ನೀನೆ ನಮ್ಮ ಜೀವನಮ್ಮ ನಿನ್ನ ನಗುವೆ ಚೆಂದನಮ್ಮ
ನಿನ್ನ ನೋಡಿ ಚಂದಮಾಮ ಸನ್ನೆ ಮಾಡಿ ಬಂದನಮ್ಮ
ನೀನೆ ನಮ್ಮ ಜೀವನಮ್ಮ ನಿನ್ನ ನಗುವೆ ಚೆಂದನಮ್ಮ
ನಲಿಯುವ ಚೆಲುವಿನ ಮೊಗವಿದೆ ನಿನಗೆ
ಮಿನುಗುವ ಚುಕ್ಕಿ ಹಾರುವ ಹಕ್ಕಿ ಬಾ ಗೆಳೆಯರು ನಿನಗೆ
ಹರಿಯುವ ಅಲೆಗಳ ನಗುವಿದೆ ನಿನಗೆ
ಗಿಳಿಗಳು ನಿನ್ನ ನೆರೆಹೊರೆ ಚಿನ್ನ ನೀ ಗೆಳೆಯನು ನನಗೆ
ತಾಯಿಯ ಮಡಿಲಿನಲಿ ಹಾಯಾಗಿ ಮಲಗುವ ಭಾಗ್ಯವಿದೆ
ಲೋಕದ ರಗಳೆಗಳ ನೀನಾಗಿ ತಿಳಿಯದ ಬಾಲ್ಯವಿದೆ
ಎಲ್ಲ ಚಿಂತ ಬಿಡೊ ಕಂದ ದಿನ ಹೀಗೆ ನಗೊ ಕಂದ
|| ನೀನೆ ನಮ್ಮ ಜೀವನಮ್ಮ ನಿನ್ನ ನಗುವೆ ಚೆಂದನಮ್ಮ
ನಿನ್ನ ನೋಡಿ ಚಂದಮಾಮ ಸನ್ನೆ ಮಾಡಿ ಬಂದನಮ್ಮ||
||ನೀನೆ ನಮ್ಮ ಜೀವನಮ್ಮ ನಿನ್ನ ನಗುವೆ ಚೆಂದನಮ್ಮ||
ಯಾರಿಗೆ ಯಾರೊ ಈ ಬದುಕಿನಲ್ಲಿ
ಕೋಗಿಲೆ ಎಲ್ಲೊ ಮಾಮರವೆಲ್ಲೊ ಆ ಗೆಳೆತನ ಹೇಗೆ
ಯಾವುದು ಗುರಿಯು ಈ ಪಯಣದಲಿ
ಹೆತ್ತವರ್ಯಾರೊ ತುತ್ತಿಡುವವರ್ಯಾರೊ
ಈ ಋಣವಿದು ಹೇಗೆ
ದೂರದ ಶೂನ್ಯದಲ್ಲಿ ಅಲ್ಲೆಲ್ಲೊ ಕಾಯುವ ದೊರೆಯಿರುವ
ಗಿರಿಗಳ ಮೇಲಿರುವ ಪುಟಾಣಿ ಗಿಡವನು ತಾ ಪೊರೆವ
ಎಲ್ಲ ಚಿಂತೆ ಬಿಡೊ ಕಂದ ಸದಾ ಹೀಗೆ ನಗೊ ಕಂದ

Neene Namma Jeevanamma song lyrics from Kannada Movie Bharatha Nari starring Prakash Rai, Roja,, Lyrics penned by Hamsalekha Sung by K J Yesudas, Music Composed by Hamsalekha, film is Directed by T Janardhan and film is released on 2000