Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದವು
             ಬರಿಯ ಮುಳ್ಳು ಉಳಿದು ಹೋಗಿ ಎದೆಯಲಿ ನೋವು
                ಅಂತರಂಗದಿ ಹೂಳು ಕಳೆದು ತೊಡಕಿನ ಇರಲು
                ನಿರಾಸೆ ಬೆಂಕಿ ಹೊತ್ತಿ ಉರಿದು ಕನಸಿನ ಅಳಿವು
ಕೋರಸ್ : ಆಆಆ... ಆಆಆ... ಆಆಆ...
                    ಆ ಆ ಆ. ಆ ಆ ಆ. ಆ ಆ ಆ...

ಕೋರಸ್ : ಆ ಆ ಆ. ಆ ಆ ಆ. ಆ ಆ ಆ...
                    ಆಆಆ... ಆಆಆ... ಆಆಆ...
 
ಗಂಡು : ಸಾವಿರಾರು ಚೇಳು ಕುಟಿಕಿ ಮೈಗೆ ನಂಜು ಮುತ್ತಿದೆ
               ಅಟ್ಟಹಾಸ ಚಿತ್ತ ಮೆರೆದು ಮಂಗನಂತೆ ಕುಣಿದಿದೆ
               ನೆನಪೆಂಬುದು  ರಂಪವಾಗಿ ಜೀವ ಭಾವ ಕೊಯ್ಯಿದಿದೆ
               ಬಿಳಿ ಗುಲಾಬಿಯ ಮಾನಸ ರಾಜನ
               ಬಿಳಿ ಗುಲಾಬಿಯ ಮಾನಸ ರಾಜನ
               ಈ ಹೃದಯ ನೊಂದಿದೆ..  ಈ ಹೃದಯ ನೊಂದಿದೆ..
ಕೋರಸ್ : ಆ ಆ ಆ. ಆ ಆ ಆ. ಆ ಆ ಆ...
                    ಆಆಆ... ಆಆಆ... ಆಆಆ...

|| ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದವು
             ಬರಿಯ ಮುಳ್ಳು ಉಳಿದು ಹೋಗಿ ಎದೆಯಲಿ ನೋವು..||
 
ಗಂಡು : ನಿದ್ದೆ ಬರದೆ ಶಾಂತಿ ಕದಡಿ ಚಿಂತೆ ಹೊಳೆಯೆ ಕುದಿದಿದೆ
                ಪ್ರಕೃತಿ ಕೂಡಾ ಮುನಿಸಿಕೊಂಡು ನನ್ನ ಅಣಕ ಮಾಡಿದೆ 
                ಹುಣ್ಣಿಮೆ ಚಂದ್ರ ನನ್ನ ಮೇಲೆ ಬೆಂಕಿ ಮಳೆಯ ಕಾರಿದೆ    
                ಬಿಳಿ ಗುಲಾಬಿಯ ಮಾನಸ ರಾಜನ
                ಬಿಳಿ ಗುಲಾಬಿಯ ಮಾನಸ ರಾಜನ
                ಈ ಹೃದಯ ಬೆಂದಿದೆ..  ಈ ಹೃದಯ ಬೆಂದಿದೆ..
ಕೋರಸ್ : ಆಆಆ... ಆಆಆ... ಆಆಆ...
                    ಆ ಆ ಆ. ಆ ಆ ಆ. ಆ ಆ ಆ...
 
|| ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದವು
             ಬರಿಯ ಮುಳ್ಳು ಉಳಿದು ಹೋಗಿ ಎದೆಯಲಿ ನೋವು
                ಅಂತರಂಗದಿ ಹೂಳು ಕಳೆದು ತೊಡಕಿನ ಇರಲು
                ನಿರಾಸೆ ಬೆಂಕಿ ಹೊತ್ತಿ ಉರಿದು ಕನಸಿನ ಅಳಿವು
ಕೋರಸ್ : ಆಆಆ... ಆಆಆ... ಆಆಆ...
                    ಆ ಆ ಆ. ಆ ಆ ಆ. ಆ ಆ ಆ...||
 

ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದವು
             ಬರಿಯ ಮುಳ್ಳು ಉಳಿದು ಹೋಗಿ ಎದೆಯಲಿ ನೋವು
                ಅಂತರಂಗದಿ ಹೂಳು ಕಳೆದು ತೊಡಕಿನ ಇರಲು
                ನಿರಾಸೆ ಬೆಂಕಿ ಹೊತ್ತಿ ಉರಿದು ಕನಸಿನ ಅಳಿವು
ಕೋರಸ್ : ಆಆಆ... ಆಆಆ... ಆಆಆ...
                    ಆ ಆ ಆ. ಆ ಆ ಆ. ಆ ಆ ಆ...

ಕೋರಸ್ : ಆ ಆ ಆ. ಆ ಆ ಆ. ಆ ಆ ಆ...
                    ಆಆಆ... ಆಆಆ... ಆಆಆ...
 
ಗಂಡು : ಸಾವಿರಾರು ಚೇಳು ಕುಟಿಕಿ ಮೈಗೆ ನಂಜು ಮುತ್ತಿದೆ
               ಅಟ್ಟಹಾಸ ಚಿತ್ತ ಮೆರೆದು ಮಂಗನಂತೆ ಕುಣಿದಿದೆ
               ನೆನಪೆಂಬುದು  ರಂಪವಾಗಿ ಜೀವ ಭಾವ ಕೊಯ್ಯಿದಿದೆ
               ಬಿಳಿ ಗುಲಾಬಿಯ ಮಾನಸ ರಾಜನ
               ಬಿಳಿ ಗುಲಾಬಿಯ ಮಾನಸ ರಾಜನ
               ಈ ಹೃದಯ ನೊಂದಿದೆ..  ಈ ಹೃದಯ ನೊಂದಿದೆ..
ಕೋರಸ್ : ಆ ಆ ಆ. ಆ ಆ ಆ. ಆ ಆ ಆ...
                    ಆಆಆ... ಆಆಆ... ಆಆಆ...

|| ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದವು
             ಬರಿಯ ಮುಳ್ಳು ಉಳಿದು ಹೋಗಿ ಎದೆಯಲಿ ನೋವು..||
 
ಗಂಡು : ನಿದ್ದೆ ಬರದೆ ಶಾಂತಿ ಕದಡಿ ಚಿಂತೆ ಹೊಳೆಯೆ ಕುದಿದಿದೆ
                ಪ್ರಕೃತಿ ಕೂಡಾ ಮುನಿಸಿಕೊಂಡು ನನ್ನ ಅಣಕ ಮಾಡಿದೆ 
                ಹುಣ್ಣಿಮೆ ಚಂದ್ರ ನನ್ನ ಮೇಲೆ ಬೆಂಕಿ ಮಳೆಯ ಕಾರಿದೆ    
                ಬಿಳಿ ಗುಲಾಬಿಯ ಮಾನಸ ರಾಜನ
                ಬಿಳಿ ಗುಲಾಬಿಯ ಮಾನಸ ರಾಜನ
                ಈ ಹೃದಯ ಬೆಂದಿದೆ..  ಈ ಹೃದಯ ಬೆಂದಿದೆ..
ಕೋರಸ್ : ಆಆಆ... ಆಆಆ... ಆಆಆ...
                    ಆ ಆ ಆ. ಆ ಆ ಆ. ಆ ಆ ಆ...
 
|| ಗಂಡು : ಬಾಳತೋಟದ ಬಿಳಿ ಗುಲಾಬಿ ಕಾಣದಾದವು
             ಬರಿಯ ಮುಳ್ಳು ಉಳಿದು ಹೋಗಿ ಎದೆಯಲಿ ನೋವು
                ಅಂತರಂಗದಿ ಹೂಳು ಕಳೆದು ತೊಡಕಿನ ಇರಲು
                ನಿರಾಸೆ ಬೆಂಕಿ ಹೊತ್ತಿ ಉರಿದು ಕನಸಿನ ಅಳಿವು
ಕೋರಸ್ : ಆಆಆ... ಆಆಆ... ಆಆಆ...
                    ಆ ಆ ಆ. ಆ ಆ ಆ. ಆ ಆ ಆ...||
 

Baalathotada song lyrics from Kannada Movie Bilee Gulabi starring Kalyan Kumar, Aarathi, Roopadevi, Lyrics penned by Doddarange Gowda Sung by S P Balasubrahmanyam, Chorus, Music Composed by M Ranga Rao, film is Directed by G Srinivas Murthy and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ