ಆ….ಆ….ಆ….ಆ…ಆ…ಆ..
ಆ….ಆ….ಆ….ಆ…ಆ…ಆ..
ಇದು ನಿನ್ನ ಜೀವನದ
ಸುಖ ಸ್ವಪ್ನವೋ….
ವಿಧಿ ಬರೆದ ನಾಟಕದ
ಕೊನೆ ಹಂತವೋ…
ಸುರರಲ್ಲಿ ನನಗಾರೂ
ಸರಿ ಸಾಟಿಯಿಲ್ಲಾ…
ಈ ನಾಟ್ಯ ಕಲೆಯಲ್ಲಿ
ನಾ ಬಲ್ಲೆನೆಲ್ಲಾ…
ಆ ಆ….ಆ ಆ ಆ ಆ…
ಓ ಓ…ಓ ಓ ಓ ಓ…
ಆ ಆ ಆ ಆ…ಆ ಆ ಆ…
ಇದು ನಿನ್ನ ಜೀವನದ
ಸುಖ ಸ್ವಪ್ನವೋ….
ವಿಧಿ ಬರೆದ ನಾಟಕದ
ಮೊದಲಂತವೋ…
ಇದು ನಿನ್ನ ಜೀವನದ
ಸುಖ ಸ್ವಪ್ನವೋ….
ವಿಧಿ ಬರೆದ ನಾಟಕದ
ಮೊದಲಂತವೋ…
ಪರಶಿವನ ವರಕಿಂತ
ಮಿಗಿಲಾದುದಿಲ್ಲಾ
ಪಂದ್ಯದಲಿ ನನಗೆಂದೂ
ಸೋಲೇ ಇಲ್ಲಾ…
ಲಲಿತ ಕಲಾಕೃತಿ ಚೆಲುವಿನಲಿ
ಮಧರ ಸುಧಾರಸ ಧಾರೆಯಲಿ
ಮಧಮಯೆ ಯೌವನ ಗಾನದಲಿ
ಪರವಶನಾದೆನು ಮೋಹದಲಿ
ನವ ಮೋಹನಾಂಗಿಗೆ
ನನ್ನ ರತಿ ದೇವಿಯೇ…
ಆ….ಆ….ಆ….ಆ….
ನಿನ್ನ ಸೌಂದರ್ಯಕೆ
ಈ ಪಂಥ ಸರಿಯೇ…
ಆ….ಆ…..ಆ….ಆ…
ದಯೆ ತೋರಿ ನೀ ನೀಡು
ಆ ಪ್ರೇಮ ಭಿಕ್ಷೆ….
ಇನ್ನೊಂದು ಕ್ಷಣ ಕೂಡ
ನಾ ತಾಳೆ ಶಿಕ್ಷೆ…
ಅತಿಶಯ ರೂಪದ ಸನಿಹದಲಿ
ಮತಿ ಮರುಳಾಯಿತೆ ಸರಸದಲಿ
ಪಥನವು ತಪ್ಪದು ನಿನಗಿಲ್ಲಿ
ಗತಿಯನು ನೀಗುವೆ ನಿಮಿಷದಲಿ
ಜಗದಂತ್ಯ ಬಂದರೂ
ಯುಗ ಬೇರೆ ಆದರೂ
ಆ ಸ್ವರ್ಗ ಭುವಿಗಿಳಿದು
ಸುಧೆ ಸೂರೆ ಹೋದರು
ಬ್ರಹ್ಮಾಂಡವನೇ ನಾನು
ಚೆಂಡಾಡ ಬಲ್ಲೆ…ಹ್ಹಾ
ನೀನ್ಯಾವ ತೃಣ ನನಗೆ ನಿಲ್ಲು ಅಲ್ಲೆ…
ಮೋಹಿನಿ…ಮೋಹಿನಿ…
ನೀ ಗೆಲ್ಲು ನಾಟ್ಯದಲ್ಲಿ ನನ್ನನೀಗ
ನೀ ತೋರು ಪ್ರೇಮದ ರಾಗವನ್ನು
ನನ್ನ ಗುರು ಮೇಲಾಣೆ…
ನಿನ್ನ ಸತಿ ನಾನಾಗ….
ಮೂಲೋಕವನೆ ನಾನು
ಸುಲಭದಲಿ ಗೆಲ್ಲುವೆನು…
ಆ….ಆ….ಆ….ಆ…ಆ…ಆ..
ಆ….ಆ….ಆ….ಆ…ಆ…ಆ..
ಇದು ನಿನ್ನ ಜೀವನದ
ಸುಖ ಸ್ವಪ್ನವೋ….
ವಿಧಿ ಬರೆದ ನಾಟಕದ
ಕೊನೆ ಹಂತವೋ…
ಸುರರಲ್ಲಿ ನನಗಾರೂ
ಸರಿ ಸಾಟಿಯಿಲ್ಲಾ…
ಈ ನಾಟ್ಯ ಕಲೆಯಲ್ಲಿ
ನಾ ಬಲ್ಲೆನೆಲ್ಲಾ…
ಆ ಆ….ಆ ಆ ಆ ಆ…
ಓ ಓ…ಓ ಓ ಓ ಓ…
ಆ ಆ ಆ ಆ…ಆ ಆ ಆ…
ಇದು ನಿನ್ನ ಜೀವನದ
ಸುಖ ಸ್ವಪ್ನವೋ….
ವಿಧಿ ಬರೆದ ನಾಟಕದ
ಮೊದಲಂತವೋ…
ಇದು ನಿನ್ನ ಜೀವನದ
ಸುಖ ಸ್ವಪ್ನವೋ….
ವಿಧಿ ಬರೆದ ನಾಟಕದ
ಮೊದಲಂತವೋ…
ಪರಶಿವನ ವರಕಿಂತ
ಮಿಗಿಲಾದುದಿಲ್ಲಾ
ಪಂದ್ಯದಲಿ ನನಗೆಂದೂ
ಸೋಲೇ ಇಲ್ಲಾ…
ಲಲಿತ ಕಲಾಕೃತಿ ಚೆಲುವಿನಲಿ
ಮಧರ ಸುಧಾರಸ ಧಾರೆಯಲಿ
ಮಧಮಯೆ ಯೌವನ ಗಾನದಲಿ
ಪರವಶನಾದೆನು ಮೋಹದಲಿ
ನವ ಮೋಹನಾಂಗಿಗೆ
ನನ್ನ ರತಿ ದೇವಿಯೇ…
ಆ….ಆ….ಆ….ಆ….
ನಿನ್ನ ಸೌಂದರ್ಯಕೆ
ಈ ಪಂಥ ಸರಿಯೇ…
ಆ….ಆ…..ಆ….ಆ…
ದಯೆ ತೋರಿ ನೀ ನೀಡು
ಆ ಪ್ರೇಮ ಭಿಕ್ಷೆ….
ಇನ್ನೊಂದು ಕ್ಷಣ ಕೂಡ
ನಾ ತಾಳೆ ಶಿಕ್ಷೆ…
ಅತಿಶಯ ರೂಪದ ಸನಿಹದಲಿ
ಮತಿ ಮರುಳಾಯಿತೆ ಸರಸದಲಿ
ಪಥನವು ತಪ್ಪದು ನಿನಗಿಲ್ಲಿ
ಗತಿಯನು ನೀಗುವೆ ನಿಮಿಷದಲಿ
ಜಗದಂತ್ಯ ಬಂದರೂ
ಯುಗ ಬೇರೆ ಆದರೂ
ಆ ಸ್ವರ್ಗ ಭುವಿಗಿಳಿದು
ಸುಧೆ ಸೂರೆ ಹೋದರು
ಬ್ರಹ್ಮಾಂಡವನೇ ನಾನು
ಚೆಂಡಾಡ ಬಲ್ಲೆ…ಹ್ಹಾ
ನೀನ್ಯಾವ ತೃಣ ನನಗೆ ನಿಲ್ಲು ಅಲ್ಲೆ…
ಮೋಹಿನಿ…ಮೋಹಿನಿ…
ನೀ ಗೆಲ್ಲು ನಾಟ್ಯದಲ್ಲಿ ನನ್ನನೀಗ
ನೀ ತೋರು ಪ್ರೇಮದ ರಾಗವನ್ನು
ನನ್ನ ಗುರು ಮೇಲಾಣೆ…
ನಿನ್ನ ಸತಿ ನಾನಾಗ….
ಮೂಲೋಕವನೆ ನಾನು
ಸುಲಭದಲಿ ಗೆಲ್ಲುವೆನು…
Idu Ninna Jeevanada song lyrics from Kannada Movie Bhayankara Bhasmasura starring Udayakumar, Ashok, Manjula, Lyrics penned by Vijaya Narasimha Sung by P B Srinivas, Vani Jairam, Music Composed by M Ranga Rao, film is Directed by C S Rao and film is released on 1985