ನಿನ್ನ ಮ್ಯಾಗೆ ಯಾಕೋ ಏನೋ ಮನಸಾಗೈತೆ
ನಿನ್ನ ಜೊತೆ ಈಗ ನಂಗೆ ಬೇಕಾಗೈತೆ
ನಿನ್ನ ಮ್ಯಾಗೆ ಯಾಕೋ ಏನೋ ಮನಸಾಗೈತೆ
ನಿನ್ನ ಜೊತೆ ಈಗ ನಂಗೆ ಬೇಕಾಗೈತೆ
ಎದೆಯಾಗೆ ಪ್ರೀತಿಯ ಹರೆ ಉಕ್ಕಿ ಬಂದೈತೆ
ಗಂಡುಬೀರಿ ಹುಡುಗಿ ನಿನ್ನ
ಬಾಯಿ ಮುಚ್ಚಿಕೋ ... (ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು
ಹಣೆಯ ಚಚ್ಚಿಕೋ
ಹೇಯ್ .. ಗಂಡುಬೀರಿ ಹುಡುಗಿ ನಿನ್ನ
ಬಾಯಿ ಮುಚ್ಚಿಕೋ ... (ಆ.. ಹ್ಹಾಂ )
ನನ್ನ ಆಸೆ ಬಿಟ್ಟು ನೀನು
ಹಣೆಯ ಚಚ್ಚಿಕೋ (ರಾಜಾ)
ಸುಮ್ಮಸುಮ್ಮಕೇ (ಆಹ್ಹ್ )
ಯಾಕಿಂಗೆ ನೀ ತಂಟೆ ಮಾಡ್ತಿಯೇ
(ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ )
ಈ ರಾಜ ನನ್ನವನೇ (ಹೂಂ )
ಈ ರಾಜ ನನ್ನವನೇ
ನಿನ್ ಸೇರೋದ್ ಬಿಟ್ಟೇನೆ
ಡವ್ವಿ ಅಂತಾ ಬಂದ್ರೆ ನೀನು
ಕೊಯ್ತೀನಿ ಮೂಗನ್ನೇ ಹ್ಹಾಂ
ನಿನಗಿಂತ ಮೊದಲೇನೇ
ನನಗಿಷ್ಟ ಆಗವನೇ
ನಿನಗಿಂತ ಮೊದಲೇನೇ
ನನಗಿಷ್ಟ ಆಗವನೇ
ನನ್ನ ಸುದ್ದಿಗ್ ನೀ ಬಂದ್ರೆ
ಮುರೀತೀನಿ ಸೊಂಟಾನೇ
ಹೇಹೇಹೇಹೇ..
ಅಯ್ಯೋ ದ್ಯಾವ್ರೇ ಕಾಪಾಡಬೇಕು
ನೀನೇ (ರಾಜ )
|| ಆಹಾ .. ಗಂಡುಬೀರಿ ಹುಡುಗಿ
ನಿನ್ನ ಬಾಯಿ ಮುಚ್ಚಿಕೋ ... (ಆ.. ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು
ಹಣೆಯ ಚಚ್ಚಿಕೋ (ರಾಜಾ)
ಸುಮ್ಮಸುಮ್ಮಕೇ (ಆಹ್ಹ್ )
ಯಾಕಿಂಗೆ(ಆಹ್ಹ್ )
ನೀ ತಂಟೆ ಮಾಡ್ತಿಯೇ
(ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ )…||
ಈ ತುಂಟಾಟವು ನನ್ನತ್ರ ನಡೆಯೋಲ್ಲಾ
ಈ ತುಂಟಾಟವು ನನ್ನತ್ರ ನಡೆಯೋಲ್ಲಾ (ಹ್ಹಾ)
ನಂಗೇನಾದರು ಕೋಪ ಬಂದ್ರೆ
ಯಾರೂ ಉಳಿಯೋಲ್ಲಾ (ಹ್ಹಾ )
ನೀವ್ಯಾರೂ ಉಳಿಯೋಲ್ಲಾ ಹ್ಹಾಂ..
ಬೆಂಗಳೂರನಾಗೇ ನಮ್ ಮಾವನ
ಮಗಳವಳೇ (ಹ್ಹಾ)
ಹ್ಹಾ.. ಬೆಂಗಳೂರನಾಗೇ
ನಮ್ ಮಾವನ ಮಗಳವಳೇ
ನನ್ ಮದುವೆ ಯಾವತ್ತಿದ್ರೂ
ಅವಳ ಜೊತೆಯಾಗೆ
ಆ ಹುಡ್ಗಿ ಜೊತೆಯಾಗೆ
ಅಹ್ಹಹ್ಹಹ್ಹ
ಆ ಹುಡ್ಗಿ ಜೊತೆಯಾಗೆ
ಆಹ್ಹ್ ಅಹ್ ಆಹ್ಹ್ ಅಹ್
ಅಯ್ಯೋ ದ್ಯಾವ್ರೆ ಕಾಪಾಡಬೇಕು
ನೀನೆ….. ಅಹ್ಹಹ್ಹಹ್ಹಹ್ಹ..
ನಿನ್ನ ಮ್ಯಾಗೆ ಯಾಕೋ ಏನೋ ಮನಸಾಗೈತೆ
ನಿನ್ನ ಜೊತೆ ಈಗ ನಂಗೆ ಬೇಕಾಗೈತೆ
ನಿನ್ನ ಮ್ಯಾಗೆ ಯಾಕೋ ಏನೋ ಮನಸಾಗೈತೆ
ನಿನ್ನ ಜೊತೆ ಈಗ ನಂಗೆ ಬೇಕಾಗೈತೆ
ಎದೆಯಾಗೆ ಪ್ರೀತಿಯ ಹರೆ ಉಕ್ಕಿ ಬಂದೈತೆ
ಗಂಡುಬೀರಿ ಹುಡುಗಿ ನಿನ್ನ
ಬಾಯಿ ಮುಚ್ಚಿಕೋ ... (ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು
ಹಣೆಯ ಚಚ್ಚಿಕೋ
ಹೇಯ್ .. ಗಂಡುಬೀರಿ ಹುಡುಗಿ ನಿನ್ನ
ಬಾಯಿ ಮುಚ್ಚಿಕೋ ... (ಆ.. ಹ್ಹಾಂ )
ನನ್ನ ಆಸೆ ಬಿಟ್ಟು ನೀನು
ಹಣೆಯ ಚಚ್ಚಿಕೋ (ರಾಜಾ)
ಸುಮ್ಮಸುಮ್ಮಕೇ (ಆಹ್ಹ್ )
ಯಾಕಿಂಗೆ ನೀ ತಂಟೆ ಮಾಡ್ತಿಯೇ
(ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ )
ಈ ರಾಜ ನನ್ನವನೇ (ಹೂಂ )
ಈ ರಾಜ ನನ್ನವನೇ
ನಿನ್ ಸೇರೋದ್ ಬಿಟ್ಟೇನೆ
ಡವ್ವಿ ಅಂತಾ ಬಂದ್ರೆ ನೀನು
ಕೊಯ್ತೀನಿ ಮೂಗನ್ನೇ ಹ್ಹಾಂ
ನಿನಗಿಂತ ಮೊದಲೇನೇ
ನನಗಿಷ್ಟ ಆಗವನೇ
ನಿನಗಿಂತ ಮೊದಲೇನೇ
ನನಗಿಷ್ಟ ಆಗವನೇ
ನನ್ನ ಸುದ್ದಿಗ್ ನೀ ಬಂದ್ರೆ
ಮುರೀತೀನಿ ಸೊಂಟಾನೇ
ಹೇಹೇಹೇಹೇ..
ಅಯ್ಯೋ ದ್ಯಾವ್ರೇ ಕಾಪಾಡಬೇಕು
ನೀನೇ (ರಾಜ )
|| ಆಹಾ .. ಗಂಡುಬೀರಿ ಹುಡುಗಿ
ನಿನ್ನ ಬಾಯಿ ಮುಚ್ಚಿಕೋ ... (ಆ.. ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು
ಹಣೆಯ ಚಚ್ಚಿಕೋ (ರಾಜಾ)
ಸುಮ್ಮಸುಮ್ಮಕೇ (ಆಹ್ಹ್ )
ಯಾಕಿಂಗೆ(ಆಹ್ಹ್ )
ನೀ ತಂಟೆ ಮಾಡ್ತಿಯೇ
(ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ )…||
ಈ ತುಂಟಾಟವು ನನ್ನತ್ರ ನಡೆಯೋಲ್ಲಾ
ಈ ತುಂಟಾಟವು ನನ್ನತ್ರ ನಡೆಯೋಲ್ಲಾ (ಹ್ಹಾ)
ನಂಗೇನಾದರು ಕೋಪ ಬಂದ್ರೆ
ಯಾರೂ ಉಳಿಯೋಲ್ಲಾ (ಹ್ಹಾ )
ನೀವ್ಯಾರೂ ಉಳಿಯೋಲ್ಲಾ ಹ್ಹಾಂ..
ಬೆಂಗಳೂರನಾಗೇ ನಮ್ ಮಾವನ
ಮಗಳವಳೇ (ಹ್ಹಾ)
ಹ್ಹಾ.. ಬೆಂಗಳೂರನಾಗೇ
ನಮ್ ಮಾವನ ಮಗಳವಳೇ
ನನ್ ಮದುವೆ ಯಾವತ್ತಿದ್ರೂ
ಅವಳ ಜೊತೆಯಾಗೆ
ಆ ಹುಡ್ಗಿ ಜೊತೆಯಾಗೆ
ಅಹ್ಹಹ್ಹಹ್ಹ
ಆ ಹುಡ್ಗಿ ಜೊತೆಯಾಗೆ
ಆಹ್ಹ್ ಅಹ್ ಆಹ್ಹ್ ಅಹ್
ಅಯ್ಯೋ ದ್ಯಾವ್ರೆ ಕಾಪಾಡಬೇಕು
ನೀನೆ….. ಅಹ್ಹಹ್ಹಹ್ಹಹ್ಹ..
Ninna Myaage yeko song lyrics from Kannada Movie Bhoolokadalli Yamaraja starring Lokesh, M P Shankar, Jai Jagadish, Lyrics penned by Doddarange Gowda Sung by S P Balasubrahmanyam, S Janaki, Vani Jairam, Music Composed by C Ashwath, film is Directed by Siddalingaiah and film is released on 1979