಲಲಲಲಾ ಲಾ
ಲಲಲಲಲಲಾ ಲಾ ಲಲಲಲಲಲಾ
ಹೆಣ್ಣು : ಲಾ ಲಲಲಲಲಲಾ ಲಾ
ಲಲಲಲಲಲಾ ಲಾ ಲಲಲಲಲಲಾ
ಗಂಡು : ಹ್ಹೂ.. ಹ್ಹಾ.. ಹ್ಹೂ.. ಹ್ಹಾ…..||
ಹೆಣ್ಣು : ಸಿಂಹಕೆ ಭಯವೇ... ಸಿಡಿಲಿಗೆ ಚಳಿಯೇ
ಸಿಂಹಕೆ ಭಯವೇ ಸಿಡಿಲಿಗೆ ಚಳಿಯೇ
ಹುಲಿಗೆ ಹಸುವಿನ ವೇಷವೇ
ಭೀಮನ ಬಲಕೆ (ಹ್ಹ ಹ್ಹ ಹ್ಹಹ್ಹ ಹ್ಹ)
ಕರಾಟೆ ಪಟುಗೆ (ಹ್ಹಹ್ಹೋ ಹ್ಹಹ್ಹೋ )
ಭೀಮನ ಬಲಕೆ ಕರಾಟೆ ಪಟುಗೆ
ಅಂಜಿಕೆ ಕಾಣೇಕೆ ಬಾ ಬಾ ಸನಿಹಕೆ ..
(ಹ್ಹೂ... ಹ್ಹಾ.. ಹ್ಹೂ)
ಗಂಡು : ಹೊಯ... ಎಲ್ಲಾ ಬಲ್ಲವನು ಕಲ್ಲು ಮೈಯ್ಯವನು
ಗೆಲ್ಲಬಲ್ಲೆ ನಾ ಮಲ್ಲರನು (ಹ್ಹಹ್ಹಾ... )
ನಲ್ಲೆ ನಿನ್ನ ಸವಿನಲ್ಲೆ ಎಲ್ಲಿ ನೀ
ಕೊಲ್ಲ ಬೇಡ ಬಿಡು ನನ್ನನ್ನು (ಆಹಾಆ.... )
ಪ್ರೇಮದಲ್ಲಿ ಸೋಲು ಎಲ್ಲಿ
ಬಾರೇ ಇಲ್ಲಿ ನಗುನಗುತಾ
ಹುರುಪು ಕೊಡುವಾ ಒಲವ ಚೆಲುವೆ ಬಾಳ ಸಂಗಾತಿ
|| ಹೆಣ್ಣು : ಸಿಂಹಕೆ ಭಯವೇ ಸಿಡಿಲಿಗೆ ಚಳಿಯೇ
ಹುಲಿಗೆ ಹಸುವಿನ ವೇಷವೇ
ಭೀಮನ ಬಲಕೆ ಕರಾಟೆ ಪಟುಗೆ
ಅಂಜಿಕೆ ಕಾಣೇಕೆ ಬಾ ಬಾ ಸನಿಹಕೆ …||
ಹೆಣ್ಣು : ಹ್ಹ..ಹ್ಹಾ... ಕಲ್ಲು ಮೈಯ್ಯವನೇ
ಬಲ್ಲೆ ನಿನ್ನ ಮನ ಗೆಲ್ಲಬಲ್ಲೆ ನೀ ಎಲ್ಲರನು
ಸಲಿಗೆ ತೋರುತಿರು ಪೂರ್ತಿ ಈ ದಿನ
ನಿನ್ನ ಹಾದಿ ಬಿಡೆ ಎಂದೆಂದೂ ..
ಸ್ನೇಹಕ್ಕಾಗಿ ಕೋಪ ಬಂದೆ
ನಿನ್ನಾ ಹಿಂದೆ ನಲಿನಲಿದು
ಹೃದಯ ತರುವ ಒಲವ ದೊರೆಯ
ಕಂಡೆ ನಾನಿಂದು.. ಹ್ಹಾ ...
|| ಹೆಣ್ಣು : ಸಿಂಹಕೆ ಭಯವೇ ಸಿಡಿಲಿಗೆ ಚಳಿಯೇ
ಹುಲಿಗೆ ಹಸುವಿನ ವೇಷವೇ
ಭೀಮನ ಬಲಕೆ ಕರಾಟೆ ಪಟುಗೆ
ಅಂಜಿಕೆ ಕಾಣೇಕೆ ಬಾ ಬಾ ಸನಿಹಕೆ
ಗಂಡು : ಲಾ ಲಲಲಲಲಲಾ ಲಾ
ಲಲಲಲಲಲಾ ಲಾ ಲಲಲಲಲಲಾ
ಹೆಣ್ಣು : ಲಾ ಲಲಲಲಲಲಾ ಲಾ
ಲಲಲಲಲಲಾ ಲಾ ಲಲಲಲಲಲಾ
ಗಂಡು : ಹ್ಹೂ.. ಹ್ಹಾ.. ಹ್ಹೂ.. ಹ್ಹಾ…..||
Simhake Bhayave song lyrics from Kannada Movie Bilee Gulabi starring Kalyan Kumar, Aarathi, Roopadevi, Lyrics penned by Vijaya Narasimha Sung by S P Balasubrahmanyam, Vani Jairam, Chorus, Music Composed by M Ranga Rao, film is Directed by G Srinivas Murthy and film is released on 1984