Baalina Sutthalu Katthalu Lyrics

ಬಾಳಿನ ಸುತ್ತಲೂ ಕತ್ತಲೂ Lyrics

in Bhoomige Banda Bhagavantha

in ಭೂಮಿಗೆ ಬಂದ ಭಗವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳಿನ ಸುತ್ತಲೂ ಕತ್ತಲೇ ತುಂಬಿದೆ
ತಿಳಿಯಾದಯ್ಯಾ ದಾರಿ ತಿಳಿಯಾದಯ್ಯಾ

ಬಾಳಿನ ಸುತ್ತಲೂ ಕತ್ತಲು ತುಂಬಿದೆ
ತಿಳಿಯಾದಯ್ಯಾ ದಾರಿ ತಿಳಿಯಾದಯ್ಯಾ
ತಿಳಿಯಾದಯ್ಯಾ ದಾರಿ ತಿಳಿಯಾದಯ್ಯಾ

ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ..
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ
 
ಆಸರೆ ಇಲ್ಲದ ಹಣತೆಯ ದೀಪವು
ಆಸರೆ ಇಲ್ಲದ ಹಣತೆಯ ದೀಪವು
ಇರುಳಲಿ ಮಿಣಮಿಣ ಉರಿಯುತಿದೆ
ಭೋರೆಂದು ಬಿರುಗಾಳಿ ಎದೆಯನೆ ನಡುಗಿಸಿ 
ಭೋರೆಂದು ಬಿರುಗಾಳಿ ಎದೆಯನೆ 
ನಡುಗಿಸಿ ದೀಪದ ಕುಡಿಯನ್ನೆ ಗುರಿ ಇಟ್ಟಿದೆ
ರೆಕ್ಕೆಯ ಹುಳುವೊಂದು ತೆಕ್ಕೆ ಹಾಯುತಿದೆ
ರೆಕ್ಕೆಯ ಹುಳುವೊಂದು ತೆಕ್ಕೆ ಹಾಯುತಿದೆ
ದೀಪವ ನುಂಗುವೇ ಎನ್ನುತಿದೆ
ಅನ್ಯರ ಪಾಲಿನಾ....
ಅನ್ಯರ ಪಾಲಿನ ಹೆಣ್ಣನ್ನು ತನ್ನಾಸೆ 
ಎನ್ನುವ ಹಂಬಲ ಹೊಂಚೂತಿದೆ
ಎನ್ನುವ ಹಂಬಲ ಹೊಂಚೂತಿದೆ

|| ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ..
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ….||
 
ಹೊತ್ತು ಗೊತ್ತಿಲ್ಲದೆ ಮತ್ತೇನು ನೆನೆಯದೆ 
ಹೊತ್ತು ಗೊತ್ತಿಲ್ಲದೆ ಮತ್ತೇನು ನೆನೆಯದೆ 
ಚಿತ್ತದ ಚೆಲುವೆಯ ಜಪಿಸುತಿದೆ   
ಗೆದ್ದೇ ಗೆಲುವೆನೆಂದು ಎಲ್ಲೆ ಮೀರಿದ ಆಸೆ
ಗೆದ್ದೇ ಗೆಲುವೆನೆಂದು ಎಲ್ಲೆ ಮೀರಿದ ಆಸೆ
ನಿದ್ದೆಯಿಲ್ಲದೆ ಚಿಮ್ಮುತಿದೆ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ
ದಿಕ್ಕು ದಿಕ್ಕಿಗೆ ಮಣಿಯುತಿದೆ
ಧರೆಯ ಮೇಲಿನ ಧರ್ಮಾ.. ಆಆಆ
ಧರೆಯ ಮೇಲಿನ ಧರ್ಮಾ ಆರಿ ಹೋಗದ
ಹಾಗೆ ಕಾಪಾಡೋ ಕೃಷ್ಣ ಎನ್ನುತಿದೆ
ಕಾಪಾಡೋ ಕೃಷ್ಣ ಎನ್ನುತಿದೆ.. ಕೃಷ್ಣ....

 

ಬಾಳಿನ ಸುತ್ತಲೂ ಕತ್ತಲೇ ತುಂಬಿದೆ
ತಿಳಿಯಾದಯ್ಯಾ ದಾರಿ ತಿಳಿಯಾದಯ್ಯಾ

ಬಾಳಿನ ಸುತ್ತಲೂ ಕತ್ತಲು ತುಂಬಿದೆ
ತಿಳಿಯಾದಯ್ಯಾ ದಾರಿ ತಿಳಿಯಾದಯ್ಯಾ
ತಿಳಿಯಾದಯ್ಯಾ ದಾರಿ ತಿಳಿಯಾದಯ್ಯಾ

ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ..
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ
 
ಆಸರೆ ಇಲ್ಲದ ಹಣತೆಯ ದೀಪವು
ಆಸರೆ ಇಲ್ಲದ ಹಣತೆಯ ದೀಪವು
ಇರುಳಲಿ ಮಿಣಮಿಣ ಉರಿಯುತಿದೆ
ಭೋರೆಂದು ಬಿರುಗಾಳಿ ಎದೆಯನೆ ನಡುಗಿಸಿ 
ಭೋರೆಂದು ಬಿರುಗಾಳಿ ಎದೆಯನೆ 
ನಡುಗಿಸಿ ದೀಪದ ಕುಡಿಯನ್ನೆ ಗುರಿ ಇಟ್ಟಿದೆ
ರೆಕ್ಕೆಯ ಹುಳುವೊಂದು ತೆಕ್ಕೆ ಹಾಯುತಿದೆ
ರೆಕ್ಕೆಯ ಹುಳುವೊಂದು ತೆಕ್ಕೆ ಹಾಯುತಿದೆ
ದೀಪವ ನುಂಗುವೇ ಎನ್ನುತಿದೆ
ಅನ್ಯರ ಪಾಲಿನಾ....
ಅನ್ಯರ ಪಾಲಿನ ಹೆಣ್ಣನ್ನು ತನ್ನಾಸೆ 
ಎನ್ನುವ ಹಂಬಲ ಹೊಂಚೂತಿದೆ
ಎನ್ನುವ ಹಂಬಲ ಹೊಂಚೂತಿದೆ

|| ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ಪ್ರೀತಿ ಪ್ರೇಮದ ಮಾಯ ನಂಟು ಗಂಟಿನ ಪರಿಯಾ
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ..
ತಿಳಿಯಾದಯ್ಯಾ ಮರ್ಮ ತಿಳಿಯಾದಯ್ಯಾ….||
 
ಹೊತ್ತು ಗೊತ್ತಿಲ್ಲದೆ ಮತ್ತೇನು ನೆನೆಯದೆ 
ಹೊತ್ತು ಗೊತ್ತಿಲ್ಲದೆ ಮತ್ತೇನು ನೆನೆಯದೆ 
ಚಿತ್ತದ ಚೆಲುವೆಯ ಜಪಿಸುತಿದೆ   
ಗೆದ್ದೇ ಗೆಲುವೆನೆಂದು ಎಲ್ಲೆ ಮೀರಿದ ಆಸೆ
ಗೆದ್ದೇ ಗೆಲುವೆನೆಂದು ಎಲ್ಲೆ ಮೀರಿದ ಆಸೆ
ನಿದ್ದೆಯಿಲ್ಲದೆ ಚಿಮ್ಮುತಿದೆ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ
ದಿಕ್ಕೆಟ್ಟ ಹೆಣ್ಣಿನ ತಳಮಳ ಹೊಯ್ದಾಡಿ
ದಿಕ್ಕು ದಿಕ್ಕಿಗೆ ಮಣಿಯುತಿದೆ
ಧರೆಯ ಮೇಲಿನ ಧರ್ಮಾ.. ಆಆಆ
ಧರೆಯ ಮೇಲಿನ ಧರ್ಮಾ ಆರಿ ಹೋಗದ
ಹಾಗೆ ಕಾಪಾಡೋ ಕೃಷ್ಣ ಎನ್ನುತಿದೆ
ಕಾಪಾಡೋ ಕೃಷ್ಣ ಎನ್ನುತಿದೆ.. ಕೃಷ್ಣ....

 

Baalina Sutthalu Katthalu song lyrics from Kannada Movie Bhoomige Banda Bhagavantha starring Lokesh, Lakshmi, Jai Jagadish, Lyrics penned by Chi Udayashankar Sung by C Ashwath, Music Composed by G K Venkatesh, film is Directed by Rave and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ