ಕೋರಸ್ : ಆಆಆಅ... ಆಆಆಅ...
ಗಂಡು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ.. (ಆಆಆ)
ಪ್ರೀತಿಯ ನಂದನದಲ್ಲಿ ಹೊಳೆದಿಹುದು
ಈ ಬಿಳಿ ಗುಲಾಬಿ ಸುಂದರ
ಹೆಣ್ಣು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ.. (ಆಆಆ)
ಪ್ರೀತಿಯ ನಂದನದಲ್ಲಿ ಹೊಳೆದಿಹುದು
ಈ ಬಿಳಿ ಗುಲಾಬಿ ಸುಂದರ
ಕೋರಸ್ : ಆಆಆಅ... ಆಆಆಅ...
ಆಆಆಅ... ಆಆಆಅ...
ಕೋರಸ್ : ಪ ಪದಪ.. ಪದಪ..ಪದಪ..ಗ ಗನಿದ
ಗನಿದ ಗನಿದ ಗಿ ಗಿರಿಸನಿ
ನಿದ ನಿದ ಮದ ಮದ ಮದ
ನಿದಪಮ ಮದಗರಿಸನಿದ
ಗಂಡು : ಮೋಹದ ಗಾಳಿ ಬೀಸಿ ಬರಲೂ
ಮೂಡಿದೆ ಪ್ರೇಮದಾ ಅಂಕುರಾ... ಆಆಆ...
ತೀರದಾ ರಾತ್ರಿ ದಾಹ ತರಲೂ
ಕಾಡಿದೆ ಕಾಮನೆ ಕಾತರಾ...
ಕೆನ್ನೆ ಸೋಕಿ ರಂಗಾದೆ (ಆಸೆ ತಂದೆ)
ನಲ್ಮೆ ಜೇನು ನೀ ತಂದೆ .. (ಇಂಪನು ಸವಿದೆ )
ಮಧುರ (ಮಧುರ)
ಇಬ್ಬರು : ಮಧುರ ಆಆಆ... ಆಆಆ... ಆಆಆ...
|| ಹೆಣ್ಣು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ…..||
ಹೆಣ್ಣು : ಮಂಜಿನ ಸೋನೆ ತಂಪು ಕೊಡಲು
ತುಳುಕಿದೆ ಮೈತ್ರಿಯ ಸಾಗರ
ಇಂಪಿನ ಮಾತು ಪ್ರೀತಿ ಬೆರೆತು
ಹೆಣೆದಿದೆ ಮಿಲನದ ಹಂದರ
ನಲ್ಲ ನೀನು ಒಂದಾದೆ (ಭಾವನೆ ಮಿಡಿದೆ)
ಸಂಗ ಸೌಖ್ಯ ನಾ ಕಂಡೆ (ಬಂಧನ ಸೆಳೆದೆ)
ಮಧುರ (ಮಧುರ)
ಇಬ್ಬರು : ಮಧುರ ಆಆಆ... ಆಆಆ... ಆಆಆ...
|| ಇಬ್ಬರು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ.. (ಆಆಆ)
ಪ್ರೀತಿಯ ನಂದನದಲ್ಲಿ ಹೊಳೆದಿಹುದು
ಈ ಬಿಳಿ ಗುಲಾಬಿ ಸುಂದರ
ಕೋರಸ್ : ಆಆಆಅ... ಆಆಆಅ...
ಆಆಆಅ... ಆಆಆಅ...||
ಕೋರಸ್ : ಆಆಆಅ... ಆಆಆಅ...
ಗಂಡು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ.. (ಆಆಆ)
ಪ್ರೀತಿಯ ನಂದನದಲ್ಲಿ ಹೊಳೆದಿಹುದು
ಈ ಬಿಳಿ ಗುಲಾಬಿ ಸುಂದರ
ಹೆಣ್ಣು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ.. (ಆಆಆ)
ಪ್ರೀತಿಯ ನಂದನದಲ್ಲಿ ಹೊಳೆದಿಹುದು
ಈ ಬಿಳಿ ಗುಲಾಬಿ ಸುಂದರ
ಕೋರಸ್ : ಆಆಆಅ... ಆಆಆಅ...
ಆಆಆಅ... ಆಆಆಅ...
ಕೋರಸ್ : ಪ ಪದಪ.. ಪದಪ..ಪದಪ..ಗ ಗನಿದ
ಗನಿದ ಗನಿದ ಗಿ ಗಿರಿಸನಿ
ನಿದ ನಿದ ಮದ ಮದ ಮದ
ನಿದಪಮ ಮದಗರಿಸನಿದ
ಗಂಡು : ಮೋಹದ ಗಾಳಿ ಬೀಸಿ ಬರಲೂ
ಮೂಡಿದೆ ಪ್ರೇಮದಾ ಅಂಕುರಾ... ಆಆಆ...
ತೀರದಾ ರಾತ್ರಿ ದಾಹ ತರಲೂ
ಕಾಡಿದೆ ಕಾಮನೆ ಕಾತರಾ...
ಕೆನ್ನೆ ಸೋಕಿ ರಂಗಾದೆ (ಆಸೆ ತಂದೆ)
ನಲ್ಮೆ ಜೇನು ನೀ ತಂದೆ .. (ಇಂಪನು ಸವಿದೆ )
ಮಧುರ (ಮಧುರ)
ಇಬ್ಬರು : ಮಧುರ ಆಆಆ... ಆಆಆ... ಆಆಆ...
|| ಹೆಣ್ಣು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ…..||
ಹೆಣ್ಣು : ಮಂಜಿನ ಸೋನೆ ತಂಪು ಕೊಡಲು
ತುಳುಕಿದೆ ಮೈತ್ರಿಯ ಸಾಗರ
ಇಂಪಿನ ಮಾತು ಪ್ರೀತಿ ಬೆರೆತು
ಹೆಣೆದಿದೆ ಮಿಲನದ ಹಂದರ
ನಲ್ಲ ನೀನು ಒಂದಾದೆ (ಭಾವನೆ ಮಿಡಿದೆ)
ಸಂಗ ಸೌಖ್ಯ ನಾ ಕಂಡೆ (ಬಂಧನ ಸೆಳೆದೆ)
ಮಧುರ (ಮಧುರ)
ಇಬ್ಬರು : ಮಧುರ ಆಆಆ... ಆಆಆ... ಆಆಆ...
|| ಇಬ್ಬರು : ನೀಲಿಯ ಬಾನಿನಲ್ಲಿ ಬೆಳಗಿರುವುದು
ಬೆಳ್ಳಿಯಾ ಚಂದಿರಾ.. (ಆಆಆ)
ಪ್ರೀತಿಯ ನಂದನದಲ್ಲಿ ಹೊಳೆದಿಹುದು
ಈ ಬಿಳಿ ಗುಲಾಬಿ ಸುಂದರ
ಕೋರಸ್ : ಆಆಆಅ... ಆಆಆಅ...
ಆಆಆಅ... ಆಆಆಅ...||
Neeliya Baaninalli song lyrics from Kannada Movie Bilee Gulabi starring Kalyan Kumar, Aarathi, Roopadevi, Lyrics penned by Doddarange Gowda Sung by S P Balasubrahmanyam, Vani Jairam, Chorus, Music Composed by M Ranga Rao, film is Directed by G Srinivas Murthy and film is released on 1984