Yaarigu Endigu Taggade Baggade Lyrics

ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ Lyrics

in Bhanda Nanna Ganda

in ಭಂಡ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು
ಬಾಗಿ ನಡಿದರೆ ಇಲ್ಲ ಭಾರ ಏರುತ್ತಾರೆ ಎಲ್ಲ
ಗೆದ್ದು ನಡೆದರೆ ನೀನು ಹಾರ ಹಾಕುತ್ತಾರೆ ಎಲ್ಲ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
ನಾಳೆ ಗೆಲುವಿಗಾಗಿ ಇಂದು ಸಹಿಸು ನೋವು
 
||ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು||
 
ಹೋರಾಟದ ಹಾದಿಯಲ್ಲಿ ಸಹನೆ ಮುಖ್ಯ
ವಬ್ಯೂಹ ನಾ ಭೇದಿಸೋಕೆ ಜಾಣ್ಮೆ ಮುಖ್ಯ
ಖೆಡ್ಡತೋಡಿ ಆನೆ ಕೂಡ ಬೀಳಿಸಲು ಬಹುದು
ಬಗೆದು ಹಾಕೊ ಹುಲಿಯನ್‌ ಕೂಡ ಪಳಗಿಸಲುಬಹುದು
ಛಲವು ಇದ್ದರೆ ಫಲವು ನಿನಗೆ ಸಾಧಿಸೊ ಗುರಿಯ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
 
||ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು||
 
ಅನ್ಯಾಯ ಮೋಸ ಕಂಡರೆ ಹುಲಿಯಾಗು ನೀ
ನೋಂದೋರ ಕಂಡು ಕರುಣೆಯ ದೊರೆಯಾಗು ನೀ
ನಿನ್ನ ಕಂಡುಗೇಲಿ ಮಾಡೊ ನಿನ್ನ ಜನರೆಲ್ಲ
ಕಾಲಚಕ್ರ ಸುತ್ತೋವಾಗ ಕೆಳಗೆ ಬೀಳ್ತಾರೆ
ಸಿಡಿದು ಎದ್ರೆ ಎಲ್ಲ ನಿನ್ನ ಕಾಲು ಒದ್ತಾರೆ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
 
|| ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು
ಬಾಗಿ ನಡಿದರೆ ಇಲ್ಲ ಭಾರ ಏರುತ್ತಾರೆ ಎಲ್ಲ
ಗೆದ್ದು ನಡೆದರೆ ನೀನು ಹಾರ ಹಾಕುತ್ತಾರೆ ಎಲ್ಲ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
ನಾಳೆ ಗೆಲುವಿಗಾಗಿ ಇಂದು ಸಹಿಸು ನೋವು||
 
||ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು||

ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು
ಬಾಗಿ ನಡಿದರೆ ಇಲ್ಲ ಭಾರ ಏರುತ್ತಾರೆ ಎಲ್ಲ
ಗೆದ್ದು ನಡೆದರೆ ನೀನು ಹಾರ ಹಾಕುತ್ತಾರೆ ಎಲ್ಲ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
ನಾಳೆ ಗೆಲುವಿಗಾಗಿ ಇಂದು ಸಹಿಸು ನೋವು
 
||ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು||
 
ಹೋರಾಟದ ಹಾದಿಯಲ್ಲಿ ಸಹನೆ ಮುಖ್ಯ
ವಬ್ಯೂಹ ನಾ ಭೇದಿಸೋಕೆ ಜಾಣ್ಮೆ ಮುಖ್ಯ
ಖೆಡ್ಡತೋಡಿ ಆನೆ ಕೂಡ ಬೀಳಿಸಲು ಬಹುದು
ಬಗೆದು ಹಾಕೊ ಹುಲಿಯನ್‌ ಕೂಡ ಪಳಗಿಸಲುಬಹುದು
ಛಲವು ಇದ್ದರೆ ಫಲವು ನಿನಗೆ ಸಾಧಿಸೊ ಗುರಿಯ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
 
||ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು||
 
ಅನ್ಯಾಯ ಮೋಸ ಕಂಡರೆ ಹುಲಿಯಾಗು ನೀ
ನೋಂದೋರ ಕಂಡು ಕರುಣೆಯ ದೊರೆಯಾಗು ನೀ
ನಿನ್ನ ಕಂಡುಗೇಲಿ ಮಾಡೊ ನಿನ್ನ ಜನರೆಲ್ಲ
ಕಾಲಚಕ್ರ ಸುತ್ತೋವಾಗ ಕೆಳಗೆ ಬೀಳ್ತಾರೆ
ಸಿಡಿದು ಎದ್ರೆ ಎಲ್ಲ ನಿನ್ನ ಕಾಲು ಒದ್ತಾರೆ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
 
|| ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು
ಬಾಗಿ ನಡಿದರೆ ಇಲ್ಲ ಭಾರ ಏರುತ್ತಾರೆ ಎಲ್ಲ
ಗೆದ್ದು ನಡೆದರೆ ನೀನು ಹಾರ ಹಾಕುತ್ತಾರೆ ಎಲ್ಲ
ಬಾಳೆ ಯುದ್ಧಭೂಮಿ ಯೋಧರಂತೆ ನಾವು
ನಾಳೆ ಗೆಲುವಿಗಾಗಿ ಇಂದು ಸಹಿಸು ನೋವು||
 
||ಯಾರಿಗೂ ಎಂದಿಗೂ ತಗ್ಗದೆ ಬಗ್ಗದೆ
ಜಗ್ಗದೆ ಕುಗ್ಗದೆ ಬಾಳು
ಅಂಜದೆ ಅಳುಕದೆ ಎಲ್ಲಿಯು ಸೋಲದೆ
ಗೆಲ್ಲಲು ಧೈರ್ಯವ ತಾಳು||

Yaarigu Endigu Taggade Baggade song lyrics from Kannada Movie Bhanda Nanna Ganda starring Jaggesh, Priyanka, Ambarish, Lyrics penned bySung by L N Shastry, Music Composed by V Manohar, film is Directed by Raj Kishore and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ