-
ಮಾತಿಲ್ಲದೆ ಪ್ರೀತಿ ಶುರುವಾಯಿತೆ ಹೇಗೆ
ಮನಸ್ಸಿಲ್ಲದ ಮನಸ್ಸೆ ಹು ಅಂತಿದೆ ಹೇಗೆ
ಜೊತೆಯಲ್ಲಿ ನೀನಿರಲು ಮನಸ್ಸೆ ಖುಷಿಯಾಗಿದೆ
ಮಾತಿಲ್ಲದೆ ಪ್ರೀತಿ ಶುರುವಾಯಿತೆ ಹೇಗೆ
ಮನಸ್ಸಿಲ್ಲದ ಮನಸ್ಸೆ ಹು ಅಂತಿದೆ ಹೇಗೆ
ಜೊತೆಯಲ್ಲಿ ನೀನಿರಲು ಮನಸ್ಸೆ ಖುಷಿಯಾಗಿದೆ
ಮೊದಲ ಭೇಟಿ ಮೊದಲ ನೋಟ ನಿನ್ನಲ್ಲೆ ಸೆರೆಯಾದೆನೆ
ಪ್ರೀತಿ ಮೌನ ಇಲ್ಲದೇನೆ ಹಾಗೇನೆ ಶುರುವಾಗಿದೆ
ಜೊತೆಯಲ್ಲಿ ನೀನಿರಲು ಮನಸ್ಸೆ ಖುಷಿಯಾಗಿದೆ
||ಮಾತಿಲ್ಲದೆ ಪ್ರೀತಿ ಶುರುವಾಯಿತೆ ಹೇಗೆ
ಮನಸ್ಸಿಲ್ಲದ ಮನಸ್ಸೆ ಹು ಅಂತಿದೆ ಹೇಗೆ||
-
ಮಾತಿಲ್ಲದೆ ಪ್ರೀತಿ ಶುರುವಾಯಿತೆ ಹೇಗೆ
ಮನಸ್ಸಿಲ್ಲದ ಮನಸ್ಸೆ ಹು ಅಂತಿದೆ ಹೇಗೆ
ಜೊತೆಯಲ್ಲಿ ನೀನಿರಲು ಮನಸ್ಸೆ ಖುಷಿಯಾಗಿದೆ
ಮಾತಿಲ್ಲದೆ ಪ್ರೀತಿ ಶುರುವಾಯಿತೆ ಹೇಗೆ
ಮನಸ್ಸಿಲ್ಲದ ಮನಸ್ಸೆ ಹು ಅಂತಿದೆ ಹೇಗೆ
ಜೊತೆಯಲ್ಲಿ ನೀನಿರಲು ಮನಸ್ಸೆ ಖುಷಿಯಾಗಿದೆ
ಮೊದಲ ಭೇಟಿ ಮೊದಲ ನೋಟ ನಿನ್ನಲ್ಲೆ ಸೆರೆಯಾದೆನೆ
ಪ್ರೀತಿ ಮೌನ ಇಲ್ಲದೇನೆ ಹಾಗೇನೆ ಶುರುವಾಗಿದೆ
ಜೊತೆಯಲ್ಲಿ ನೀನಿರಲು ಮನಸ್ಸೆ ಖುಷಿಯಾಗಿದೆ
||ಮಾತಿಲ್ಲದೆ ಪ್ರೀತಿ ಶುರುವಾಯಿತೆ ಹೇಗೆ
ಮನಸ್ಸಿಲ್ಲದ ಮನಸ್ಸೆ ಹು ಅಂತಿದೆ ಹೇಗೆ||
Maathillade Preethi song lyrics from Kannada Movie Bhanu weds Bhoomi starring Surya Prabh, Rishitha Malnad, Shobhraj, Lyrics penned by J K Adi Sung by Keerthana Vijay Kumar, Music Composed by A M Neel, film is Directed by J K Adi and film is released on 2019