ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ನೂರೊಂದ ಸುತ್ತಾಕಿ ಪವಳಿಗೆ ನಾ ಬಂದೆ
ನೂರೊಂದ ಸುತ್ತಾಕಿ ಪವಳಿಗೆ ನಾ ಬಂದೆ
ಮನದಾಸೆ ಸಲಿಸೆ….ನನ್ನಮ್ಮಾ….
ಮನದಾಸೆ ಸಲಿಸೆ….ನನ್ನಮ್ಮಾ….
ಚಂದುಳ್ಳ ಚಂದಿರ ಆ ನನ್ನ ಗೆಣೆಕಾರ
ನಗು ಚೆಲ್ಲಿ ಮನ ಸೆಳೆವ ಮದಗಾರ
ನಗು ಚೆಲ್ಲಿ ಮನ ಸೆಳೆವ ಮದಗಾರ ಒಲಿದರೆ
ದುಃಖ ಬಾಗಿಲಿಗೆ ಹೆಣಿಸೇನು…
ದುಃಖ ಬಾಗಿಲಿಗೆ ಹೆಣಿಸೇನು…
ಕನ್ನಡಿಗೆ ಕಟ್ಟಾ…ಬಿಗಿಸೇನು…
|| ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ…||
ಆ….ಆ ಆ ಆ…..ಆ ..ಆಆಆಆಆ….
ನನ್ನಮ್ಮ ದ್ಯಾವೀರಿ ನಿನ್ನ ಕರುಣೆ ನನಗಿರಲಿ
ನನ್ನ ಜೀವ ನನ್ನ ಬದುಕು ಐನೂರು
ನನ್ನ ಜೀವ ನನ್ನ ಬದುಕು ಐನೂರು ಒಲಿದರೆ
ತುಪ್ಪದ ದೀಪ ಉರಿಸೇನು…
ತುಪ್ಪದ ದೀಪ ಉರಿಸೇನು…
ಗುಡಿ ಕಟ್ಟಿ ಪದವಾ ಹಾಡೇನು…
|| ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ನನ್ನಮ್ಮಾ…….||
ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ನೂರೊಂದ ಸುತ್ತಾಕಿ ಪವಳಿಗೆ ನಾ ಬಂದೆ
ನೂರೊಂದ ಸುತ್ತಾಕಿ ಪವಳಿಗೆ ನಾ ಬಂದೆ
ಮನದಾಸೆ ಸಲಿಸೆ….ನನ್ನಮ್ಮಾ….
ಮನದಾಸೆ ಸಲಿಸೆ….ನನ್ನಮ್ಮಾ….
ಚಂದುಳ್ಳ ಚಂದಿರ ಆ ನನ್ನ ಗೆಣೆಕಾರ
ನಗು ಚೆಲ್ಲಿ ಮನ ಸೆಳೆವ ಮದಗಾರ
ನಗು ಚೆಲ್ಲಿ ಮನ ಸೆಳೆವ ಮದಗಾರ ಒಲಿದರೆ
ದುಃಖ ಬಾಗಿಲಿಗೆ ಹೆಣಿಸೇನು…
ದುಃಖ ಬಾಗಿಲಿಗೆ ಹೆಣಿಸೇನು…
ಕನ್ನಡಿಗೆ ಕಟ್ಟಾ…ಬಿಗಿಸೇನು…
|| ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ…||
ಆ….ಆ ಆ ಆ…..ಆ ..ಆಆಆಆಆ….
ನನ್ನಮ್ಮ ದ್ಯಾವೀರಿ ನಿನ್ನ ಕರುಣೆ ನನಗಿರಲಿ
ನನ್ನ ಜೀವ ನನ್ನ ಬದುಕು ಐನೂರು
ನನ್ನ ಜೀವ ನನ್ನ ಬದುಕು ಐನೂರು ಒಲಿದರೆ
ತುಪ್ಪದ ದೀಪ ಉರಿಸೇನು…
ತುಪ್ಪದ ದೀಪ ಉರಿಸೇನು…
ಗುಡಿ ಕಟ್ಟಿ ಪದವಾ ಹಾಡೇನು…
|| ತಾಯಿ ದೇವೀರಮ್ಮ
ಬಂದು ಕಾಲಿಗ್ ಬಿದ್ದೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ತಂದು ಕಾಣಿಕೆ ಹರಿಕೆ ಹೊತ್ತೇನಮ್ಮ
ನನ್ನಮ್ಮಾ…….||
Thaaye Deveeramma song lyrics from Kannada Movie Bharavase starring H M K Makmoon, Sharath,, Lyrics penned by S K Karim Khan Sung by Vani Jayaram, Music Composed by Makmoon Thaj, film is Directed by H M K Makmoon and film is released on 1982