Baara Baara Lyrics

in Bhoomige Banda Bhagavantha

Video:

LYRIC

ಬಾರೋ... (ಓಓಓಓಓಓಓ )
ಬಾರೋ .. (ಓಓಓಓಓಓಓ)
ಹೂಂಹೂಂ ಹೂಂಹೂಂಹೂಂ

ನಿನ್ನನ್ನು ಕಾಣದೆ ಜೀವವು ಇನ್ನಿಲ್ಲದು
ನನ್ನಾಸೆ ತೀರದೆ ನೆಮ್ಮದಿ ಬಾರದು
ನಾ ತಾಳಲಾರೆ ಈ ವೇದನೆ
ನೀ ಬಾ ಬೇಗನೇ….

|| ಬಾರೋ... (ಓಓಓಓಓಓಓ )
ಬಾರೋ .. (ಓಓಓಓಓಓಓ )…||

(ಜೂಮ್ ಜೂಮ್ ಜೂಮ್ ಜೂಮ್ ಜೂಮ್
ಜೂಮ್ ಜೂಮ್ ಜೂಮ್
ಜೂಮ್ ಜೂಮ್ ಜೂಮ್)

ಬಂಗಾರವನ್ನು ದೋಚೋಕೆ ಬಂದೆ.. 
ಬಂಗಾರವನ್ನು ದೋಚೋಕೆ ಬಂದೆ.. 
ಬಂಗಾರದಂತ ಸಿಂಗಾರಿ ಮನವ
ಕದ್ದೋಡಿ ಓಡಿ ನನ್ನನ್ನು ಕಾಡಿ 
ಎಲ್ಲೆಲ್ಲೋ ಓಡೋ ಚೆಲ್ಲಾಟ ಏಕೆ

|| ಬಾರೋ... (ಓಓಓಓಓಓಓ )
ಬಾರೋ .. (ಓಓಓಓಓಓಓ )…
ನಿನ್ನನ್ನು ಕಾಣದೆ ಜೀವವು ಇನ್ನಿಲ್ಲದು
ನನ್ನಾಸೆ ತೀರದೆ ನೆಮ್ಮದಿ ಬಾರದು
ನಾ ತಾಳಲಾರೆ ಈ ವೇದನೆ
ನೀ ಬಾ ಬೇಗನೇ…….||
 
(ತಾಂತಾಂ ತಾಂ ತಾಂ
ತಾಂ ತಾಂ ತಾಂ) ಆಆಆ ..
(ತಾಂ ತಾಂ ತಾಂ ತಾಂ )
 
ಈ ಹಸಿರೇ ಹಾಸಿಗೆ ಆಕಾಶವೇ ನೀಲಿ ಹೊದಿಕೆ 
ಈ ಹಸಿರೇ ಹಾಸಿಗೆ ಆಕಾಶವೇ ನೀಲಿ ಹೊದಿಕೆ 
ಕೋಗಿಲೆಯ ಗಾನ ಜೋಗುಳದ ಹಾಗೆ
ಒಲವಿಂದ ನಾವು ಒಂದಾಗಿ ಸೇರಿ
ನೀ ಕಾಯುವಂತಾ ಆ ಸ್ವರ್ಗಯೇರಿ 
 
|| ಬಾರೋ... (ಓಓಓಓಓಓಓ )
ಬಾರೋ .. (ಓಓಓಓಓಓಓ
ಹೂಂಹೂಂಹೂಂಹೂಂಹೂಂಹೂಂ…||
 

Baara Baara song lyrics from Kannada Movie Bhoomige Banda Bhagavantha starring Lokesh, Lakshmi, Jai Jagadish, Lyrics penned by Chi Udayashankar Sung by Vani Jairam, Music Composed by G K Venkatesh, film is Directed by Rave and film is released on 1981