Sweekarisu Sweekarisu Lyrics

ಸ್ವೀಕರಿಸು ಸ್ವೀಕರಿಸು Lyrics

in Bharatha Nari

in ಭಾರತ ನಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ
ಸ್ವೀಕರಿಸು ಸ್ವೀಕರಿಸು
ಅರಳಿದ ಯೌವ್ವನವ ಕೆರಳಿದ ಮೈಮನವ
ಓ ಯಾರಿ ಯಾರಿ ವೈಯ್ಯಾರಿ
ಓ ಯಾರಿ ಯಾರಿ ಸಿಂಗಾರಿ
ಮಲ್ಲಿಗೆ ದಳವೊ ಬೆಂಕಿಯ ಜಳವೊ
ಕಾಂಚನ ಮೃಗವೊ ಯಾರು ಯಾರಿವಳು
ವೂ ಈಸ್‌ ಶಿ
 
||ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ||
 
ಚಿಮುಕಿಸಲೆ ಚಿಮುಕಿಸಲೆ ನಗುವಿನ ಹೂಮಳೆಯ
ಲೇಪಿಸಲೆ ಲೇಪಿಸಲೆ ಅಂಗದ ಚೆಂದನವ
ಈ ನಯನಗಳ ಹೂಬಾಣಗಳ ಹೊಂಗಿರಣಗಳ ಆಘಾತಗಳ
ಈ ತೋಳುಗಳ ಸಂಕೋಲೆಗಳ ಬಿಗಿದಾಟಗಳ ಸತ್ಕಾರಗಳ
ತಂದಿರುವ ನಿನ್ನ ಸ್ವೀಕರಿಸೊ ಮುನ್ನ ಸಿಹಿ ತಾ
ಹಾಲು ಇದೆ ಹಣ್ಣು ಇದೆ ಜೇನು ಇದೆ ಯೌವ್ವನದಲಿ
 
||ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ||
 
ನಾನು ಸಖಿ ನೀನು ಸುಖಿ ಮನಸ್ಸಿನ ಮಹಲಿನಲ್ಲಿ
ನಾನೆ ಸುರೆ ನೀನೆ ಧರೆ ನವರಸ ಲೀಲೆಯಲಿ
ಈ ರಸಿಕತನ ನೀ ತಂದ ವರ ಈ ಸರಸಕಲೆ ನೀ ತಂದ ಸರ
ಈ ಲಲಿತ ಲತೆ ನೀ ಪುರುಷವರ ಈ ಹೊಂಗೊಳಲು ನೀ ತಾನೆ ಸ್ವರ
ಆಹ್ವಾನ ನಿಂದು ಸಮ್ಮಿಲನ ನಂದು ಸುಖ ತಾ
ಇಂಪು ಇದೆ ಕಂಪು ಇದೆ ತಂಪು ಇದೆ ಯೌವ್ವನದಲಿ
 
|| ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ
ಸ್ವೀಕರಿಸು ಸ್ವೀಕರಿಸು
ಅರಳಿದ ಯೌವ್ವನವ ಕೆರಳಿದ ಮೈಮನವ||
 
||ಓ ಯಾರಿ ಯಾರಿ ವೈಯ್ಯಾರಿ
ಓ ಯಾರಿ ಯಾರಿ ಸಿಂಗಾರಿ
ಮಲ್ಲಿಗೆ ದಳವೊ ಬೆಂಕಿಯ ಜಳವೊ
ಕಾಂಚನ ಮೃಗವೊ ಯಾರು ಯಾರಿವಳು
ವೂ ಈಸ್‌ ಶಿ||
 
|| ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರಾಮೃತವ||

ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ
ಸ್ವೀಕರಿಸು ಸ್ವೀಕರಿಸು
ಅರಳಿದ ಯೌವ್ವನವ ಕೆರಳಿದ ಮೈಮನವ
ಓ ಯಾರಿ ಯಾರಿ ವೈಯ್ಯಾರಿ
ಓ ಯಾರಿ ಯಾರಿ ಸಿಂಗಾರಿ
ಮಲ್ಲಿಗೆ ದಳವೊ ಬೆಂಕಿಯ ಜಳವೊ
ಕಾಂಚನ ಮೃಗವೊ ಯಾರು ಯಾರಿವಳು
ವೂ ಈಸ್‌ ಶಿ
 
||ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ||
 
ಚಿಮುಕಿಸಲೆ ಚಿಮುಕಿಸಲೆ ನಗುವಿನ ಹೂಮಳೆಯ
ಲೇಪಿಸಲೆ ಲೇಪಿಸಲೆ ಅಂಗದ ಚೆಂದನವ
ಈ ನಯನಗಳ ಹೂಬಾಣಗಳ ಹೊಂಗಿರಣಗಳ ಆಘಾತಗಳ
ಈ ತೋಳುಗಳ ಸಂಕೋಲೆಗಳ ಬಿಗಿದಾಟಗಳ ಸತ್ಕಾರಗಳ
ತಂದಿರುವ ನಿನ್ನ ಸ್ವೀಕರಿಸೊ ಮುನ್ನ ಸಿಹಿ ತಾ
ಹಾಲು ಇದೆ ಹಣ್ಣು ಇದೆ ಜೇನು ಇದೆ ಯೌವ್ವನದಲಿ
 
||ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ||
 
ನಾನು ಸಖಿ ನೀನು ಸುಖಿ ಮನಸ್ಸಿನ ಮಹಲಿನಲ್ಲಿ
ನಾನೆ ಸುರೆ ನೀನೆ ಧರೆ ನವರಸ ಲೀಲೆಯಲಿ
ಈ ರಸಿಕತನ ನೀ ತಂದ ವರ ಈ ಸರಸಕಲೆ ನೀ ತಂದ ಸರ
ಈ ಲಲಿತ ಲತೆ ನೀ ಪುರುಷವರ ಈ ಹೊಂಗೊಳಲು ನೀ ತಾನೆ ಸ್ವರ
ಆಹ್ವಾನ ನಿಂದು ಸಮ್ಮಿಲನ ನಂದು ಸುಖ ತಾ
ಇಂಪು ಇದೆ ಕಂಪು ಇದೆ ತಂಪು ಇದೆ ಯೌವ್ವನದಲಿ
 
|| ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರದ ಅಮೃತವ
ಸ್ವೀಕರಿಸು ಸ್ವೀಕರಿಸು
ಅರಳಿದ ಯೌವ್ವನವ ಕೆರಳಿದ ಮೈಮನವ||
 
||ಓ ಯಾರಿ ಯಾರಿ ವೈಯ್ಯಾರಿ
ಓ ಯಾರಿ ಯಾರಿ ಸಿಂಗಾರಿ
ಮಲ್ಲಿಗೆ ದಳವೊ ಬೆಂಕಿಯ ಜಳವೊ
ಕಾಂಚನ ಮೃಗವೊ ಯಾರು ಯಾರಿವಳು
ವೂ ಈಸ್‌ ಶಿ||
 
|| ಸ್ವೀಕರಿಸು ಸ್ವೀಕರಿಸು
ಒಲವಿನ ಸ್ವಾಗತವ ಅಧರಾಮೃತವ||

Sweekarisu Sweekarisu song lyrics from Kannada Movie Bharatha Nari starring Prakash Rai, Roja,, Lyrics penned by Hamsalekha Sung by Rajesh, S Sowmya, Music Composed by Hamsalekha, film is Directed by T Janardhan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ