Anthintha Gandu Naanalla Lyrics

ಅಂತಿಂಥ ಗಂಡು ನಾನಲ್ಲ Lyrics

in Bhanda Nanna Ganda

in ಭಂಡ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೈ ತೇರಿ ಲಕ್ಕಡಿ ಪಕ್ಕಡಿ ಜಿಮ್ಮಾ….
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
|| ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ…ಓಯ್…||‌
 
ಬಂಡೆಯ ಕೆತ್ತಿದರೆ ಬೇಲೂರು
ಇಲ್ಲಿ ಛಲವಿದ್ದ ಮನ್ಸರೇನೆ ಗೆಲ್ಲೋರು
“ಊನಣ್ಣೋ ನಿನ ಮಾತೆ ದಿಟವಣ್ಣೊ
ಎಷ್ಟೇನೆ ಕಷ್ಟಾದ್ರೂ ಗೆಲ್ಲಣ್ಣೋ…”
ಒಂದಲ್ಲಾ ಒಂದಿವಸ ಆಗುತೀನಿ
ನಾನು ನಾಡೆಲ್ಲಾ ಪ್ರೀತಿ ಮಾಡೋ ಹಮ್ಮೀರ
“ಆವಾಗ ನಮ್ಮನ್ನ ಮರಿಬೇಡ…
ಹತ್ತಿದ್ದ ಏಣೀನಾ ತಳ್ಬೇಡ…”
 
|| ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ…ಓಯ್…||‌
 
ಹಂಗಿನ ಅರಮನೆ ಬ್ಯಾಡಣ್ಣೋ
ನಂಗೆ ತೆಂಗಿನ ಗರಿಯಾಟಿ ಸಾಕಣ್ಣೋ
“ಭಳಾರೇ ಭಳಾರೆ ಕೃಷ್ಣಣ್ಣೋ…
ನಮ್ಗೆಲ್ಲಾ ಗುರೂನೇ ನೀನಣ್ಣೋ…”
ಅನ್ಯಾಯಕ್‌ ತಲೆ ಬಗ್ಸಿ ಬಾಳೊಲ್ಲಾ
ನಾನು ಪ್ರೀತಿ ಪ್ರೇಮಕ್ಕೆ ಪ್ರಾಣ ಕೊಡುತೀನಿ
“ಆ ದ್ಯಾವ್ರು ಶಕ್ತೀನಾ ಕೊಡಲಣ್ಣೋ…
ನಾಡಿಗೆಲ್ಲಾ ಕಣ್ಮಣಿ ಆಗಣ್ಣೊ…”
 
|| ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ….||

ಹೈ ತೇರಿ ಲಕ್ಕಡಿ ಪಕ್ಕಡಿ ಜಿಮ್ಮಾ….
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
|| ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ…ಓಯ್…||‌
 
ಬಂಡೆಯ ಕೆತ್ತಿದರೆ ಬೇಲೂರು
ಇಲ್ಲಿ ಛಲವಿದ್ದ ಮನ್ಸರೇನೆ ಗೆಲ್ಲೋರು
“ಊನಣ್ಣೋ ನಿನ ಮಾತೆ ದಿಟವಣ್ಣೊ
ಎಷ್ಟೇನೆ ಕಷ್ಟಾದ್ರೂ ಗೆಲ್ಲಣ್ಣೋ…”
ಒಂದಲ್ಲಾ ಒಂದಿವಸ ಆಗುತೀನಿ
ನಾನು ನಾಡೆಲ್ಲಾ ಪ್ರೀತಿ ಮಾಡೋ ಹಮ್ಮೀರ
“ಆವಾಗ ನಮ್ಮನ್ನ ಮರಿಬೇಡ…
ಹತ್ತಿದ್ದ ಏಣೀನಾ ತಳ್ಬೇಡ…”
 
|| ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ…ಓಯ್…||‌
 
ಹಂಗಿನ ಅರಮನೆ ಬ್ಯಾಡಣ್ಣೋ
ನಂಗೆ ತೆಂಗಿನ ಗರಿಯಾಟಿ ಸಾಕಣ್ಣೋ
“ಭಳಾರೇ ಭಳಾರೆ ಕೃಷ್ಣಣ್ಣೋ…
ನಮ್ಗೆಲ್ಲಾ ಗುರೂನೇ ನೀನಣ್ಣೋ…”
ಅನ್ಯಾಯಕ್‌ ತಲೆ ಬಗ್ಸಿ ಬಾಳೊಲ್ಲಾ
ನಾನು ಪ್ರೀತಿ ಪ್ರೇಮಕ್ಕೆ ಪ್ರಾಣ ಕೊಡುತೀನಿ
“ಆ ದ್ಯಾವ್ರು ಶಕ್ತೀನಾ ಕೊಡಲಣ್ಣೋ…
ನಾಡಿಗೆಲ್ಲಾ ಕಣ್ಮಣಿ ಆಗಣ್ಣೊ…”
 
|| ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ
 
ಅಂತಿಂಥ ಗಂಡು ನಾನಲ್ಲಾ
ನನ್ನಂಥ ಭಂಡ ಯಾರಿಲ್ಲಾ
ಕನ್ನಡ ಬಾಷೆನೆ ನನ್‌ ಜೀವ
ಕಾವೇರಿ ತಾಯೀನೆ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ
ಇಲ್‌ ಹುಟ್ದೋನು ರನ್ನ
ನಡೆ ಚೆಂದ ನುಡಿ ಚೆಂದ
ಜನ ಚೆಂದ ಚೆಂದ ಚೆಂದ ಗೆಳೆಯ….||

Anthintha Gandu Naanalla song lyrics from Kannada Movie Bhanda Nanna Ganda starring Jaggesh, Priyanka, Ambarish, Lyrics penned by V Manohar Sung by Jaggesh, Music Composed by V Manohar, film is Directed by Raj Kishore and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ