-
ಜೀವ ಜಾರಿ ಮರೆತು ದಾರಿ ನಿನ್ನ ಕಡೆಗೆ ಸವಾರಿ
ಭಾವ ಮೀರಿ ಬಯಕೆ ತೋರಿ ಆದೆ ಒಲವ ರುವಾರಿ
ನಶೆಯ ಮಿಂಚೆ ಪೀಠಿಕೆ ಖುಷಿಯ ಮಳೆಯ ವೇದಿಕೆ
ಬಾನು ಭೂಮಿ ಸೇರೋಕೆ
ಜೀವ ಜಾರಿ ಮರೆತು ದಾರಿ ನಿನ್ನ ಕಡೆಗೆ ಸವಾರಿ
ಸಂದೇಹವಿಲ್ಲ ಸೆರೆಯಾದೆ ನಾ ಸಂಕೋಚದಲ್ಲಿ ನನ್ನ ಮನ
ಎಲ್ಲಿದ್ದೆ ನೀನು ಇಷ್ಟು ದಿನ ನಿನ್ನಲ್ಲೆ ಇತ್ತ ನನ್ನ ಋಣ
ಯಾರೊ ನೀನು ಯಾರೊ ನಾನು ಹೇಗೆ ಸೆಳೆದೆ ನೀ ನನ್ನನು
ಮುಂಗಾರು ಆದೆ ಮರುಭೂಮಿಗೆ ತಂಗಾಳಿಯಾದೆ ಸುಡುಗೈಲಿಗೆ
ಕನಸ್ಸೀಗ ನನ್ನದೆ ನಾನಾ ಬಗೆ ಸೇರೊಕೆ ಆಸೆ ನಿನ್ನ ತೋಳಿಗೆ

||ಜೀವ ಜಾರಿ ಮರೆತು ದಾರಿ ನಿನ್ನ ಕಡೆಗೆ ಸವಾರಿ||