Youvvana Mojina Aananda Lyrics

ಯೌವ್ವನ ಮೋಜಿನ ಆನಂದ Lyrics

in Bhoolokadalli Yamaraja

in ಭೂಲೋಕದಲ್ಲಿ ಯಮರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಲಲಾ ಲಾಲಲಲಾ
ಲಾಲಲಲಾ ಲಾಲಲಲಾ
ಆಹ್ಹಾ... ಆಹ್ಹಾ..
 
ಯೌವ್ವನ...ಮೋಜಿನ..
ಯೌವ್ವನ ಮೋಜಿನ ಆನಂದ
ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ
ಕುಣಿಸಿ ಓಲಾಡೋ  
ಮೈ ತಾಕಿ ಸೋಕಿ ಮನ ತಣಿಸಿ
ಕುಣಿಸಿ ಓಲಾಡೋ 
ಓಓಓಓ ಓಲಾಡೋ
 
ಮೋಹ...ಅಲ್ಲಿ ಇಲ್ಲಿ ಎಲ್ಲೆಲ್ಲೂ
ಕಂಡಿದೆ ಕಾಣೋ 
ದಾಹ...ಸುತ್ತಿ ಮುತ್ತಿ ಬೆನ್ನತ್ತಿ
ಬಂದಿದೆ ಬಾರೋ
ಮೋಹ...ಅಲ್ಲಿ ಇಲ್ಲಿ ಎಲ್ಲೆಲ್ಲೂ
ಕಂಡಿದೆ ಕಾಣೋ 
ದಾಹ...ಸುತ್ತಿ ಮುತ್ತಿ ಬೆನ್ನತ್ತಿ
ಬಂದಿದೆ ಬಾರೋ
ಮನಸಿನ ನೆಲೆಯೆಲ್ಲಿ ಕನಸಿನ ಬಲೆಯಲ್ಲಿ
ಮನಸಿನ ನೆಲೆಯೆಲ್ಲಿ ಕನಸಿನ ಬಲೆಯಲ್ಲಿ
ಆಸೆ………. ಕಾಡಿದೆ…....
 
|| ಯೌವ್ವನ…. ಮೋಜಿನ…..||
 
ಮರ್ವಾದೆ  ಬಿಟ್ಟು ಬಂದ ಓ ಹುಡುಗಿ
ಮೈ ಕಾಣೋ ಬಟ್ಟೆ ತೊಟ್ಟ ಓ.. ತುಡುಗಿ
ಯದ್ವಾ ತದ್ವಾ ಗಂಡಭೀರಿ ಕುಣಿಯಬ್ಯಾಡ
ಎಂಗಂದರಂಗೆ ಗಯ್ಯಾಳಿ ಮರೆಯಾಬ್ಯಾಡ
ಅಯ್ಯೋಯ್ಯೋ ಹೆಣ್ಣಿಗೆ ನಾಚಿಕೆ ಇರಬ್ಯಾಡವ್ವಾ
ಅಯ್ಯೋಯ್ಯೋ ಹೆಣ್ಣಿಗೆ ನಾಚಿಕೆ ಇರಬ್ಯಾಡವ್ವಾ
 
|| ಯೌವ್ವನ…. ಮೋಜಿನ…..
ಯೌವ್ವನ ಮೋಜಿನ ಆನಂದ
ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ
ಕುಣಿಸಿ ಓಲಾಡೋ…||  
 
ವಯಸ್ಸನಾಗೆ ಮಿತಿಯಾಗಿದ್ರೆ
ಚೆಂದಾಗಿ ಇರತೈತೇ
ಮೋಜನಾಗೆ ಹಾದಿ ಬಿಟ್ರೇ
ಹಾಳಾಗ ಹೋಗತೈತೇ
ಹೆಣ್ಣಿಗೆ... ನಡತೆ ಬಂಗಾರ
ಗುಣವೊಂದೇ ಅವಳಿಗೆ ಸಿಂಗಾರ...ತಿಳುಕೋ
ಹೆಣ್ಣಿಗೆ... ನಡತೆ ಬಂಗಾರ
ಗುಣವೊಂದೇ ಅವಳಿಗೆ ಸಿಂಗಾರ
ಮುತ್ತಿನಂಥ ಮಾತಿದು ಕೇಳೇ ಅಮ್ಮಯ್ಯಾ
ಹೇಹೇಹೇಹೇಹೇಹೇ.... 
ಹೇಹೇಹೇಹೇಹೇಹೇ.... 
ಹ್ಹಹ್ಹಾಹ್ಹಾಹ್ಹಾ ಆಆಆ..

ಲಾಲಲಲಾ ಲಾಲಲಲಾ
ಲಾಲಲಲಾ ಲಾಲಲಲಾ
ಆಹ್ಹಾ... ಆಹ್ಹಾ..
 
ಯೌವ್ವನ...ಮೋಜಿನ..
ಯೌವ್ವನ ಮೋಜಿನ ಆನಂದ
ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ
ಕುಣಿಸಿ ಓಲಾಡೋ  
ಮೈ ತಾಕಿ ಸೋಕಿ ಮನ ತಣಿಸಿ
ಕುಣಿಸಿ ಓಲಾಡೋ 
ಓಓಓಓ ಓಲಾಡೋ
 
ಮೋಹ...ಅಲ್ಲಿ ಇಲ್ಲಿ ಎಲ್ಲೆಲ್ಲೂ
ಕಂಡಿದೆ ಕಾಣೋ 
ದಾಹ...ಸುತ್ತಿ ಮುತ್ತಿ ಬೆನ್ನತ್ತಿ
ಬಂದಿದೆ ಬಾರೋ
ಮೋಹ...ಅಲ್ಲಿ ಇಲ್ಲಿ ಎಲ್ಲೆಲ್ಲೂ
ಕಂಡಿದೆ ಕಾಣೋ 
ದಾಹ...ಸುತ್ತಿ ಮುತ್ತಿ ಬೆನ್ನತ್ತಿ
ಬಂದಿದೆ ಬಾರೋ
ಮನಸಿನ ನೆಲೆಯೆಲ್ಲಿ ಕನಸಿನ ಬಲೆಯಲ್ಲಿ
ಮನಸಿನ ನೆಲೆಯೆಲ್ಲಿ ಕನಸಿನ ಬಲೆಯಲ್ಲಿ
ಆಸೆ………. ಕಾಡಿದೆ…....
 
|| ಯೌವ್ವನ…. ಮೋಜಿನ…..||
 
ಮರ್ವಾದೆ  ಬಿಟ್ಟು ಬಂದ ಓ ಹುಡುಗಿ
ಮೈ ಕಾಣೋ ಬಟ್ಟೆ ತೊಟ್ಟ ಓ.. ತುಡುಗಿ
ಯದ್ವಾ ತದ್ವಾ ಗಂಡಭೀರಿ ಕುಣಿಯಬ್ಯಾಡ
ಎಂಗಂದರಂಗೆ ಗಯ್ಯಾಳಿ ಮರೆಯಾಬ್ಯಾಡ
ಅಯ್ಯೋಯ್ಯೋ ಹೆಣ್ಣಿಗೆ ನಾಚಿಕೆ ಇರಬ್ಯಾಡವ್ವಾ
ಅಯ್ಯೋಯ್ಯೋ ಹೆಣ್ಣಿಗೆ ನಾಚಿಕೆ ಇರಬ್ಯಾಡವ್ವಾ
 
|| ಯೌವ್ವನ…. ಮೋಜಿನ…..
ಯೌವ್ವನ ಮೋಜಿನ ಆನಂದ
ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ
ಕುಣಿಸಿ ಓಲಾಡೋ…||  
 
ವಯಸ್ಸನಾಗೆ ಮಿತಿಯಾಗಿದ್ರೆ
ಚೆಂದಾಗಿ ಇರತೈತೇ
ಮೋಜನಾಗೆ ಹಾದಿ ಬಿಟ್ರೇ
ಹಾಳಾಗ ಹೋಗತೈತೇ
ಹೆಣ್ಣಿಗೆ... ನಡತೆ ಬಂಗಾರ
ಗುಣವೊಂದೇ ಅವಳಿಗೆ ಸಿಂಗಾರ...ತಿಳುಕೋ
ಹೆಣ್ಣಿಗೆ... ನಡತೆ ಬಂಗಾರ
ಗುಣವೊಂದೇ ಅವಳಿಗೆ ಸಿಂಗಾರ
ಮುತ್ತಿನಂಥ ಮಾತಿದು ಕೇಳೇ ಅಮ್ಮಯ್ಯಾ
ಹೇಹೇಹೇಹೇಹೇಹೇ.... 
ಹೇಹೇಹೇಹೇಹೇಹೇ.... 
ಹ್ಹಹ್ಹಾಹ್ಹಾಹ್ಹಾ ಆಆಆ..

Youvvana Mojina Aananda song lyrics from Kannada Movie Bhoolokadalli Yamaraja starring Lokesh, M P Shankar, Jai Jagadish, Lyrics penned by Doddarange Gowda Sung by S P Balasubrahmanyam, S Janaki, Music Composed by C Ashwath, film is Directed by Siddalingaiah and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ