Bhoomige Banda Devaki Kanda Lyrics

ಭೂಮಿಗೆ ಬಂದ ದೇವಕಿ ಕಂದ Lyrics

in Bhoomige Banda Bhagavantha

in ಭೂಮಿಗೆ ಬಂದ ಭಗವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು
ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು
ಈ ಪಾದವು ಮೈ ಸೋಕಲು
ಈ ಪಾದವು ಮೈ ಸೋಕಲು
ನನ್ನಲ್ಲಿ ಎಂಥಾ.. ಆನಂದವು ..
ನನ್ನಲ್ಲಿ ಎಂಥಾ.. ಆನಂದವು ..

|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…||
 
ಆಕಾಶದಲ್ಲಿ ಬೆಳಕಾಗಿ ಬಂದೆ.. 
ಆಕಾಶದಲ್ಲಿ ಬೆಳಕಾಗಿ ಬಂದೆ
ಈ ಭೂಮಿಯಲ್ಲಿ ಹಸಿರಾಗಿ ನಿಂತೆ 
ಹೂವಿನಲಿ ಕಂಪು ಗಾಳಿಯಲಿ ತಂಪು
ಸಂಗೀತದಲ್ಲಿ ಇಂಪಾದೆ ನೀನು 
ಎಲ್ಲೆಲ್ಲಿಯೂ ನಿನ್ನಾಟವೇ..
ಕಣ್ತುಂಬಾ ನಾ ಕಂಡೆನು 
 
|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…||
 
ಎಲ್ಲಿದ್ದೆ ನಾನು ಹೇಗಿದ್ದೆ ನಾನು 
ಎಲ್ಲಿದ್ದೆ ನಾನು ಹೇಗಿದ್ದೆ ನಾನು
ನೀ ಬಂದ ಮೇಲೆ ಏನಾದೆ ನಾನು 
ಕಲ್ಲಾದರೇನು ಮುಳ್ಳಾದರೇನು
ನೀ ಸೋಕಿದಾಗ ಹಿಡಿ ಮಣ್ಣು ಹೊನ್ನು 
ನೀ ಹೀಗಿಯೇ ಜೊತೆಯಾಗಿರೆ
ನಾನಿದ್ದ ತಾಣ ವೈಕುಂಠವು 
ಈ ಪಾದವು ಮೈ ಸೋಕಲು
ನನ್ನಲ್ಲಿ ಎಂಥಾ..ಆನಂದವು..

|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…||
 
ಹಗಲಲ್ಲಿ ಇರುಳಲ್ಲಿ ಎಲ್ಲಾ ಕಾಲಗಳಲ್ಲಿ 
ಹಗಲಲ್ಲಿ ಇರುಳಲ್ಲಿ ಎಲ್ಲಾ ಕಾಲಗಳಲ್ಲಿ
ಭಕ್ತಳಾಧಳಿಯಲ್ಲಿ ಭಕ್ತಿಯ ಸುಳಿಯಲ್ಲಿ 
ನೆನೆದವರ ಮನದಲ್ಲಿ ಕೆರೆದವರ ಎದುರಲ್ಲಿ
ಸ್ನೇಹದಲಿ ಪ್ರೇಮದಲಿ ಎಲ್ಲೆಲ್ಲೂ ನಾನಿರುವೇ 
ನಾನಿಲ್ಲದಡೆಯಿಲ್ಲಾ...ನಾನಿಲ್ಲದೇ ಏನಿಲ್ಲಾ...
ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲಾ.. ನಾನಿಲ್ಲಾ.. 
ಈ ಮಾತಿಗೆ ಈ ಗೀತೆಗೆ
ಶರಣಾಯ್ತು ಜೀವ ನಿನ್ನ ಪಾದಕೆ 
ಈ ಪಾದವು ಮೈ ಸೋಕಲು
ನನ್ನಲ್ಲಿ ಎಂಥಾ.. ಆನಂದವು ..

|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…
ನಾ ಬೇಡಲು ನನ್ನಾ ಕಾಪಾಡಲು…|| 
 

ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು
ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು
ಈ ಪಾದವು ಮೈ ಸೋಕಲು
ಈ ಪಾದವು ಮೈ ಸೋಕಲು
ನನ್ನಲ್ಲಿ ಎಂಥಾ.. ಆನಂದವು ..
ನನ್ನಲ್ಲಿ ಎಂಥಾ.. ಆನಂದವು ..

|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…||
 
ಆಕಾಶದಲ್ಲಿ ಬೆಳಕಾಗಿ ಬಂದೆ.. 
ಆಕಾಶದಲ್ಲಿ ಬೆಳಕಾಗಿ ಬಂದೆ
ಈ ಭೂಮಿಯಲ್ಲಿ ಹಸಿರಾಗಿ ನಿಂತೆ 
ಹೂವಿನಲಿ ಕಂಪು ಗಾಳಿಯಲಿ ತಂಪು
ಸಂಗೀತದಲ್ಲಿ ಇಂಪಾದೆ ನೀನು 
ಎಲ್ಲೆಲ್ಲಿಯೂ ನಿನ್ನಾಟವೇ..
ಕಣ್ತುಂಬಾ ನಾ ಕಂಡೆನು 
 
|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…||
 
ಎಲ್ಲಿದ್ದೆ ನಾನು ಹೇಗಿದ್ದೆ ನಾನು 
ಎಲ್ಲಿದ್ದೆ ನಾನು ಹೇಗಿದ್ದೆ ನಾನು
ನೀ ಬಂದ ಮೇಲೆ ಏನಾದೆ ನಾನು 
ಕಲ್ಲಾದರೇನು ಮುಳ್ಳಾದರೇನು
ನೀ ಸೋಕಿದಾಗ ಹಿಡಿ ಮಣ್ಣು ಹೊನ್ನು 
ನೀ ಹೀಗಿಯೇ ಜೊತೆಯಾಗಿರೆ
ನಾನಿದ್ದ ತಾಣ ವೈಕುಂಠವು 
ಈ ಪಾದವು ಮೈ ಸೋಕಲು
ನನ್ನಲ್ಲಿ ಎಂಥಾ..ಆನಂದವು..

|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…||
 
ಹಗಲಲ್ಲಿ ಇರುಳಲ್ಲಿ ಎಲ್ಲಾ ಕಾಲಗಳಲ್ಲಿ 
ಹಗಲಲ್ಲಿ ಇರುಳಲ್ಲಿ ಎಲ್ಲಾ ಕಾಲಗಳಲ್ಲಿ
ಭಕ್ತಳಾಧಳಿಯಲ್ಲಿ ಭಕ್ತಿಯ ಸುಳಿಯಲ್ಲಿ 
ನೆನೆದವರ ಮನದಲ್ಲಿ ಕೆರೆದವರ ಎದುರಲ್ಲಿ
ಸ್ನೇಹದಲಿ ಪ್ರೇಮದಲಿ ಎಲ್ಲೆಲ್ಲೂ ನಾನಿರುವೇ 
ನಾನಿಲ್ಲದಡೆಯಿಲ್ಲಾ...ನಾನಿಲ್ಲದೇ ಏನಿಲ್ಲಾ...
ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲಾ.. ನಾನಿಲ್ಲಾ.. 
ಈ ಮಾತಿಗೆ ಈ ಗೀತೆಗೆ
ಶರಣಾಯ್ತು ಜೀವ ನಿನ್ನ ಪಾದಕೆ 
ಈ ಪಾದವು ಮೈ ಸೋಕಲು
ನನ್ನಲ್ಲಿ ಎಂಥಾ.. ಆನಂದವು ..

|| ಭೂಮಿಗೆ ಬಂದ ದೇವಕಿ ಕಂದ
ನಾ ಬೇಡಲು ನನ್ನಾ ಕಾಪಾಡಲು…
ನಾ ಬೇಡಲು ನನ್ನಾ ಕಾಪಾಡಲು…|| 
 

Bhoomige Banda Devaki song lyrics from Kannada Movie Bhoomige Banda Bhagavantha starring Lokesh, Lakshmi, Jai Jagadish, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by Rave and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ