ಅಳಲೆಂದೆ ಹೆಣ್ಣಾಗಿ ಬಂದೆ
ಅಳಲೆಂದೆ ಹೆಣ್ಣಾಗಿ ಬಂದೆ
ಜೊತೆಯಲ್ಲಿ ನೀನು ಒಲವನು ತಂದೆ
ಜೊತೆಯಲ್ಲಿ ನೀನು ಒಲವನು ತಂದೆ
ಶೋಕ ಅನುರಾಗ ಬಂಧಿ ನೀನಾದೆ
|| ಅಳಲೆಂದೆ ಹೆಣ್ಣಾಗಿ ಬಂದೆ
ಅಳಲೆಂದೆ ಹೆಣ್ಣಾಗಿ ಬಂದೆ….||
ತಂಗಾಳಿ ಬೀಸಿ ಹಾಯಾಗಿ ಬಾಳು
ಈಡೇರಿ ಆಸೆ ಹೂನಗೆ ಚೆಲ್ಲು
ಬಿರುಗಾಳಿ ಎಲ್ಲಿ ಕಿರು ದೀಪವೆಲ್ಲಿ
ಮನದಾಸೆ ನೂರು ಆಗಿದೆ ಚೂರು
ಈ ದಾರಿಯಲ್ಲಿ ಮುಳ್ಳೆಲ್ಲ ಹೂವು
ಈ ದಾರಿಯಲ್ಲಿ ಮುಳ್ಳೆಲ್ಲ ಹೂವು
ಕವಲಾಗಿ ದಾರಿ ಜೀವನ ನೋವು…
|| ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…
ನಗಬೇಕು ಸಹಿಸಿ ಈ ಬಾಳ ಚಿಂತೆ
ನಗಬೇಕು ಸಹಿಸಿ ಈ ಬಾಳ ಚಿಂತೆ
ಏಕೋ ಈ ಶಾಪ ನಮಗೆಂದೇನೆ ಬಂತೆ
ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…||
ಹೊಸ ಆಸೆ ಒಂದು ಆನಂದ ತಂದು
ನಡೆಸಿತು ನಿನ್ನ ಬಾಳಲಿ ಮುನ್ನ
ಹೆಣ್ಣಾದ ಪಾಪ ಆ ಶಾಪ ರೂಪ
ನೀಗೀತೆ ಬಾಳ ನೆಮ್ಮದಿ ಎಲ್ಲಾ
ಇಂದೇನೆ ನೀಗಿ ಆ ಚಿಂತೆಯೆಲ್ಲಾ
ಇಂದೇನೆ ನೀಗಿ ಆ ಚಿಂತೆಯೆಲ್ಲಾ
ಬಂದೀತೆ ನಮ್ಮ ಸಂತಸ ಕಾಲ…
|| ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…
ನಗಬೇಕು ಸಹಿಸಿ ಈ ಬಾಳ ಚಿಂತೆ
ನಗಬೇಕು ಸಹಿಸಿ ಈ ಬಾಳ ಚಿಂತೆ
ಏಕೋ ಈ ಶಾಪ ನಮಗೆಂದೇನೆ ಬಂತೆ
ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…||
ಅಳಲೆಂದೆ ಹೆಣ್ಣಾಗಿ ಬಂದೆ
ಅಳಲೆಂದೆ ಹೆಣ್ಣಾಗಿ ಬಂದೆ
ಜೊತೆಯಲ್ಲಿ ನೀನು ಒಲವನು ತಂದೆ
ಜೊತೆಯಲ್ಲಿ ನೀನು ಒಲವನು ತಂದೆ
ಶೋಕ ಅನುರಾಗ ಬಂಧಿ ನೀನಾದೆ
|| ಅಳಲೆಂದೆ ಹೆಣ್ಣಾಗಿ ಬಂದೆ
ಅಳಲೆಂದೆ ಹೆಣ್ಣಾಗಿ ಬಂದೆ….||
ತಂಗಾಳಿ ಬೀಸಿ ಹಾಯಾಗಿ ಬಾಳು
ಈಡೇರಿ ಆಸೆ ಹೂನಗೆ ಚೆಲ್ಲು
ಬಿರುಗಾಳಿ ಎಲ್ಲಿ ಕಿರು ದೀಪವೆಲ್ಲಿ
ಮನದಾಸೆ ನೂರು ಆಗಿದೆ ಚೂರು
ಈ ದಾರಿಯಲ್ಲಿ ಮುಳ್ಳೆಲ್ಲ ಹೂವು
ಈ ದಾರಿಯಲ್ಲಿ ಮುಳ್ಳೆಲ್ಲ ಹೂವು
ಕವಲಾಗಿ ದಾರಿ ಜೀವನ ನೋವು…
|| ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…
ನಗಬೇಕು ಸಹಿಸಿ ಈ ಬಾಳ ಚಿಂತೆ
ನಗಬೇಕು ಸಹಿಸಿ ಈ ಬಾಳ ಚಿಂತೆ
ಏಕೋ ಈ ಶಾಪ ನಮಗೆಂದೇನೆ ಬಂತೆ
ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…||
ಹೊಸ ಆಸೆ ಒಂದು ಆನಂದ ತಂದು
ನಡೆಸಿತು ನಿನ್ನ ಬಾಳಲಿ ಮುನ್ನ
ಹೆಣ್ಣಾದ ಪಾಪ ಆ ಶಾಪ ರೂಪ
ನೀಗೀತೆ ಬಾಳ ನೆಮ್ಮದಿ ಎಲ್ಲಾ
ಇಂದೇನೆ ನೀಗಿ ಆ ಚಿಂತೆಯೆಲ್ಲಾ
ಇಂದೇನೆ ನೀಗಿ ಆ ಚಿಂತೆಯೆಲ್ಲಾ
ಬಂದೀತೆ ನಮ್ಮ ಸಂತಸ ಕಾಲ…
|| ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…
ನಗಬೇಕು ಸಹಿಸಿ ಈ ಬಾಳ ಚಿಂತೆ
ನಗಬೇಕು ಸಹಿಸಿ ಈ ಬಾಳ ಚಿಂತೆ
ಏಕೋ ಈ ಶಾಪ ನಮಗೆಂದೇನೆ ಬಂತೆ
ಹೆಣ್ಣೊಂದು ನಗೆ ಪಾತ್ರದಂತೆ…
ಹೆಣ್ಣೊಂದು ನಗೆ ಪಾತ್ರದಂತೆ…||
Alalende Hennagi Bande song lyrics from Kannada Movie Bhayankara Bhasmasura starring Udayakumar, Ashok, Manjula, Lyrics penned by Vijaya Narasimha Sung by P Susheela, S Janaki, Music Composed by M Ranga Rao, film is Directed by C S Rao and film is released on 1985