Ye Mudyaa Lyrics

ಯೇ.. ಮುದ್ಯಾ Lyrics

in Bhoolokadalli Yamaraja

in ಭೂಲೋಕದಲ್ಲಿ ಯಮರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ.. ಮುದ್ಯಾ  ಹೇ.. ಮುದ್ಯಾ
ಸೋತು ಸೊರಗಿ ಸೊಪ್ಪಾದೆ
ಯಾಕಿಂಗೆ ಬೆವತು ಬೆವರಿ ಬೆಪ್ಪಾದೆ
ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೆ
ಹರೆದಡುಗಿ ಬೇಕಾ ನಿಂಗೆ
 
|| ಹೇ.. ಮುದ್ಯಾ….||
 
ಯ್ಯಯ್ಯಾ ಯ್ಯಯ್ಯಾ
ಯ್ಯಯ್ಯಾ ಯ್ಯಯ್ಯಾ
 
ನಂಗೂ ನಿಂಗೂ ವಯಸ್ಸಾನಾಗೆ
ಈಡುಜೋಡು ಎಲ್ಲೈತೆ
ಊರು ಹೋಗು ಎಂದೈತೆ
ಕಾಡು ಬಾ ಅಂತೈತೆ
ನೋಡೋರ್ಗೆಲ್ಲಾ ಒಳ್ಳೆ ಮನುಸಾ
ಮಾಡೋದೆಲ್ಲಾ ಹಲ್ಕಾ ಕೆಲಸ
ನೋಡೋರ್ಗೆಲ್ಲಾ ಒಳ್ಳೆ ಮನುಸಾ
ಮಾಡೋದೆಲ್ಲಾ ಹಲ್ಕಾ ಕೆಲಸ
ಹರೇದುಡುಗಿ ಬೇಕಾ ನಿಂಗೆ
 
|| ಹೇ.. ಮುದ್ಯಾ  ಹೇ.. ಮುದ್ಯಾ
ಸೋತು ಸೊರಗಿ ಸೊಪ್ಪಾದೆ
ಯಾಕಿಂಗೆ ಬೆವತು ಬೆವರಿ ಬೆಪ್ಪಾದೆ
ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೆ
ಹರೆದಡುಗಿ ಬೇಕಾ ನಿಂಗೆ
ಹೇ.. ಮುದ್ಯಾ ….||
 
ಏ.. ಅಹ್ಹಹ್ಹಹ್ಹಾ ಅಹ್ಹಹ್ಹ
ಇದ್ದ ಹಲ್ಲು ಬಿದ್ದೋಗಿ
ಬೊಚ್ಚು ಬಾಯಿ ಆಗೈತೆ
ಕೂದಲೆಲ್ಲಾ ಉದರೋಗಿ
ಬೋಳು ತಲೆ ಕಾಣತೈತೆ
ಮ್ಯಾಲೆಲ್ಲಾ ಎಷ್ಟೋ  ಥಳುಕು
ಒಳಗೆಲ್ಲಾ ಅಷ್ಟೇ ಹುಳುಕು
ಮ್ಯಾಲೆಲ್ಲಾ ಎಷ್ಟೋ ಥಳುಕು
ಒಳಗೆಲ್ಲಾ ಅಷ್ಟೇ ಹುಳುಕು
ಹರೇದುಡುಗಿ ಬೇಕಾ ನಿಂಗೆ
 
|| ಹೇ.. ಮುದ್ಯಾ  ಹೇ.. ಮುದ್ಯಾ
ಸೋತು ಸೊರಗಿ ಸೊಪ್ಪಾದೆ
ಯಾಕಿಂಗೆ ಬೆವತು ಬೆವರಿ ಬೆಪ್ಪಾದೆ
ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೆ
ಹರೆದಡುಗಿ ಬೇಕಾ ನಿಂಗೆ
 
ಹೇ.. ಮುದ್ಯಾ  ಹೇ.. ಮುದ್ಯಾ
ಹೇ.. ಮುದ್ಯಾ  ಹೇ.. ಮುದ್ಯಾ…||
 

ಹೇ.. ಮುದ್ಯಾ  ಹೇ.. ಮುದ್ಯಾ
ಸೋತು ಸೊರಗಿ ಸೊಪ್ಪಾದೆ
ಯಾಕಿಂಗೆ ಬೆವತು ಬೆವರಿ ಬೆಪ್ಪಾದೆ
ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೆ
ಹರೆದಡುಗಿ ಬೇಕಾ ನಿಂಗೆ
 
|| ಹೇ.. ಮುದ್ಯಾ….||
 
ಯ್ಯಯ್ಯಾ ಯ್ಯಯ್ಯಾ
ಯ್ಯಯ್ಯಾ ಯ್ಯಯ್ಯಾ
 
ನಂಗೂ ನಿಂಗೂ ವಯಸ್ಸಾನಾಗೆ
ಈಡುಜೋಡು ಎಲ್ಲೈತೆ
ಊರು ಹೋಗು ಎಂದೈತೆ
ಕಾಡು ಬಾ ಅಂತೈತೆ
ನೋಡೋರ್ಗೆಲ್ಲಾ ಒಳ್ಳೆ ಮನುಸಾ
ಮಾಡೋದೆಲ್ಲಾ ಹಲ್ಕಾ ಕೆಲಸ
ನೋಡೋರ್ಗೆಲ್ಲಾ ಒಳ್ಳೆ ಮನುಸಾ
ಮಾಡೋದೆಲ್ಲಾ ಹಲ್ಕಾ ಕೆಲಸ
ಹರೇದುಡುಗಿ ಬೇಕಾ ನಿಂಗೆ
 
|| ಹೇ.. ಮುದ್ಯಾ  ಹೇ.. ಮುದ್ಯಾ
ಸೋತು ಸೊರಗಿ ಸೊಪ್ಪಾದೆ
ಯಾಕಿಂಗೆ ಬೆವತು ಬೆವರಿ ಬೆಪ್ಪಾದೆ
ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೆ
ಹರೆದಡುಗಿ ಬೇಕಾ ನಿಂಗೆ
ಹೇ.. ಮುದ್ಯಾ ….||
 
ಏ.. ಅಹ್ಹಹ್ಹಹ್ಹಾ ಅಹ್ಹಹ್ಹ
ಇದ್ದ ಹಲ್ಲು ಬಿದ್ದೋಗಿ
ಬೊಚ್ಚು ಬಾಯಿ ಆಗೈತೆ
ಕೂದಲೆಲ್ಲಾ ಉದರೋಗಿ
ಬೋಳು ತಲೆ ಕಾಣತೈತೆ
ಮ್ಯಾಲೆಲ್ಲಾ ಎಷ್ಟೋ  ಥಳುಕು
ಒಳಗೆಲ್ಲಾ ಅಷ್ಟೇ ಹುಳುಕು
ಮ್ಯಾಲೆಲ್ಲಾ ಎಷ್ಟೋ ಥಳುಕು
ಒಳಗೆಲ್ಲಾ ಅಷ್ಟೇ ಹುಳುಕು
ಹರೇದುಡುಗಿ ಬೇಕಾ ನಿಂಗೆ
 
|| ಹೇ.. ಮುದ್ಯಾ  ಹೇ.. ಮುದ್ಯಾ
ಸೋತು ಸೊರಗಿ ಸೊಪ್ಪಾದೆ
ಯಾಕಿಂಗೆ ಬೆವತು ಬೆವರಿ ಬೆಪ್ಪಾದೆ
ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೆ
ಹರೆದಡುಗಿ ಬೇಕಾ ನಿಂಗೆ
 
ಹೇ.. ಮುದ್ಯಾ  ಹೇ.. ಮುದ್ಯಾ
ಹೇ.. ಮುದ್ಯಾ  ಹೇ.. ಮುದ್ಯಾ…||
 

Ye Mudyaa song lyrics from Kannada Movie Bhoolokadalli Yamaraja starring Lokesh, M P Shankar, Jai Jagadish, Lyrics penned by Bangi Ranga Sung by S Janaki, Music Composed by C Ashwath, film is Directed by Siddalingaiah and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ