-
ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ
ನಿನ್ನದೆ ಆಲೋಚನೆ ನಿನ್ನದೆ ಆಕರ್ಷಣೆ
ಈಗ ಈ ಜೀವಕ್ಕೆ ನಿನ್ನದೆ ಆಶ್ವಾಸನೆ
ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ
ಕಾರಣ ನೂರಿವೆ ನಿನ್ನ ನಾ ಮೆಚ್ಚಲು
ಕಾಲ್ಗುಣ ನಿನ್ನದೆ ಸಂತಸ ಹೆಚ್ಚಲು
ಜೋರಾಗಿ ನೀನಿಟ್ಟ ಕಚಗುಳಿ ಹಾಯಾಗಿ ನನ್ನನು ಕಾಡಿದೆ
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
||ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ||
ಹೇಳಲು ಆಗದ ಸುಂದರ ಯಾತನೆ
ಗಾಳಿಲಿ ತೇಲುತ ನಿಂತೆ ನಾ ಸುಮ್ಮನೆ
ಎದೆಗೂಡಿನಲ್ಲಿ ಒಂದು ಕನಸ್ಸಿನ ಕಾರ್ಖಾನೆಯನ್ನೆ ತೆರೆದೆ ನಾ
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
||ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ||
-
ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ
ನಿನ್ನದೆ ಆಲೋಚನೆ ನಿನ್ನದೆ ಆಕರ್ಷಣೆ
ಈಗ ಈ ಜೀವಕ್ಕೆ ನಿನ್ನದೆ ಆಶ್ವಾಸನೆ
ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ
ಕಾರಣ ನೂರಿವೆ ನಿನ್ನ ನಾ ಮೆಚ್ಚಲು
ಕಾಲ್ಗುಣ ನಿನ್ನದೆ ಸಂತಸ ಹೆಚ್ಚಲು
ಜೋರಾಗಿ ನೀನಿಟ್ಟ ಕಚಗುಳಿ ಹಾಯಾಗಿ ನನ್ನನು ಕಾಡಿದೆ
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
||ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ||
ಹೇಳಲು ಆಗದ ಸುಂದರ ಯಾತನೆ
ಗಾಳಿಲಿ ತೇಲುತ ನಿಂತೆ ನಾ ಸುಮ್ಮನೆ
ಎದೆಗೂಡಿನಲ್ಲಿ ಒಂದು ಕನಸ್ಸಿನ ಕಾರ್ಖಾನೆಯನ್ನೆ ತೆರೆದೆ ನಾ
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
ಯೂ ಆರ್ ಮೈ ಲವ್
||ನಾಜೂಕು ಮನಸ್ಸಿನಲ್ಲಿ ನೀ ಹೋಳಿಯಾಡಿರುವೆ
ಚಾಲಾಕು ಹೃದಯದಲ್ಲಿ ನೀ ದಾಳಿ ಮಾಡಿರುವೆ||