ಅಹ್ಹಹ್ಹಹ್ಹಹ್ಹಹ.. ಅಹ್ಹಹ್ಹಹ್ಹಹ್ಹಹ..
ಅಹ್ಹಹ್ಹಹ್ಹಹ್ಹಹ..
ನಗುವೆನು ನಗಿಸುತ ನಿನ್ನನ್ನು...
ನಗುವೆನು ನಗಿಸುತ ನಿನ್ನನ್ನು
ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೆನು ನಿನ್ನಂತೆ
ಬಿಡು ಬಿಡು ಈ ಚಿಂತೆ
ಉಲ್ಲಾಸವ ನಾ ತುಂಬುವೇ
|| ನಗುವೆನು ನಗಿಸುತ ನಿನ್ನನ್ನು...||
ಅಹ್ಹಹ್ಹಹ್ಹಹ್ಹಹ..
ಅಹ್ಹಹ್ಹಹ್ಹಹ್ಹಹ..
ಹೇ ನಗು ನಗು ಬ್ಯಾಸರ ಯಾತಕೋ..
ಹೇ ನಗು ನಗು ಬ್ಯಾಸರ ಯಾತಕೋ
ಈ ಮೌನ ಯಾತಕೋ ನಾನಿಲ್ಲವೇ
ಇನಿಯನೇ ನನ್ನಾಣೆ ಗೆಳೆಯನೇ ಕಣ್ಣಾಣೆ
ಸಂತೋಷವಾ ನಾ ನೀಡುವೇ
ಹ್ಹಾ..ನಗು ನಗು ಬ್ಯಾಸರ ಯಾತಕೋ
ಮಧುಪಾನದಿಂದ ಆನಂದ ನಾ ಕಂಡೆ
ಹೊಸದೊಂದು ಲೋಕ ನೀ ನನಗಾಗಿ ತಂದೆ
ಮಧುಪಾನದಿಂದ ಆನಂದ ನಾ ಕಂಡೆ
ಹೊಸದೊಂದು ಲೋಕ ನೀ ನನಗಾಗಿ ತಂದೆ
ಬಾನಾಡಿ ಹಾಡಿ ಹಾರಾಡುವಂತೆ
ಈ ಜೀವವು ತೇಲುತ ಸಾಗಿದೆ ಎಲ್ಲೋ
ಈ ರಾತ್ರಿಯು ನಮಗಾಗಿದೆ
|| ನಗುವೆನು ನಗಿಸುತ ನಿನ್ನನ್ನು...
ನಗುವೆನು ನಗಿಸುತ ನಿನ್ನನ್ನು
ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೆನು ನಿನ್ನಂತೆ
ಬಿಡು ಬಿಡು ಈ ಚಿಂತೆ
ಉಲ್ಲಾಸವ ನಾ ತುಂಬುವೇ
ನಗುವೆನು ನಗಿಸುತ ನಿನ್ನನ್ನು.....||
ಹ್ಹಹ್ಹಹ್ಹಹ್ಹ..
ಹ್ಹಹ್ಹಹ್ಹಹ್ಹ..
ಅಹ್ಹಹ್ಹಹ್ಹಹ್
ನನ್ನಂಥ ಹೆಣ್ಣ ಬಿಟ್ಟೋರು ಉಂಟೇನೋ
ಈ ರಾತ್ರಿ ದೂರ ಹೋಗೋದು ಸರಿಯೇನೋ
ನನ್ನಂಥ ಹೆಣ್ಣ ಬಿಟ್ಟೋರು ಉಂಟೇನೋ
ಈ ರಾತ್ರಿ ದೂರ ಹೋಗೋದು ಸರಿಯೇನೋ
ತೋಳಿಂದ ನನ್ನ..ನೀ ಬಳಸು ಚೆನ್ನಾ...
ಇನ್ನೇನನು ಕೇಳೆ ನಾ ನಿನ್ನನು ಜಾಣ
ಬಿಡಬ್ಯಾಡವೋ ನೀ ನನ್ನನು….
|| ನಗುವೆನು ನಗಿಸುತ ನಿನ್ನನ್ನು...
ನಗುವೆನು ನಗಿಸುತ ನಿನ್ನನ್ನು
ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೆನು ನಿನ್ನಂತೆ
ಬಿಡು ಬಿಡು ಈ ಚಿಂತೆ
ಉಲ್ಲಾಸವ ನಾ ತುಂಬುವೇ
ನಗುವೆನು ನಗಿಸುತ ನಿನ್ನನ್ನು...
ನಗುವಲ್ಲೇ ತೇಲಿಸಿ….||
ಅಹ್ಹಹ್ಹಹ್ಹಹ್ಹಹ.. ಅಹ್ಹಹ್ಹಹ್ಹಹ್ಹಹ..
ಅಹ್ಹಹ್ಹಹ್ಹಹ್ಹಹ..
ನಗುವೆನು ನಗಿಸುತ ನಿನ್ನನ್ನು...
ನಗುವೆನು ನಗಿಸುತ ನಿನ್ನನ್ನು
ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೆನು ನಿನ್ನಂತೆ
ಬಿಡು ಬಿಡು ಈ ಚಿಂತೆ
ಉಲ್ಲಾಸವ ನಾ ತುಂಬುವೇ
|| ನಗುವೆನು ನಗಿಸುತ ನಿನ್ನನ್ನು...||
ಅಹ್ಹಹ್ಹಹ್ಹಹ್ಹಹ..
ಅಹ್ಹಹ್ಹಹ್ಹಹ್ಹಹ..
ಹೇ ನಗು ನಗು ಬ್ಯಾಸರ ಯಾತಕೋ..
ಹೇ ನಗು ನಗು ಬ್ಯಾಸರ ಯಾತಕೋ
ಈ ಮೌನ ಯಾತಕೋ ನಾನಿಲ್ಲವೇ
ಇನಿಯನೇ ನನ್ನಾಣೆ ಗೆಳೆಯನೇ ಕಣ್ಣಾಣೆ
ಸಂತೋಷವಾ ನಾ ನೀಡುವೇ
ಹ್ಹಾ..ನಗು ನಗು ಬ್ಯಾಸರ ಯಾತಕೋ
ಮಧುಪಾನದಿಂದ ಆನಂದ ನಾ ಕಂಡೆ
ಹೊಸದೊಂದು ಲೋಕ ನೀ ನನಗಾಗಿ ತಂದೆ
ಮಧುಪಾನದಿಂದ ಆನಂದ ನಾ ಕಂಡೆ
ಹೊಸದೊಂದು ಲೋಕ ನೀ ನನಗಾಗಿ ತಂದೆ
ಬಾನಾಡಿ ಹಾಡಿ ಹಾರಾಡುವಂತೆ
ಈ ಜೀವವು ತೇಲುತ ಸಾಗಿದೆ ಎಲ್ಲೋ
ಈ ರಾತ್ರಿಯು ನಮಗಾಗಿದೆ
|| ನಗುವೆನು ನಗಿಸುತ ನಿನ್ನನ್ನು...
ನಗುವೆನು ನಗಿಸುತ ನಿನ್ನನ್ನು
ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೆನು ನಿನ್ನಂತೆ
ಬಿಡು ಬಿಡು ಈ ಚಿಂತೆ
ಉಲ್ಲಾಸವ ನಾ ತುಂಬುವೇ
ನಗುವೆನು ನಗಿಸುತ ನಿನ್ನನ್ನು.....||
ಹ್ಹಹ್ಹಹ್ಹಹ್ಹ..
ಹ್ಹಹ್ಹಹ್ಹಹ್ಹ..
ಅಹ್ಹಹ್ಹಹ್ಹಹ್
ನನ್ನಂಥ ಹೆಣ್ಣ ಬಿಟ್ಟೋರು ಉಂಟೇನೋ
ಈ ರಾತ್ರಿ ದೂರ ಹೋಗೋದು ಸರಿಯೇನೋ
ನನ್ನಂಥ ಹೆಣ್ಣ ಬಿಟ್ಟೋರು ಉಂಟೇನೋ
ಈ ರಾತ್ರಿ ದೂರ ಹೋಗೋದು ಸರಿಯೇನೋ
ತೋಳಿಂದ ನನ್ನ..ನೀ ಬಳಸು ಚೆನ್ನಾ...
ಇನ್ನೇನನು ಕೇಳೆ ನಾ ನಿನ್ನನು ಜಾಣ
ಬಿಡಬ್ಯಾಡವೋ ನೀ ನನ್ನನು….
|| ನಗುವೆನು ನಗಿಸುತ ನಿನ್ನನ್ನು...
ನಗುವೆನು ನಗಿಸುತ ನಿನ್ನನ್ನು
ನಗುವಲ್ಲೇ ತೇಲಿಸಿ ನಿನ್ನಾಡಿಸಿ
ನಡೆವೆನು ನಿನ್ನಂತೆ
ಬಿಡು ಬಿಡು ಈ ಚಿಂತೆ
ಉಲ್ಲಾಸವ ನಾ ತುಂಬುವೇ
ನಗುವೆನು ನಗಿಸುತ ನಿನ್ನನ್ನು...
ನಗುವಲ್ಲೇ ತೇಲಿಸಿ….||