Savalondu Lyrics

ಸವಾಲೊಂದು Lyrics

in Bharavase

in ಭರವಸೆ

LYRIC

Song Details Page after Lyrice

ಗಂಡು : ಸವಾಲೊಂದೆಸೆಯುತೇನೆ ನಿಂಗೆ
             ಒಗಟಿನ ಗಂಟು ತಂದೆ ಜಂಕೇ…
             ಬಿಡಿಸುವ ಜಾಣರಿದ್ರೆ ಬಳಿಗೆ
             ನೀ ಬಂದು ತಿಳಿಸಬೇಕು ನನಗೆ..
ಹೆಣ್ಣು : ಸವಾಲೊಂದೊಪ್ಪಿಕೊಂಡೆ ಕೊನೆಗೆ
             ನಾ ಜಾಣೆ ಬಂದೆ ನಿನ್ನ ಬಳಿಗೆ
             ದಾಳಿಂಬೆ ಬಿತ್ತ ಬಿಡಿಸಿದಂತೆ
             ನಾ ಬಿಡಿಸಿ ಹೇಳುತೀನಿ ನಿಂಗೆ
 
ಗಂಡು : ಹೊರಗೆ ನೀ ನೋಡು ಚಿನ್ನದ ಕ್ವಾಟೆ
             ಒಳಗಡೆ ಚೊಕ್ಕ ಬೆಳ್ಳಿ ಕ್ವಾಟೆ
             ನಡುವೆ ನೀ ಕೇಳು ನೀರಿನೂಟೆ
             ತಿಳಿದರೆ ಜಾಣೆ ಹೇಳೇ ಗಂಗಿ ಗಂಗಿ…ಗಂಗಿ…
ಹೆಣ್ಣು : ಹೊರಗೆ ನೀ ನೋಡು ಚಿನ್ನದ ಕ್ವಾಟೆ
             ಒಳಗಡೆ ಚೊಕ್ಕ ಬೆಳ್ಳಿ ಕ್ವಾಟೆ
             ನಡುವೆ ನೀ ಕೇಳು ನೀರಿನೂಟೆ
             ತಿಳಿಯದೆ ನಿಂಬೆ ಹಣ್ಣು
             ಗಂಗಾ…ಗಂಗಾ…ಓ ಗಂಗಾ…
 
ಗಂಡು : ಹಸುವಿನ ಬೆಣ್ಣೆ ಕಾಸಲಿಲ್ಲ
             ಉರಿಯುವ ಬೆಂಕಿ ತಾಕಲಿಲ್ಲ
             ಕರೆದರೂ ತುಪ್ಪ ಎಂದು ಎಲ್ಲಾ..
             ತಿಳಿದರೆ ಜಾಣೆ ಹೇಳೇ ಗಂಗಿ…ಗಂಗಿ ಗಂಗಿ…
ಹೆಣ್ಣು : ಹಸುವಿನ ಬೆಣ್ಣೆ ಕಾಸಲಿಲ್ಲ
             ಉರಿಯುವ ಬೆಂಕಿ ತಾಕಲಿಲ್ಲ
             ಕರೆದರೂ ತುಪ್ಪ ಎಂದು ಎಲ್ಲಾ
             ತಿಳಿಯದೆ ಜೇನು ತುಪ್ಪ…
             ಗಂಗಾ…ಆ…ಗಂಗಾ… ಗಂಗಾ…
 
ಗಂಡು : ಹಳದಿಯ ಜಡೆಯ ಬಿಲ್ಲೆ ಮೇಲೆ
             ಬಳಸಿತು ಹಸಿರು ಬಣದ ಶಾಲೆ
             ದ್ಯಾವರ ಗುಡಿಗೆ ತಳೆಯ ಮಾಲೆ
             ತಿಳಿದರೆ ಬಾಲೆ ಹೇಳೇ ಗಂಗಿ ಗಂಗಿ ಗಂಗಿ…
ಹೆಣ್ಣು : ಹಳದಿಯ ಜಡೆಯ ಬಿಲ್ಲೆ ಮೇಲೆ
             ಬಳಸಿತು ಹಸಿರು ಬಣದ ಶಾಲೆ
             ದ್ಯಾವರ ಗುಡಿಗೆ ತಳೆಯ ಮಾಲೆ
             ತಿಳಿಯದೆ ಚೆಂಡು ಹೂವು
             ಗಂಗಾ…ಗಂಗಾ… ಗಂಗಾ…
 
ಗಂಡು : ಸವಾಲು ಏನೂ ಇಲ್ಲ ಮುಂದೆ
             ತಿಳಿಯಿತು ನೀನು ನಾನು ಒಂದೇ
ಹೆಣ್ಣು : ನೀನು ನಾನು ಒಂದೇ
ಇಬ್ಬರು : ತಿಳಿಯಿತು ನೀನು ನಾನು ಒಂದೇ ಒಂದೇ
ಹೆಣ್ಣು : ಆ ಮಾವಾ……

ಗಂಡು : ಸವಾಲೊಂದೆಸೆಯುತೇನೆ ನಿಂಗೆ
             ಒಗಟಿನ ಗಂಟು ತಂದೆ ಜಂಕೇ…
             ಬಿಡಿಸುವ ಜಾಣರಿದ್ರೆ ಬಳಿಗೆ
             ನೀ ಬಂದು ತಿಳಿಸಬೇಕು ನನಗೆ..
ಹೆಣ್ಣು : ಸವಾಲೊಂದೊಪ್ಪಿಕೊಂಡೆ ಕೊನೆಗೆ
             ನಾ ಜಾಣೆ ಬಂದೆ ನಿನ್ನ ಬಳಿಗೆ
             ದಾಳಿಂಬೆ ಬಿತ್ತ ಬಿಡಿಸಿದಂತೆ
             ನಾ ಬಿಡಿಸಿ ಹೇಳುತೀನಿ ನಿಂಗೆ
 
ಗಂಡು : ಹೊರಗೆ ನೀ ನೋಡು ಚಿನ್ನದ ಕ್ವಾಟೆ
             ಒಳಗಡೆ ಚೊಕ್ಕ ಬೆಳ್ಳಿ ಕ್ವಾಟೆ
             ನಡುವೆ ನೀ ಕೇಳು ನೀರಿನೂಟೆ
             ತಿಳಿದರೆ ಜಾಣೆ ಹೇಳೇ ಗಂಗಿ ಗಂಗಿ…ಗಂಗಿ…
ಹೆಣ್ಣು : ಹೊರಗೆ ನೀ ನೋಡು ಚಿನ್ನದ ಕ್ವಾಟೆ
             ಒಳಗಡೆ ಚೊಕ್ಕ ಬೆಳ್ಳಿ ಕ್ವಾಟೆ
             ನಡುವೆ ನೀ ಕೇಳು ನೀರಿನೂಟೆ
             ತಿಳಿಯದೆ ನಿಂಬೆ ಹಣ್ಣು
             ಗಂಗಾ…ಗಂಗಾ…ಓ ಗಂಗಾ…
 
ಗಂಡು : ಹಸುವಿನ ಬೆಣ್ಣೆ ಕಾಸಲಿಲ್ಲ
             ಉರಿಯುವ ಬೆಂಕಿ ತಾಕಲಿಲ್ಲ
             ಕರೆದರೂ ತುಪ್ಪ ಎಂದು ಎಲ್ಲಾ..
             ತಿಳಿದರೆ ಜಾಣೆ ಹೇಳೇ ಗಂಗಿ…ಗಂಗಿ ಗಂಗಿ…
ಹೆಣ್ಣು : ಹಸುವಿನ ಬೆಣ್ಣೆ ಕಾಸಲಿಲ್ಲ
             ಉರಿಯುವ ಬೆಂಕಿ ತಾಕಲಿಲ್ಲ
             ಕರೆದರೂ ತುಪ್ಪ ಎಂದು ಎಲ್ಲಾ
             ತಿಳಿಯದೆ ಜೇನು ತುಪ್ಪ…
             ಗಂಗಾ…ಆ…ಗಂಗಾ… ಗಂಗಾ…
 
ಗಂಡು : ಹಳದಿಯ ಜಡೆಯ ಬಿಲ್ಲೆ ಮೇಲೆ
             ಬಳಸಿತು ಹಸಿರು ಬಣದ ಶಾಲೆ
             ದ್ಯಾವರ ಗುಡಿಗೆ ತಳೆಯ ಮಾಲೆ
             ತಿಳಿದರೆ ಬಾಲೆ ಹೇಳೇ ಗಂಗಿ ಗಂಗಿ ಗಂಗಿ…
ಹೆಣ್ಣು : ಹಳದಿಯ ಜಡೆಯ ಬಿಲ್ಲೆ ಮೇಲೆ
             ಬಳಸಿತು ಹಸಿರು ಬಣದ ಶಾಲೆ
             ದ್ಯಾವರ ಗುಡಿಗೆ ತಳೆಯ ಮಾಲೆ
             ತಿಳಿಯದೆ ಚೆಂಡು ಹೂವು
             ಗಂಗಾ…ಗಂಗಾ… ಗಂಗಾ…
 
ಗಂಡು : ಸವಾಲು ಏನೂ ಇಲ್ಲ ಮುಂದೆ
             ತಿಳಿಯಿತು ನೀನು ನಾನು ಒಂದೇ
ಹೆಣ್ಣು : ನೀನು ನಾನು ಒಂದೇ
ಇಬ್ಬರು : ತಿಳಿಯಿತು ನೀನು ನಾನು ಒಂದೇ ಒಂದೇ
ಹೆಣ್ಣು : ಆ ಮಾವಾ……

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ