Endu Kaanada Belaka Kande Lyrics

ಎಂದೂ ಕಾಣದ ಬೆಳಕ ಕಂಡೆ Lyrics

in Bhoolokadalli Yamaraja

in ಭೂಲೋಕದಲ್ಲಿ ಯಮರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂದೂ ಕಾಣದ ಬೆಳಕ ಕಂಡೆ ,
ಎಂದೂ ಕಾಣದ ಬೆಳಕ ಕಂಡೆ
ಒಂದು ನಲ್ಮೆ ಹೃದಯ ಕಂಡೆ
ನನ್ನಿಂದ ಬಾಳ ಮಧುರರಾಗ
ಇಂದು ಮೂಡಿದೆ...
 
ಎಂದೂ ಕಾಣದ ನಗೆಯ ಕಂಡೆ...
ಎಂದೂ ಕಾಣದ ನಗೆಯ ಕಂಡೆ
ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನ ಮೆಚ್ಚಿ
ಬರಲು ಸ್ವರ್ಗಾನೆ ಸಿಕ್ಕಯಿತೇ ...
 
|| ಎಂದೂ ಕಾಣದ ನಗೆಯ ಕಂಡೆ…||
 
ಕೆಡುವ ದಾರಿ ತುಳಿದಿರಲು
ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು
ಮರೆತು ನೀನು ಮನ್ನಿಸಿದೆ....
ಕೆಡುವ ದಾರಿ ತುಳಿದಿರಲು
ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು
ಮರೆತು ನೀನು ಮನ್ನಿಸಿದೆ....
ಹೊಂಗನಸು ತುಂಬಿ ಬಂದು ಕಣ್ಣ ತೆರೆಸಿದೆ ....
ಎಂದೆದಿಗೂ ನಿನ್ನ ಜೊತೆ ನಾನು ಬಾಳುವೆ..
ನಾನು ಬಾಳುವೆ..
 
|| ಎಂದೂ ಕಾಣದ ನಗೆಯ ಕಂಡೆ
ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನ ಮೆಚ್ಚಿ
ಬರಲು ಸ್ವರ್ಗಾನೆ ಸಿಕ್ಕಯಿತೇ ...
ಎಂದೂ ಕಾಣದ ನಗೆಯ ಕಂಡೆ…||
 
ಯಾವುದೇ ಕಷ್ಟ ಬರದಂಗೆ
ನೋಡ್ಕೋತೀನಿ ಹೂವಿನಂಗೆ
ಕೇಳು ನಿಂಗೆ ಬೇಕಾದಂಗೆ
ತಂದ್ಕೊಡ್ತೀನಿ ಮರಿದಂಗೆ ..
ಯಾವುದೇ ಕಷ್ಟ ಬರದಂಗೆ
ನೋಡ್ಕೋತೀನಿ ಹೂವಿನಂಗೆ
ಕೇಳು ನಿಂಗೆ ಬೇಕಾದಂಗೆ
ತಂದ್ಕೊಡ್ತೀನಿ ಮರಿದಂಗೆ ..
ಏಸೋ ದಿನಾ ಕಂಡ ಕನಸು
ಕೂಡಿ ಬಂದೈತಿ
ಹಾಲಿನಾಗೆ ಬೆಣ್ಣೆಯಂತೆ
ಪ್ರೀತಿ ಬೆರೆತೈತೇ ...ಪ್ರೀತಿ ಬೆರೆತೈತೇ ...
 
|| ಎಂದೂ ಕಾಣದ ಬೆಳಕ ಕಂಡೆ
ಒಂದು ನಲ್ಮೆ ಹೃದಯ ಕಂಡೆ
ನನ್ನಿಂದ ಬಾಳ ಮಧುರರಾಗ
ಇಂದೂ ಮೂಡಿದೆ...
ಎಂದೂ ಕಾಣದ ಬೆಳಕ ಕಂಡೆ
ಎಂದೂ ಕಾಣದ ನಗೆಯ ಕಂಡೆ...||

ಎಂದೂ ಕಾಣದ ಬೆಳಕ ಕಂಡೆ ,
ಎಂದೂ ಕಾಣದ ಬೆಳಕ ಕಂಡೆ
ಒಂದು ನಲ್ಮೆ ಹೃದಯ ಕಂಡೆ
ನನ್ನಿಂದ ಬಾಳ ಮಧುರರಾಗ
ಇಂದು ಮೂಡಿದೆ...
 
ಎಂದೂ ಕಾಣದ ನಗೆಯ ಕಂಡೆ...
ಎಂದೂ ಕಾಣದ ನಗೆಯ ಕಂಡೆ
ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನ ಮೆಚ್ಚಿ
ಬರಲು ಸ್ವರ್ಗಾನೆ ಸಿಕ್ಕಯಿತೇ ...
 
|| ಎಂದೂ ಕಾಣದ ನಗೆಯ ಕಂಡೆ…||
 
ಕೆಡುವ ದಾರಿ ತುಳಿದಿರಲು
ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು
ಮರೆತು ನೀನು ಮನ್ನಿಸಿದೆ....
ಕೆಡುವ ದಾರಿ ತುಳಿದಿರಲು
ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು
ಮರೆತು ನೀನು ಮನ್ನಿಸಿದೆ....
ಹೊಂಗನಸು ತುಂಬಿ ಬಂದು ಕಣ್ಣ ತೆರೆಸಿದೆ ....
ಎಂದೆದಿಗೂ ನಿನ್ನ ಜೊತೆ ನಾನು ಬಾಳುವೆ..
ನಾನು ಬಾಳುವೆ..
 
|| ಎಂದೂ ಕಾಣದ ನಗೆಯ ಕಂಡೆ
ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನ ಮೆಚ್ಚಿ
ಬರಲು ಸ್ವರ್ಗಾನೆ ಸಿಕ್ಕಯಿತೇ ...
ಎಂದೂ ಕಾಣದ ನಗೆಯ ಕಂಡೆ…||
 
ಯಾವುದೇ ಕಷ್ಟ ಬರದಂಗೆ
ನೋಡ್ಕೋತೀನಿ ಹೂವಿನಂಗೆ
ಕೇಳು ನಿಂಗೆ ಬೇಕಾದಂಗೆ
ತಂದ್ಕೊಡ್ತೀನಿ ಮರಿದಂಗೆ ..
ಯಾವುದೇ ಕಷ್ಟ ಬರದಂಗೆ
ನೋಡ್ಕೋತೀನಿ ಹೂವಿನಂಗೆ
ಕೇಳು ನಿಂಗೆ ಬೇಕಾದಂಗೆ
ತಂದ್ಕೊಡ್ತೀನಿ ಮರಿದಂಗೆ ..
ಏಸೋ ದಿನಾ ಕಂಡ ಕನಸು
ಕೂಡಿ ಬಂದೈತಿ
ಹಾಲಿನಾಗೆ ಬೆಣ್ಣೆಯಂತೆ
ಪ್ರೀತಿ ಬೆರೆತೈತೇ ...ಪ್ರೀತಿ ಬೆರೆತೈತೇ ...
 
|| ಎಂದೂ ಕಾಣದ ಬೆಳಕ ಕಂಡೆ
ಒಂದು ನಲ್ಮೆ ಹೃದಯ ಕಂಡೆ
ನನ್ನಿಂದ ಬಾಳ ಮಧುರರಾಗ
ಇಂದೂ ಮೂಡಿದೆ...
ಎಂದೂ ಕಾಣದ ಬೆಳಕ ಕಂಡೆ
ಎಂದೂ ಕಾಣದ ನಗೆಯ ಕಂಡೆ...||

Endu Kaanada Belaka Kande song lyrics from Kannada Movie Bhoolokadalli Yamaraja starring Lokesh, M P Shankar, Jai Jagadish, Lyrics penned by Doddarange Gowda Sung by S P Balasubrahmanyam, Vani Jairam, Music Composed by C Ashwath, film is Directed by Siddalingaiah and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ