ಭರವಸೆಯ ಬಾಳು
ಧರ್ಮದ ಜ್ವಾಲೆಗೆ ತುತ್ತಾಯಿತು
ಜಾತಿ ಘರ್ಷಣೆಯಲ್ಲಿ
ಮಾನವತೆಯ ಕೊಲೆಯಾಯಿತು
ಮನಸು ಮಣ್ಣಾಯಿತು..
ನನಸು ಕನಸಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
|| ಮನಸು ಮಣ್ಣಾಯಿತು..
ನನಸು ಕನಸಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…||
ಬಳ್ಳಿ ಹಾವಾಯಿತೆ
ಹೂವು ಮುಳ್ಳಾಯಿತೆ
ಪ್ರೇಮ ಹಾಳಾಯಿತೆ…
ನೀರು ಮರಳಾಯಿತೆ…
ಕಣ್ಣು ಮಂಜಾಗಿದೆ
ದಾರಿ ಕವಲಾಗಿದೆ
ನೋವು ನಂದಾಗಿದೆ
ಜೀವ ಸುಳ್ಳಾಗಿದೆ…
ಜೀವ ಸುಳ್ಳಾಗಿದೆ…
ಆಸೆ ಬಲಿಯಾಗಿದೆ…
|| ವಿರಹ ಬಂದಾಯಿತು
ವ್ಯಥೆಯ ತಂದಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…||
ಬಾನಲಿ ಕಾಣದು
ಭುವಿಯಲಿ ಕಾಣದು
ಬಾಳಿನ ಗುರಿಯಲಿ…
ಭರವಸೆ ಕಾಣದು
ಗೋತಾರ ಎಂದರೆ
ಜನ್ಮದ ತೊಂದರೆ
ಶಿವನೇ ಹೀಗಾದರೆ
ನನಗೆ ಸೋಲಾದರೆ
ನನಗೆ ಸೋಲಾದರೆ…
ಗೆಲುವು ಇಲ್ಲಾದರೆ…
|| ವಿಧಿಯು ಗೆದ್ದಾಯಿತು
ಲೋಕ ಗೋಳಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…
ಮನಸು ಮಣ್ಣಾಯಿತು..
ನನಸು ಕನಸಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…||
ಭರವಸೆಯ ಬಾಳು
ಧರ್ಮದ ಜ್ವಾಲೆಗೆ ತುತ್ತಾಯಿತು
ಜಾತಿ ಘರ್ಷಣೆಯಲ್ಲಿ
ಮಾನವತೆಯ ಕೊಲೆಯಾಯಿತು
ಮನಸು ಮಣ್ಣಾಯಿತು..
ನನಸು ಕನಸಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
|| ಮನಸು ಮಣ್ಣಾಯಿತು..
ನನಸು ಕನಸಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…||
ಬಳ್ಳಿ ಹಾವಾಯಿತೆ
ಹೂವು ಮುಳ್ಳಾಯಿತೆ
ಪ್ರೇಮ ಹಾಳಾಯಿತೆ…
ನೀರು ಮರಳಾಯಿತೆ…
ಕಣ್ಣು ಮಂಜಾಗಿದೆ
ದಾರಿ ಕವಲಾಗಿದೆ
ನೋವು ನಂದಾಗಿದೆ
ಜೀವ ಸುಳ್ಳಾಗಿದೆ…
ಜೀವ ಸುಳ್ಳಾಗಿದೆ…
ಆಸೆ ಬಲಿಯಾಗಿದೆ…
|| ವಿರಹ ಬಂದಾಯಿತು
ವ್ಯಥೆಯ ತಂದಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…||
ಬಾನಲಿ ಕಾಣದು
ಭುವಿಯಲಿ ಕಾಣದು
ಬಾಳಿನ ಗುರಿಯಲಿ…
ಭರವಸೆ ಕಾಣದು
ಗೋತಾರ ಎಂದರೆ
ಜನ್ಮದ ತೊಂದರೆ
ಶಿವನೇ ಹೀಗಾದರೆ
ನನಗೆ ಸೋಲಾದರೆ
ನನಗೆ ಸೋಲಾದರೆ…
ಗೆಲುವು ಇಲ್ಲಾದರೆ…
|| ವಿಧಿಯು ಗೆದ್ದಾಯಿತು
ಲೋಕ ಗೋಳಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…
ಮನಸು ಮಣ್ಣಾಯಿತು..
ನನಸು ಕನಸಾಯಿತು
ಬಾಳು ಬರಡಾಗಲೂ
ಒಲವು ವಧೆಯಾಯಿತು
ಒಲವು ವಧೆಯಾಯಿತು…||
Bharavasayabaalu song lyrics from Kannada Movie Bharavase starring H M K Makmoon, Sharath,, Lyrics penned by H R Nagarajan Sung by S P Balasubrahmanyam, Music Composed by Makmoon Thaj, film is Directed by H M K Makmoon and film is released on 1982