ಸೀರೆ ಸೆರಗ ಬಿಡೋ…ಅಹ್ಹಹ್ಹಾ
ಸೀರೆ ಸೆರಗ ಬಿಡೋ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಅಕ್ಕಪಕ್ಕ ನೋಡ್ತವ್ರೆ....ಹೇ ಹೇ…
ಮುಸಿ ಮುಸಿ ನಗ್ತಾರೆ…
ಅಕ್ಕಪಕ್ಕ ನೋಡ್ತವ್ರೆ...
ಮುಸಿ ಮುಸಿ ನಗ್ತಾರೆ…
ನನ್ನ ನಿನ್ನ ವಿಷಯವೆಲ್ಲಾ
ಊರೆಲ್ಲಾ ಹೇಳ್ತಾರೆ…
ಹ್ಹಾ…ಅಹ್ಹಾ….ಹೂಂ….
ಮುಟ್ಟಿದರೆ ಪಟ್ಟೆಂದು
ಒಡೆಯುವಂತ ಸೊಂಟ
ಗಟ್ಟಿಯಾಗಿ ಈಗ ನೀನು
ಹಿಡಿಯಬೇಡ ತುಂಟ…
ಬಿಟ್ಟ ಕಣ್ಣು ಬಿಟ್ಟಂತೆ
ನೋಡಬೇಡ ನನ್ನ
ಬಜ್ಜು ಬಾಯಿ ಮುಚ್ಚಿ ನೀನು
ನಕ್ಕರೇನೆ ಚೆನ್ನ…
ಮುದುಕರಾದರೇನಂತೆ…
ಮುದುಕರಾದರೇನಂತೆ…
ಚಪಳ ಯಾರ ಬಿಡದು…
ಹುಣಿಸೆ ಮುಕ್ಕಾದರೂ
ಹುಳಿಯು ಮಾತ್ರ ಹೋಗದು…
ಲೇ ಲೇ ಮೇರಾ ಸಲಾಂ…
ಮೈ ಹೂ ತೇರ ಗುಲಾಮ್
ಲೇ ಲೇ ಮೇರಾ ಸಲಾಂ…
ಮೈ ಹೂ ತೇರ ಗುಲಾಮ್
ಲೇ ಲೇ ಮೇರಾ ಸಲಾಂ…
“ ವಾರೆ ಮೇರಿ ಬುಲ್ ಬುಲ್…”
|| ಸೀರೆ ಸೆರಗ ಬಿಡೋ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ…||
ಗುಟ್ಟೊಂದು ಹೇಳುವಾಗ
ಮುತ್ತಿನೋಳೆ ಚುಚ್ಚಿತೆ
ತೋಳಿನಲ್ಲಿ ಅಪ್ಪುವಾಗ
ಎದೆ ಪದಕ ತಡೆಯಿತೆ..
ನನ್ನ ನಿನ್ನ ಪಿಸುಮಾತಿಗೆ
ಮೀಸೆ ಅಡ್ಡ ಬಂದಿತೆ…
ಕಣ್ಣು ಸನ್ನೆ ಮಾಡಿದಾಗ
ಕನ್ನಡಕ ಹೊಡೆಯಿತೆ…
ಒಂಟಿಯಾಗಿ ಬಂದರೆ…ಹೇ ಹೇ ಹೇ…
ಒಂಟಿಯಾಗಿ ಬಂದರೆ
ಸ್ವರ್ಗ ನಿಂಗೆ ಕಾದಿದೆ
ಗಂಟು ನೀನು ತಂದರೆ
ನಂಟತನ ಇಲ್ಲಿದೆ…
ಹೆಣ್ಣೆ ಹೂವಿನ ಕಣ್ಣೆ
ಗಜ ನಿಂಬೆ ಹಣ್ಣೇ…
ಹೆಣ್ಣೆ ಹೂವಿನ ಕಣ್ಣೆ
ಗಜ ನಿಂಬೆ ಹಣ್ಣೇ…
ಹೆಣ್ಣೆ ಹೂವಿನ ಕಣ್ಣೆ
“ ವಾರೆ ಮೇರೆ ಬುಲ್ ಬುಲ್…”
|| ಸೀರೆ….ಸೀರೆ ಸೆರಗ ಬಿಡೋ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ…
ಅಕ್ಕಪಕ್ಕ ನೋಡ್ತವ್ರೆ....ಹೇ ಹೇ…
ಮುಸಿ ಮುಸಿ ನಗ್ತಾರೆ…
ಅಕ್ಕಪಕ್ಕ ನೋಡ್ತವ್ರೆ...
ಮುಸಿ ಮುಸಿ ನಗ್ತಾರೆ…
ನನ್ನ ನಿನ್ನ ವಿಷಯವೆಲ್ಲಾ
ಊರೆಲ್ಲಾ ಹೇಳ್ತಾರೆ……||
ಸೀರೆ ಸೆರಗ ಬಿಡೋ…ಅಹ್ಹಹ್ಹಾ
ಸೀರೆ ಸೆರಗ ಬಿಡೋ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಅಕ್ಕಪಕ್ಕ ನೋಡ್ತವ್ರೆ....ಹೇ ಹೇ…
ಮುಸಿ ಮುಸಿ ನಗ್ತಾರೆ…
ಅಕ್ಕಪಕ್ಕ ನೋಡ್ತವ್ರೆ...
ಮುಸಿ ಮುಸಿ ನಗ್ತಾರೆ…
ನನ್ನ ನಿನ್ನ ವಿಷಯವೆಲ್ಲಾ
ಊರೆಲ್ಲಾ ಹೇಳ್ತಾರೆ…
ಹ್ಹಾ…ಅಹ್ಹಾ….ಹೂಂ….
ಮುಟ್ಟಿದರೆ ಪಟ್ಟೆಂದು
ಒಡೆಯುವಂತ ಸೊಂಟ
ಗಟ್ಟಿಯಾಗಿ ಈಗ ನೀನು
ಹಿಡಿಯಬೇಡ ತುಂಟ…
ಬಿಟ್ಟ ಕಣ್ಣು ಬಿಟ್ಟಂತೆ
ನೋಡಬೇಡ ನನ್ನ
ಬಜ್ಜು ಬಾಯಿ ಮುಚ್ಚಿ ನೀನು
ನಕ್ಕರೇನೆ ಚೆನ್ನ…
ಮುದುಕರಾದರೇನಂತೆ…
ಮುದುಕರಾದರೇನಂತೆ…
ಚಪಳ ಯಾರ ಬಿಡದು…
ಹುಣಿಸೆ ಮುಕ್ಕಾದರೂ
ಹುಳಿಯು ಮಾತ್ರ ಹೋಗದು…
ಲೇ ಲೇ ಮೇರಾ ಸಲಾಂ…
ಮೈ ಹೂ ತೇರ ಗುಲಾಮ್
ಲೇ ಲೇ ಮೇರಾ ಸಲಾಂ…
ಮೈ ಹೂ ತೇರ ಗುಲಾಮ್
ಲೇ ಲೇ ಮೇರಾ ಸಲಾಂ…
“ ವಾರೆ ಮೇರಿ ಬುಲ್ ಬುಲ್…”
|| ಸೀರೆ ಸೆರಗ ಬಿಡೋ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ…||
ಗುಟ್ಟೊಂದು ಹೇಳುವಾಗ
ಮುತ್ತಿನೋಳೆ ಚುಚ್ಚಿತೆ
ತೋಳಿನಲ್ಲಿ ಅಪ್ಪುವಾಗ
ಎದೆ ಪದಕ ತಡೆಯಿತೆ..
ನನ್ನ ನಿನ್ನ ಪಿಸುಮಾತಿಗೆ
ಮೀಸೆ ಅಡ್ಡ ಬಂದಿತೆ…
ಕಣ್ಣು ಸನ್ನೆ ಮಾಡಿದಾಗ
ಕನ್ನಡಕ ಹೊಡೆಯಿತೆ…
ಒಂಟಿಯಾಗಿ ಬಂದರೆ…ಹೇ ಹೇ ಹೇ…
ಒಂಟಿಯಾಗಿ ಬಂದರೆ
ಸ್ವರ್ಗ ನಿಂಗೆ ಕಾದಿದೆ
ಗಂಟು ನೀನು ತಂದರೆ
ನಂಟತನ ಇಲ್ಲಿದೆ…
ಹೆಣ್ಣೆ ಹೂವಿನ ಕಣ್ಣೆ
ಗಜ ನಿಂಬೆ ಹಣ್ಣೇ…
ಹೆಣ್ಣೆ ಹೂವಿನ ಕಣ್ಣೆ
ಗಜ ನಿಂಬೆ ಹಣ್ಣೇ…
ಹೆಣ್ಣೆ ಹೂವಿನ ಕಣ್ಣೆ
“ ವಾರೆ ಮೇರೆ ಬುಲ್ ಬುಲ್…”
|| ಸೀರೆ….ಸೀರೆ ಸೆರಗ ಬಿಡೋ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ
ಈ ಹೆಣ್ಣನು ಕಾಡಬೇಡ ನನ್ನ ಗೆಳೆಯ…
ಅಕ್ಕಪಕ್ಕ ನೋಡ್ತವ್ರೆ....ಹೇ ಹೇ…
ಮುಸಿ ಮುಸಿ ನಗ್ತಾರೆ…
ಅಕ್ಕಪಕ್ಕ ನೋಡ್ತವ್ರೆ...
ಮುಸಿ ಮುಸಿ ನಗ್ತಾರೆ…
ನನ್ನ ನಿನ್ನ ವಿಷಯವೆಲ್ಲಾ
ಊರೆಲ್ಲಾ ಹೇಳ್ತಾರೆ……||
Seere Seraga Bido song lyrics from Kannada Movie Bhayankara Bhasmasura starring Udayakumar, Ashok, Manjula, Lyrics penned by R N Jayagopal Sung by L R Eswari, Music Composed by M Ranga Rao, film is Directed by C S Rao and film is released on 1985