ಗಂಡು : ಆ..ಆ.. ಆಹ್ಹಾಹ್ಹಾಹಾ ಆಆ..
ಹೆಣ್ಣು : (ಆ..ಆ.. ಆಹ್ಹಾಹ್ಹಾಹಾಆಆ)
ಗಂಡು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿ ದೋಣಿ
ರೋಮಾಂಚ ಈ ಮೋಹ ಗಾನ
ಸಂಗಾತಿ ಮಿಲನ ಬೃಂದಾವನ
ಹೆಣ್ಣು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿದೋಣಿ
ತೇಲಿದೆ ಪ್ರೀತಿಯ ಸಿರಿದೋಣಿ ...
(ಅಹ್ಹಹ್ಹಹ್ಹ) ಅಹ್ಹಹ್ಹಹ್ಹ
ಗಂಡು : ಲಾ ಲಲಲಲ್ಲಲ್ಲಲ್ಲಾ ..
ಹೆಣ್ಣು : (ಲಾ ಲಲಲಲ್ಲಲ್ಲಲ್ಲಾ .. )
ಇಬ್ಬರು : ಲಾ ಲಲಲಲ್ಲಲ್ಲಲ್ಲಾ ..
ಗಂಡು : ಧುಮುಕುವ ಜಲಪಾತ (ಆಆಆಆ)
ನುಡಿಸಿದೆ ಸಂಗೀತ (ಸರಿಗಮ ಪದಪಮಗರಿಸ )
ಕ್ಷಣ ಕ್ಷಣ ಸಮಾಗಮ ಒಡನಾಡುತಾ
ಹೆಣ್ಣು : ಅರಳಿದೆ ಅನುರಾಗ (ಆಆಆಆ)
ನಡೆಸಿದೆ ಸಂಪ್ರೀತ
(ಝಣಣ ಝಣಣ ಝಣಝಣಣ )
ತನುಮನ ನಿರಂತರ ಹಿತವಾಗುತಾ ..
ಗಂಡು : ಬೆಳ್ಳಕ್ಕಿ ಸಾಗಿ .. ಪಲ್ಲಕ್ಕಿ ತೂಗಿ..
ಬೆಳ್ಳಕ್ಕಿ ಸಾಗಿ ಪಲ್ಲಕಿ ತೂಗಿ
ಇಬ್ಬರು : ಎಂದೆಂದೂ ಸಂತೋಷ ಮೆರೆಮೆರೆ
ಆಸೆ ಕೂಡಿ ಮೂಡಿ ಬಂತು ಪ್ರೇಮಾ..
|| ಗಂಡು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿದೋಣಿ
ಹೆಣ್ಣು : ತೇಲಿದೆ ಪ್ರೀತಿಯ ಸಿರಿದೋಣಿ…||
ಹೆಣ್ಣು : ಅನುದಿನ ಜೊತೆಗಾರ (ಲಾಲಲಲ)
ಬೆರೆಯಲು ಆನಂದ (ಲಲಲಲಾಲಾಲಾ )
ಮಾತು ಮೌನ ಹೊಂದಿಕೊಂಡ ಸಿಹಿ ಸಂಚಾರ
ಗಂಡು : ಹರೆಯದ ಸಂಚಾರ (ಆಆಆ)
ಮೆರೆಯಲು ಆಮೋದ
ಪ್ರೀತಿ ನೀತಿ ಕೂಡಿ ಸಾಗಿ ನಿಜ ಅನುಬಂಧ
ಹೆಣ್ಣು : ಭಾವನೆ ಹಿಗ್ಗಿ ಕಾಮನೆ ಸುಗ್ಗಿ..
ಭಾವನೆ ಹಿಗ್ಗಿ ಕಾಮನೆ ಸುಗ್ಗಿ
ಇಬ್ಬರು : ನಾವಿಂದೂ ಸವಿಯೋಣ ಏಳುಬೀಳು
ಹಾದಿ ಕೂಡಾ ತಿಳಿಯದಂತ ಪ್ರೇಮಾ
|| ಗಂಡು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿ ದೋಣಿ
ರೋಮಾಂಚ ಈ ಮೋಹ ಗಾನ
ಸಂಗಾತಿ ಮಿಲನ ಬೃಂದಾವನ
ಹೆಣ್ಣು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿದೋಣಿ
ತೇಲಿದೆ ಪ್ರೀತಿಯ ಸಿರಿದೋಣಿ ...
ಗಂಡು : ಆ..ಆ.. ಆಹ್ಹಾಹ್ಹಾಹಾಆಆ..
ಹೆಣ್ಣು : (ಆ..ಆ.. ಆಹ್ಹಾಹ್ಹಾಹಾಆಆ)
ಗಂಡು : ಲಾಲಲಲಲಲ್ಲಲ್ಲಲ್ಲಾಲಲ
ಹೆಣ್ಣು : (ಲಾಲಲಲಲಲ್ಲಲ್ಲಲ್ಲಾಲಲ )….||
ಗಂಡು : ಆ..ಆ.. ಆಹ್ಹಾಹ್ಹಾಹಾ ಆಆ..
ಹೆಣ್ಣು : (ಆ..ಆ.. ಆಹ್ಹಾಹ್ಹಾಹಾಆಆ)
ಗಂಡು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿ ದೋಣಿ
ರೋಮಾಂಚ ಈ ಮೋಹ ಗಾನ
ಸಂಗಾತಿ ಮಿಲನ ಬೃಂದಾವನ
ಹೆಣ್ಣು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿದೋಣಿ
ತೇಲಿದೆ ಪ್ರೀತಿಯ ಸಿರಿದೋಣಿ ...
(ಅಹ್ಹಹ್ಹಹ್ಹ) ಅಹ್ಹಹ್ಹಹ್ಹ
ಗಂಡು : ಲಾ ಲಲಲಲ್ಲಲ್ಲಲ್ಲಾ ..
ಹೆಣ್ಣು : (ಲಾ ಲಲಲಲ್ಲಲ್ಲಲ್ಲಾ .. )
ಇಬ್ಬರು : ಲಾ ಲಲಲಲ್ಲಲ್ಲಲ್ಲಾ ..
ಗಂಡು : ಧುಮುಕುವ ಜಲಪಾತ (ಆಆಆಆ)
ನುಡಿಸಿದೆ ಸಂಗೀತ (ಸರಿಗಮ ಪದಪಮಗರಿಸ )
ಕ್ಷಣ ಕ್ಷಣ ಸಮಾಗಮ ಒಡನಾಡುತಾ
ಹೆಣ್ಣು : ಅರಳಿದೆ ಅನುರಾಗ (ಆಆಆಆ)
ನಡೆಸಿದೆ ಸಂಪ್ರೀತ
(ಝಣಣ ಝಣಣ ಝಣಝಣಣ )
ತನುಮನ ನಿರಂತರ ಹಿತವಾಗುತಾ ..
ಗಂಡು : ಬೆಳ್ಳಕ್ಕಿ ಸಾಗಿ .. ಪಲ್ಲಕ್ಕಿ ತೂಗಿ..
ಬೆಳ್ಳಕ್ಕಿ ಸಾಗಿ ಪಲ್ಲಕಿ ತೂಗಿ
ಇಬ್ಬರು : ಎಂದೆಂದೂ ಸಂತೋಷ ಮೆರೆಮೆರೆ
ಆಸೆ ಕೂಡಿ ಮೂಡಿ ಬಂತು ಪ್ರೇಮಾ..
|| ಗಂಡು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿದೋಣಿ
ಹೆಣ್ಣು : ತೇಲಿದೆ ಪ್ರೀತಿಯ ಸಿರಿದೋಣಿ…||
ಹೆಣ್ಣು : ಅನುದಿನ ಜೊತೆಗಾರ (ಲಾಲಲಲ)
ಬೆರೆಯಲು ಆನಂದ (ಲಲಲಲಾಲಾಲಾ )
ಮಾತು ಮೌನ ಹೊಂದಿಕೊಂಡ ಸಿಹಿ ಸಂಚಾರ
ಗಂಡು : ಹರೆಯದ ಸಂಚಾರ (ಆಆಆ)
ಮೆರೆಯಲು ಆಮೋದ
ಪ್ರೀತಿ ನೀತಿ ಕೂಡಿ ಸಾಗಿ ನಿಜ ಅನುಬಂಧ
ಹೆಣ್ಣು : ಭಾವನೆ ಹಿಗ್ಗಿ ಕಾಮನೆ ಸುಗ್ಗಿ..
ಭಾವನೆ ಹಿಗ್ಗಿ ಕಾಮನೆ ಸುಗ್ಗಿ
ಇಬ್ಬರು : ನಾವಿಂದೂ ಸವಿಯೋಣ ಏಳುಬೀಳು
ಹಾದಿ ಕೂಡಾ ತಿಳಿಯದಂತ ಪ್ರೇಮಾ
|| ಗಂಡು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿ ದೋಣಿ
ರೋಮಾಂಚ ಈ ಮೋಹ ಗಾನ
ಸಂಗಾತಿ ಮಿಲನ ಬೃಂದಾವನ
ಹೆಣ್ಣು : ಸಾಗಿದೆ ಜೀವನ ವಾಹಿನಿ
ತೇಲಿದೆ ಪ್ರೀತಿಯ ಸಿರಿದೋಣಿ
ತೇಲಿದೆ ಪ್ರೀತಿಯ ಸಿರಿದೋಣಿ ...
ಗಂಡು : ಆ..ಆ.. ಆಹ್ಹಾಹ್ಹಾಹಾಆಆ..
ಹೆಣ್ಣು : (ಆ..ಆ.. ಆಹ್ಹಾಹ್ಹಾಹಾಆಆ)
ಗಂಡು : ಲಾಲಲಲಲಲ್ಲಲ್ಲಲ್ಲಾಲಲ
ಹೆಣ್ಣು : (ಲಾಲಲಲಲಲ್ಲಲ್ಲಲ್ಲಾಲಲ )….||