Colour Colour Kanasu Lyrics

ಕಲರ್‌ ಕಲರ್‌ ಕನಸ್ಸು Lyrics

in Bhanu weds Bhoomi

in ಭಾನು ವೆಡ್ಸ್ ಭೂಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಲರ್‌ ಕಲರ್‌ ಕನಸ್ಸುಗಳು
ಕಲರ್‌ ಕಲರ್‌ ಕನಸ್ಸುಗಳು ಕಣ್ತುಂಬ
ಕಲರ್‌ ಕಲರ್‌ ಕನಸ್ಸುಗಳು
ಬೆರೆತಿವೆ ಮನಸ್ಸುಗಳು ಮುದ್ದಾಗಿ
ಬೆರೆತಿವೆ ಮನಸ್ಸುಗಳು
ಪ್ರೀತಿ ಇರದಿದ್ರೆ ಇದ್ದು ಸತ್ತಂಗೆ ವೇಸ್ಟು ನಮ್ಮ ಬಾಳು
ಪ್ರೀತಿಗೆ ಅನ್ನಿ ಎಲ್ಲರು ಜೈ
ಪ್ರೀತ್ಸೋಣ ಬನ್ನಿ ಪ್ರೀತಿನೆ ಸೈ
 
ಪ್ರೀತಿಯೆ ಇರದಿದ್ರೆ ಎಲ್ಲರ ಕತೆಯು ಗೋವಿಂದ
ತಿರುಗೊ ಈ ಭೂಮಿ ಬೆಳೆಯೊ ಮಾತು ಎಲ್ಲಿಂದ
ಲವ್‌ ಈಸ್‌ ಗಾಡ್‌ ಅಂತ ದೊಡ್ಡೋರು ಹೇಳಿಲ್ವ ಕಂದ
ಒಲವಿನ ಓಟಕ್ಕೆ ಹಾಕಲೆಬಾರ್ದು ನಿರ್ಬಂಧ
ಮಿಕ್ಸು ಆದಾಗ ಮನಸ್ಸುಗಳು ಲೇಟು ಮಾಡೋದು ಯಾಕೆ
ಫಿಕ್ಸು ಆದಾಗ ಹಾರ್ಟುಗಳು ವೇಟು ಮಾಡೋದು ಬೇಕೆ
ಕೈಯ್ಯಲ್ಲಿ ಬೆಣ್ಣೆ ಇಟ್ಕೊಂಡು ನೀನು ತುಪ್ಪವ ಎಂದು ಹುಡುಕಬ್ಯಾಡ
 
||ಕಲರ್‌ ಕಲರ್‌ ಕನಸ್ಸುಗಳು ಕಣ್ತುಂಬ
ಕಲರ್‌ ಕಲರ್‌ ಕನಸ್ಸುಗಳು ||
 
(ಮಜವಿದೆ ನೋಡಿ ಪ್ರೀತಿಲಿ ಸುಖವಿದೆ ನೋಡಿ ಸ್ವಾಮಿ
ಖುಷಿಯಿದೆ ನೋಡಿ ಪ್ರೀತಿಲಿ ನಶೆಯಿದೆ ನೋಡಿ ಸ್ವಾಮಿ
ಗೆಲುವಿದೆ ನೋಡಿ ಪ್ರೀತಿಲಿ ಚೆಲುವಿದೆ ನೋಡಿ ಸ್ವಾಮಿ
ನಗುವಿದೆ ನೋಡಿ ಪ್ರೀತಿಲಿ ಜಗವಿದೆ ನೋಡಿ ಸ್ವಾಮಿ)
 
ಹೆಬ್ಬಟ್ಟದ್ರೂನು ರೀತಿಯಲಿ ಕವಿಯಾಗಿ ಹೋಗ್ತಾರೆ
ಅಕ್ಷರ ಬರದಿದ್ರು ಜೋಶಲಿ ಗ್ರಂಥ ಬರಿತಾರೆ
ಅಕ್ಕರೆ ಹಂಚುತಲಿ ಎಂದೆಂದು ನೋವಲು ನಗುತ್ತಾರೆ
ಸಕ್ಕರೆ ಕಡಲಿನಲಿ ತೇಲುವ ಅಲೆಯಾಗಿ ಇರುತಾರೆ
ಎರಡು ಮುದ್ದಾದ ಜೀವಗಳು ಒಂದೆ ಆಗುವ ಹೊತ್ತು
ಬೆಲೆಯೆ ಕಟ್ಟೋಕೆ ಆಗದಿರೊ ಪ್ರೀತಿ ಶಾಶ್ವತ ಸ್ವತ್ತು
ಚಿಂತೆ ಬಿಟ್ಟಾಕು ಕಂತೆ ಸುಟ್ಟಾಕು ಇಷ್ಟ ಆದ್ಮೇಲೆ ಪ್ರೀತಿ ಮಾಡು
 
||ಕಲರ್‌ ಕಲರ್‌ ಕನಸ್ಸುಗಳು ಕಣ್ತುಂಬ
ಕಲರ್‌ ಕಲರ್‌ ಕನಸ್ಸುಗಳು
ಬೆರೆತಿವೆ ಮನಸ್ಸುಗಳು ಮುದ್ದಾಗಿ
ಬೆರೆತಿವೆ ಮನಸ್ಸುಗಳು
ಪ್ರೀತಿ ಇರದಿದ್ರೆ ಇದ್ದು ಸತ್ತಂಗೆ ವೇಸ್ಟು ನಮ್ಮ ಬಾಳು
ಪ್ರೀತಿಗೆ ಅನ್ನಿ ಎಲ್ಲರು ಜೈ
ಪ್ರೀತ್ಸೋಣ ಬನ್ನಿ ಪ್ರೀತಿನೆ ಸೈ||
 
Colour Colour Kanasu song lyrics from Kannada Movie Bhanu weds Bhoomi starring Surya Prabh, Rishitha Malnad, Shobhraj, Lyrics penned by Ghouse Peer Sung by Rangayana Raghu, Music Composed by A M Neel, film is Directed by J K Adi and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ