Thumbthumbkondu Lyrics

ತುಂಬ್ತುಂಬ್ಕೊಂಡು Lyrics

in Bharatha Nari

in ಭಾರತ ನಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತಲೆ ತುಂಬ ಹೂವ ಮೈ ತುಂಬ ಸೆರಗು
ಬಾಯಿತುಂಬ ನಗುವು ಕಣ್ತುಂಬ ಪ್ರೀತಿ
ಮುಚ್ಚಿಟ್ಟ ಅಂಗೈಲಿ ಏನೊ ಇದೆ
ಅನ್ನುತ್ತ ಕಾಯೋದೆ ಚೆನ್ನಾಗಿದೆ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
 
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತಲೆ ತುಂಬ ಹೂವ ಮೈ ತುಂಬ ಸೆರಗು
ಬಾಯಿತುಂಬ ನಗುವು ಕಣ್ತುಂಬ ಪ್ರೀತಿ||
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
 
ನಾನು ಕೇಳಿದರೆ ಒಲ್ಲೆ ಅನ್ನಲ್ಲ
ನಿಂತಲ್ಲೆ ಈ ನಲ್ಲೆ ಪ್ರೀತಿ ಮಾಡ್ತಾಳೆ
ಒಂದು ಹೇಳಿದರೆ ನೂರು ಮಾಡ್ತಾಳೆ
ಮುತ್ತಂದ್ರೆ ಬಾಯಿತುಂಬ ತುಂಬಿ ಕೊಡ್ತಾಳೆ
ಎದೆಯೊಳಗೆ ತನ್ನ ಕನಸ್ಸನೆ ಅರ್ಪಿಸೊ ಆಸೆ
ಕಣ್ಣೊಳಗೆ ತನ್ನ ಆಸೆಯ ಮರೆಸುವ ಭಾಷೆ
ಮುಚ್ಚಿಟ್ಟ ಅಂಗೈಲಿ ಏನೊ ಇದೆ
ಅನ್ನುತ್ತ ಕಾಯೋದೆ ಚೆನ್ನಾಗಿದೆ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
ಹಣೆತುಂಬಿದ ಸಿಂಧೂರ ನಮ್ಮ ನಾಡಿನ ಶೃಂಗಾರ
 
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
 
ಮಿಂಚು ಕೈತುಂಬ ಸಂಚು ಕಣ್ತುಂಬ
ಇವನ್ಯಾರೊ ಕಾಣೆ ನಾನು ತುಂಬು ಕಲೆಗಾರ
ಮಾತಿನ ತುಂಬ ಬೆಲ್ಲವ ತುಂಬಿ
ಸಿಹಿಗಾಗಿ ಸೋಲುವಂತೆ ಮಾಡೊ ಸರದಾರ
ಬಾನಲ್ಲಿ ನಿತ್ಯ ಕಾಮನಬಿಲ್ಲು ಬರದು
ಬಾಳಲ್ಲಿ ಇಂತ ಪ್ರೀತಿ ಸುಲಭದಿ ಸಿಗದು
ಮುಚ್ಚಿಟ್ಟ ಅಂಗೈಲಿ ಏನೊ ಇದೆ
ಅನ್ನುತ್ತ ಕಾಯೋದೆ ಚೆನ್ನಾಗಿದೆ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
ಹಣೆತುಂಬಿದ ಸಿಂಧೂರ ನಮ್ಮ ನಾಡಿನ ಶೃಂಗಾರ
 
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತಲೆ ತುಂಬ ಹೂವ ಮೈ ತುಂಬ ಸೆರಗು
ಬಾಯಿತುಂಬ ನಗುವು ಕಣ್ತುಂಬ ಪ್ರೀತಿ||
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
 

ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತಲೆ ತುಂಬ ಹೂವ ಮೈ ತುಂಬ ಸೆರಗು
ಬಾಯಿತುಂಬ ನಗುವು ಕಣ್ತುಂಬ ಪ್ರೀತಿ
ಮುಚ್ಚಿಟ್ಟ ಅಂಗೈಲಿ ಏನೊ ಇದೆ
ಅನ್ನುತ್ತ ಕಾಯೋದೆ ಚೆನ್ನಾಗಿದೆ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
 
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತಲೆ ತುಂಬ ಹೂವ ಮೈ ತುಂಬ ಸೆರಗು
ಬಾಯಿತುಂಬ ನಗುವು ಕಣ್ತುಂಬ ಪ್ರೀತಿ||
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
 
ನಾನು ಕೇಳಿದರೆ ಒಲ್ಲೆ ಅನ್ನಲ್ಲ
ನಿಂತಲ್ಲೆ ಈ ನಲ್ಲೆ ಪ್ರೀತಿ ಮಾಡ್ತಾಳೆ
ಒಂದು ಹೇಳಿದರೆ ನೂರು ಮಾಡ್ತಾಳೆ
ಮುತ್ತಂದ್ರೆ ಬಾಯಿತುಂಬ ತುಂಬಿ ಕೊಡ್ತಾಳೆ
ಎದೆಯೊಳಗೆ ತನ್ನ ಕನಸ್ಸನೆ ಅರ್ಪಿಸೊ ಆಸೆ
ಕಣ್ಣೊಳಗೆ ತನ್ನ ಆಸೆಯ ಮರೆಸುವ ಭಾಷೆ
ಮುಚ್ಚಿಟ್ಟ ಅಂಗೈಲಿ ಏನೊ ಇದೆ
ಅನ್ನುತ್ತ ಕಾಯೋದೆ ಚೆನ್ನಾಗಿದೆ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
ಹಣೆತುಂಬಿದ ಸಿಂಧೂರ ನಮ್ಮ ನಾಡಿನ ಶೃಂಗಾರ
 
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
 
ಮಿಂಚು ಕೈತುಂಬ ಸಂಚು ಕಣ್ತುಂಬ
ಇವನ್ಯಾರೊ ಕಾಣೆ ನಾನು ತುಂಬು ಕಲೆಗಾರ
ಮಾತಿನ ತುಂಬ ಬೆಲ್ಲವ ತುಂಬಿ
ಸಿಹಿಗಾಗಿ ಸೋಲುವಂತೆ ಮಾಡೊ ಸರದಾರ
ಬಾನಲ್ಲಿ ನಿತ್ಯ ಕಾಮನಬಿಲ್ಲು ಬರದು
ಬಾಳಲ್ಲಿ ಇಂತ ಪ್ರೀತಿ ಸುಲಭದಿ ಸಿಗದು
ಮುಚ್ಚಿಟ್ಟ ಅಂಗೈಲಿ ಏನೊ ಇದೆ
ಅನ್ನುತ್ತ ಕಾಯೋದೆ ಚೆನ್ನಾಗಿದೆ
ನಸುನಾಚಿಕೆ ಬಂಗಾರ ನಮ್ಮ ನಾರಿಗೆ ಶೃಂಗಾರ
ಹಣೆತುಂಬಿದ ಸಿಂಧೂರ ನಮ್ಮ ನಾಡಿನ ಶೃಂಗಾರ
 
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು
ತಲೆ ತುಂಬ ಹೂವ ಮೈ ತುಂಬ ಸೆರಗು
ಬಾಯಿತುಂಬ ನಗುವು ಕಣ್ತುಂಬ ಪ್ರೀತಿ||
||ತುಂಬ್ತುಂಬ್ಕೊಂಡು ಬಂದ್ಲು ನಮ್ಮೋಳು||
 

Thumbthumbkondu song lyrics from Kannada Movie Bharatha Nari starring Prakash Rai, Roja,, Lyrics penned by Hamsalekha Sung by Sangeeta Katti, Rajesh, Music Composed by Hamsalekha, film is Directed by T Janardhan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ