Indian Figure Lyrics

ಇಂಡಿಯನ್‌ ಫಿಗರ್ Lyrics

in Bharatha Nari

in ಭಾರತ ನಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ
 
ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್
ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್
ಮಾರುದ್ದ ಜಡೆ ಈಗ ಮಿನಿ ಮಿನಿ
ಒಂಭತ್‌ ಗಜದ ಸೀರೆ ಈಗ ಮಿನಿ ಮಿನಿ
ಬಟ್‌ ಇವಳೀಗ ವರ್ಲ್ಡ್‌ ಫಿಗರ್‌
ಭಾರತ ನಾರಿ ಲೋಕಸುಂದರಿ
ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್
 
MTV ನೀಡಿದ ಬಳುವಳಿಯೊ ಈ ಕ್ಯಾಟ್ವಾಕಿನ ಟಿವಿ
ಕೃಷ್ಣ ನೀನೆ ಬೇಗನೆ ಬಾರೊ ಎನ್ನುವ ಭಾವ ಭಂಗಿಯೊ
ಮಿನಿ ಮಿನಿ ಸೋ ಮಿನಿ ಮಿನಿ
ಜಾಹಿರಾತು ಮಾಡಿದ ಚಳುವಳಿಯೊ
ಮೈ ದರ್ಶನ ನವ್ಯ ಕಲೆ
ಖಜುರಾಹೊ ಶಿಲ್ಪಕ್ಕೆ ಪ್ರಾಣ ತಂದರೆ ಸಿನೆಮಾದವರಿಗೆ ಮನಿಮನಿ
ಸೋ ಮನಿ ಮನಿ
ಅಜಂತಾ ಮಿನಿ ಮಿನಿ ಎಲ್ಲೋರ ಮಿನಿ ಮಿನಿ
ಪೂರ್ವಕಾಲದಿಂದ ಜಾರಿಯೊಳಗಿದೆ ಭಾರತ ನಾರಿ ಹಾಫ್‌ ಸ್ಯಾರಿ
ಫಿಗರ್ರೊ ಫಿಗರ್‌ ಈ ಇಂಡಿಯನ್‌ ಫಿಗರ್
ಮಿನಿ ಮಿನಿ ಚಿಣಿಮಿಣಿ ಹಾಯ್
 
||ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್||
 
ಮಹಾ ನಾಚಿಕೆಯಿಂದ ಹೊರಬಂದ ಮಹಾ ಮಾರ್ಡನ್ ಮುತ್ತೈದೆ
ಕಾಸಗಲದ ಕುಂಕುಮ ಪಾಪ ಈಗ ಆಗಿಹೋಗಿದೆ
ಮಿನಿ ಮಿನಿ ಮಿನಿ ಮಿನಿ ಮಿನಿ
ಅತಿ ಗರ್ವದ ಅರವಿಂದ ನವ ಮಹಿಳೆಯ ಲಾಂಛನವೊ
ಕೊರಳಲ್ಲಿನ ತಾಳಿಯಭಾಗ್ಯಕ್ಕಾದವು ಆಗುತಿಹುದೊ
ಮಿನಿ ಮಿನಿ ಟೈ ಮಿನಿ ಮಿನಿ
ಮಾಧುರಿ ಓಲ್ಡ್ ಮಿನಿ ಐಶ್ವರ್ಯ ನ್ಯೂ ಮಿನಿ
ಕಾಲಕಾಲದಿಂದ ಕೈ ಕೈ ಬದಲಿಸಿದೆ
ನೈಟು ನಾರಿ ಮಿನಿ ಸ್ಯಾರಿ
ಫಿಗರ್ರೊ ಫಿಗರ್‌ ಈ ಇಂಡಿಯನ್‌ ಫಿಗರ್
ಮಿನಿ ಮಿನಿ ಚಿಣಿಮಿಣಿ ಹಾಯ್
 
||ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್||
ಮಾರುದ್ದ ಜಡೆ ಈಗ ಮಿನಿ ಮಿನಿ
ಒಂಭತ್‌ ಗಜದ ಸೀರೆ ಈಗ ಮಿನಿ ಮಿನಿ
ಬಟ್‌ ಇವಳೀಗ ವರ್ಲ್ಡ್‌ ಫಿಗರ್‌
ಭಾರತ ನಾರಿ ಲೋಕಸುಂದರಿ||
 
||ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್||
ಇಂಡಿಯನ್‌ ಫಿಗರ್

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ
 
ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್
ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್
ಮಾರುದ್ದ ಜಡೆ ಈಗ ಮಿನಿ ಮಿನಿ
ಒಂಭತ್‌ ಗಜದ ಸೀರೆ ಈಗ ಮಿನಿ ಮಿನಿ
ಬಟ್‌ ಇವಳೀಗ ವರ್ಲ್ಡ್‌ ಫಿಗರ್‌
ಭಾರತ ನಾರಿ ಲೋಕಸುಂದರಿ
ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್
 
MTV ನೀಡಿದ ಬಳುವಳಿಯೊ ಈ ಕ್ಯಾಟ್ವಾಕಿನ ಟಿವಿ
ಕೃಷ್ಣ ನೀನೆ ಬೇಗನೆ ಬಾರೊ ಎನ್ನುವ ಭಾವ ಭಂಗಿಯೊ
ಮಿನಿ ಮಿನಿ ಸೋ ಮಿನಿ ಮಿನಿ
ಜಾಹಿರಾತು ಮಾಡಿದ ಚಳುವಳಿಯೊ
ಮೈ ದರ್ಶನ ನವ್ಯ ಕಲೆ
ಖಜುರಾಹೊ ಶಿಲ್ಪಕ್ಕೆ ಪ್ರಾಣ ತಂದರೆ ಸಿನೆಮಾದವರಿಗೆ ಮನಿಮನಿ
ಸೋ ಮನಿ ಮನಿ
ಅಜಂತಾ ಮಿನಿ ಮಿನಿ ಎಲ್ಲೋರ ಮಿನಿ ಮಿನಿ
ಪೂರ್ವಕಾಲದಿಂದ ಜಾರಿಯೊಳಗಿದೆ ಭಾರತ ನಾರಿ ಹಾಫ್‌ ಸ್ಯಾರಿ
ಫಿಗರ್ರೊ ಫಿಗರ್‌ ಈ ಇಂಡಿಯನ್‌ ಫಿಗರ್
ಮಿನಿ ಮಿನಿ ಚಿಣಿಮಿಣಿ ಹಾಯ್
 
||ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್||
 
ಮಹಾ ನಾಚಿಕೆಯಿಂದ ಹೊರಬಂದ ಮಹಾ ಮಾರ್ಡನ್ ಮುತ್ತೈದೆ
ಕಾಸಗಲದ ಕುಂಕುಮ ಪಾಪ ಈಗ ಆಗಿಹೋಗಿದೆ
ಮಿನಿ ಮಿನಿ ಮಿನಿ ಮಿನಿ ಮಿನಿ
ಅತಿ ಗರ್ವದ ಅರವಿಂದ ನವ ಮಹಿಳೆಯ ಲಾಂಛನವೊ
ಕೊರಳಲ್ಲಿನ ತಾಳಿಯಭಾಗ್ಯಕ್ಕಾದವು ಆಗುತಿಹುದೊ
ಮಿನಿ ಮಿನಿ ಟೈ ಮಿನಿ ಮಿನಿ
ಮಾಧುರಿ ಓಲ್ಡ್ ಮಿನಿ ಐಶ್ವರ್ಯ ನ್ಯೂ ಮಿನಿ
ಕಾಲಕಾಲದಿಂದ ಕೈ ಕೈ ಬದಲಿಸಿದೆ
ನೈಟು ನಾರಿ ಮಿನಿ ಸ್ಯಾರಿ
ಫಿಗರ್ರೊ ಫಿಗರ್‌ ಈ ಇಂಡಿಯನ್‌ ಫಿಗರ್
ಮಿನಿ ಮಿನಿ ಚಿಣಿಮಿಣಿ ಹಾಯ್
 
||ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್||
ಮಾರುದ್ದ ಜಡೆ ಈಗ ಮಿನಿ ಮಿನಿ
ಒಂಭತ್‌ ಗಜದ ಸೀರೆ ಈಗ ಮಿನಿ ಮಿನಿ
ಬಟ್‌ ಇವಳೀಗ ವರ್ಲ್ಡ್‌ ಫಿಗರ್‌
ಭಾರತ ನಾರಿ ಲೋಕಸುಂದರಿ||
 
||ಇಂಡಿಯನ್‌ ಫಿಗರ್ ಮಿನಿ ಮಿನಿ ಚಿಣಿಮಿಣಿ ಹಾಯ್||
ಇಂಡಿಯನ್‌ ಫಿಗರ್

Indian Figure song lyrics from Kannada Movie Bharatha Nari starring Prakash Rai, Roja,, Lyrics penned by Hamsalekha Sung by L N Shastry, Music Composed by Hamsalekha, film is Directed by T Janardhan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ