O Darling Neenentha Beauty Lyrics

ಓ ಡಾರ್ಲಿಂಗ್ ನೀನೆಂಥ ಬ್ಯೂಟಿ Lyrics

in Bhayankara Bhasmasura

in ಭಯಂಕರ ಭಸ್ಮಾಸುರ

LYRIC

Song Details Page after Lyrice

ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ…
 
ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ…
ನೀನೇ ನನ್ನ ಹೀರೋಯಿನ್ನು
ಹೀರೋ ನಾನೆ ನಿಂಗೆ ಇನ್ನು
ನೋಡೋ ನೋಟ ತುಂಬ ಚೂಟಿ
ಮಾಡ್ದೆ ನನ್ನ ಮನಸು ಲೂಟಿ…
 
|| ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ….
ಕಥೆ ಗಿತೆ ಕೇಳಬೇಡ
ಅಡ್ವಾನ್ಸ್‌ ಕೊಡು ಎನ್ನಬೇಡ
ಪ್ರಾಫಿಟಿಲ್ಲ ಅನ್ನಬೇಡವೇ…||
 
ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ನಾನು ನಿನ್ನ ಹೀರೋಯಿನು
ಆಗೋ ಮಾತು ಕನಸು ಇನ್ನು
ಮಾತಿನಲ್ಲೆ ತುಂಬಾ ಚೂಟಿ
ಆಸೆಯಲ್ಲೆ ಒಡೆದೆ ಪಲ್ಟಿ…
 
|| ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಬಣ್ಣಗಿಣ್ಣ ಹಾಕೋದಿಲ್ಲ
ಫಾಸ್ಟು ಗೀಸ್ಟು ಮಾಡೋದಿಲ್ಲ
ಕಾಸು ನನ್ನ ಕೇಳಬೇಡವೋ…||
 
ನಂಗಾಗೆ ನೀ ಚಿನ್ನ ಹುಟ್ಟಿ ಬಂದೋಳು
ಈ ಶೇಪು ಈ ಸೆಕ್ಸು ಅಂದನಂದೋಳು
ನಂಗಾಗೆ ನೀ ಚಿನ್ನ ಹುಟ್ಟಿ ಬಂದೋಳು
ಈ ಶೇಪು ಈ ಸೆಕ್ಸು ಅಂದನಂದೋಳು
ನೋಡ್ತಾ ಇದ್ರೆ ಮಿಂಚದಂಗಾಯ್ತು
ಎರಡು ಪೆಗ್ಗು ಹಾಕ್ದಂಗಾಯ್ತು
ಕ್ಲಿಯೋಪಾತ್ರಗ್‌ ಕಮ್ಮಿ ಇಲ್ಲಾ
ಅನಾರ್ಕಲಿನೂ ನಿಂಗೀಡಲ್ಲಾ…
 
|| ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಬಣ್ಣಗಿಣ್ಣ ಹಾಕೋದಿಲ್ಲ
ಫಾಸ್ಟು ಗೀಸ್ಟು ಮಾಡೋದಿಲ್ಲ
ಕಾಸು ನನ್ನ ಕೇಳಬೇಡವೋ…||
 
ಪ್ರೇಮಕೆ ನಿಜವಾದ ಅರ್ಥ ಕಂಡೋಳು
ಸಂಸಾರ ಮಾಡೋಕೆ ಆಸೆ ಪಟ್ಟೋಳು
ಪ್ರೇಮಕೆ ನಿಜವಾದ ಅರ್ಥ ಕಂಡೋಳು
ಸಂಸಾರ ಮಾಡೋಕೆ ಆಸೆ ಪಟ್ಟೋಳು
ನಿನ್ನ ಮೇಲೆ ಪ್ರೀತಿ ಉಂಟು
ಆದರೆ ನೀನು ತುಂಬಾ ತುಂಟು
ನಾನು ನಿಂಗೆ ಬೇಕು ಅಂದ್ರೆ
ಸಿಕ್ತೀನ್‌ ತಾಳಿ ಕಟ್ಕೊಂಡ್‌ ಬಂದ್ರೆ
 
|| ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ…
ನೀನೇ ನನ್ನ ಹೀರೋಯಿನ್ನು
ಹೀರೋ ನಾನೆ ನಿಂಗೆ ಇನ್ನು
ನೋಡೋ ನೋಟ ತುಂಬ ಚೂಟಿ
ಮಾಡ್ದೆ ನನ್ನ ಮನಸು ಲೂಟಿ…
 
ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಬಣ್ಣಗಿಣ್ಣ ಹಾಕೋದಿಲ್ಲ
ಫಾಸ್ಟು ಗೀಸ್ಟು ಮಾಡೋದಿಲ್ಲ
ಕಾಸು ನನ್ನ ಕೇಳಬೇಡವೋ…||

ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ…
 
ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ…
ನೀನೇ ನನ್ನ ಹೀರೋಯಿನ್ನು
ಹೀರೋ ನಾನೆ ನಿಂಗೆ ಇನ್ನು
ನೋಡೋ ನೋಟ ತುಂಬ ಚೂಟಿ
ಮಾಡ್ದೆ ನನ್ನ ಮನಸು ಲೂಟಿ…
 
|| ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ….
ಕಥೆ ಗಿತೆ ಕೇಳಬೇಡ
ಅಡ್ವಾನ್ಸ್‌ ಕೊಡು ಎನ್ನಬೇಡ
ಪ್ರಾಫಿಟಿಲ್ಲ ಅನ್ನಬೇಡವೇ…||
 
ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ನಾನು ನಿನ್ನ ಹೀರೋಯಿನು
ಆಗೋ ಮಾತು ಕನಸು ಇನ್ನು
ಮಾತಿನಲ್ಲೆ ತುಂಬಾ ಚೂಟಿ
ಆಸೆಯಲ್ಲೆ ಒಡೆದೆ ಪಲ್ಟಿ…
 
|| ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಬಣ್ಣಗಿಣ್ಣ ಹಾಕೋದಿಲ್ಲ
ಫಾಸ್ಟು ಗೀಸ್ಟು ಮಾಡೋದಿಲ್ಲ
ಕಾಸು ನನ್ನ ಕೇಳಬೇಡವೋ…||
 
ನಂಗಾಗೆ ನೀ ಚಿನ್ನ ಹುಟ್ಟಿ ಬಂದೋಳು
ಈ ಶೇಪು ಈ ಸೆಕ್ಸು ಅಂದನಂದೋಳು
ನಂಗಾಗೆ ನೀ ಚಿನ್ನ ಹುಟ್ಟಿ ಬಂದೋಳು
ಈ ಶೇಪು ಈ ಸೆಕ್ಸು ಅಂದನಂದೋಳು
ನೋಡ್ತಾ ಇದ್ರೆ ಮಿಂಚದಂಗಾಯ್ತು
ಎರಡು ಪೆಗ್ಗು ಹಾಕ್ದಂಗಾಯ್ತು
ಕ್ಲಿಯೋಪಾತ್ರಗ್‌ ಕಮ್ಮಿ ಇಲ್ಲಾ
ಅನಾರ್ಕಲಿನೂ ನಿಂಗೀಡಲ್ಲಾ…
 
|| ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಬಣ್ಣಗಿಣ್ಣ ಹಾಕೋದಿಲ್ಲ
ಫಾಸ್ಟು ಗೀಸ್ಟು ಮಾಡೋದಿಲ್ಲ
ಕಾಸು ನನ್ನ ಕೇಳಬೇಡವೋ…||
 
ಪ್ರೇಮಕೆ ನಿಜವಾದ ಅರ್ಥ ಕಂಡೋಳು
ಸಂಸಾರ ಮಾಡೋಕೆ ಆಸೆ ಪಟ್ಟೋಳು
ಪ್ರೇಮಕೆ ನಿಜವಾದ ಅರ್ಥ ಕಂಡೋಳು
ಸಂಸಾರ ಮಾಡೋಕೆ ಆಸೆ ಪಟ್ಟೋಳು
ನಿನ್ನ ಮೇಲೆ ಪ್ರೀತಿ ಉಂಟು
ಆದರೆ ನೀನು ತುಂಬಾ ತುಂಟು
ನಾನು ನಿಂಗೆ ಬೇಕು ಅಂದ್ರೆ
ಸಿಕ್ತೀನ್‌ ತಾಳಿ ಕಟ್ಕೊಂಡ್‌ ಬಂದ್ರೆ
 
|| ಓ ಡಾರ್ಲಿಂಗ್‌
ನೀನೆಂಥ ಬ್ಯೂಟಿ
ಸಿಂಗಾರಿ ಸ್ವೀಟಿ…
ನೀನೇ ನನ್ನ ಹೀರೋಯಿನ್ನು
ಹೀರೋ ನಾನೆ ನಿಂಗೆ ಇನ್ನು
ನೋಡೋ ನೋಟ ತುಂಬ ಚೂಟಿ
ಮಾಡ್ದೆ ನನ್ನ ಮನಸು ಲೂಟಿ…
 
ಓ ಚೆನ್ನ ನೀನೆಂಥ ಘಾಟಿ
ನಿಂಗಿಲ್ಲಾ ಸಾಟಿ
ಬಣ್ಣಗಿಣ್ಣ ಹಾಕೋದಿಲ್ಲ
ಫಾಸ್ಟು ಗೀಸ್ಟು ಮಾಡೋದಿಲ್ಲ
ಕಾಸು ನನ್ನ ಕೇಳಬೇಡವೋ…||

O Darling Neenentha Beauty song lyrics from Kannada Movie Bhayankara Bhasmasura starring Udayakumar, Ashok, Manjula, Lyrics penned by R N Jayagopal Sung by M Ranga Rao, Kousalya, Music Composed by M Ranga Rao, film is Directed by C S Rao and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ