O Mahila Manigale Keli Lyrics

ಓ ಮಹಿಳಾ ಮಣಿಗಳೇ ಕೇಳಿ Lyrics

in Bhanda Nanna Ganda

in ಭಂಡ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಮಹಿಳಾ ಮಣಿಗಳೇ ಕೇಳಿ
ಗೆದ್ದೋಳು ನಾನೇ…
ನೋಡಿ ಎಂಥಾ ಅಳಿಯಾ…
ನನಗೆ ದೊರೆತ ಮನೆ ಅಳಿಯ…
 
ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ
ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ
ಕೋಟು ಜೇಮ್ಸು ಬಾಂಡಿದು…
ಪ್ಯಾಂಟಿದು ಇಂಡಿಯನ್ದಿದು…
ಟೋಪಿಯೋ ಟೋಪಿಯೋ
ಬೈ ಫ್ರಮ್‌ ಬೆಂಗಳೂರ್…‌
ಬೂಟು ಚಾರ್ಲಿ ಚಾಪ್ಲಿನ್ದು…
ಜುಟ್ಟು ಜಂಗ್ಲಿ ಟಾರ್ಜನ್ದು
ಅಂಗಿಯೋ ಕಮಂಗಿದು
ಮಿಸ್ಟರ್‌ ಬುದ್ದು…
 
|| ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ
ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ…||
 
ಹಳ್ಳಿ ಜನ ಒಳ್ಳೆ ಜನ
ತಳಕು ಬಳಕು ತಿಳಿಯದಂತ ಮುಗ್ದರು
ಎಲ್ಲವನೂ ಬಲ್ಲವರು
ಯಾಕೆ ಹಿಂಗೆ ಆಡ್ತೀರವ್ವ ತಿಳಿದವರು
ಬಳಿಗೆ ಬಂದೋರ ಮನಸ ಚುಚ್ತೀರ…
ಯಾಕವ್ವಾ ಈ ರೀತಿ….
 
ಹಳ್ಳಿ ಜನ ಒಳ್ಳೆ ಜನ
ತಳಕು ಬಳಕು ತಿಳಿಯದಂತ ಮುಗ್ದರು
ಎಲ್ಲವನೂ ಬಲ್ಲವರು
ಯಾಕೆ ಹಿಂಗೆ ಆಡ್ತೀರವ್ವ ತಿಳಿದವರು
ಬಳಿಗೆ ಬಂದೋರ ಮನಸ ಚುಚ್ತೀರ…
ಯಾಕವ್ವಾ ಈ ರೀತಿ….
 
ತರ್ಲೆ ನನ್‌ ನಮಗೆ ಬುದ್ಧಿ ಹೇಳ್ತೀಯಾ
ಐಲೂ ಪೈಲೂ ಖ್ಯಾತೆಯ ತೋರಿಸ್ತೀಯಾ
ಯಾವ ಸೀಮೆ ಅಳಿಯನೋ
ಅತ್ತೆ ಮನೆ ತೊಳಿಯೋನೋ
ಮಾನವಾ ಕಳೆಯುವ ಸೊಂದಿಲ್ಲನೋ
ತರ್ಲೆ ನನ್‌ ನಮಗೆ ಬುದ್ಧಿ ಹೇಳ್ತೀಯಾ
ಐಲೂ ಪೈಲೂ ಖ್ಯಾತೆಯ ತೋರಿಸ್ತೀಯಾ
 
ಇದುವೇನಾ ಬಹುಮಾನ ಸ್ತ್ರೀ ಕುಲಕೆ ಅಪಮಾನ
ಚೆನ್ನಮ್ಮ ಹೊನ್ನಮ್ಮ ಹುಟ್ಟಿದಾ ನಾಡಲಿ
ಎಂಥಾ ಜನ ಇವರು… ಎಂಥಾ ಜನ ಇವರು…
 
ಇದುವೇನಾ ಬಹುಮಾನ ಸ್ತ್ರೀ ಕುಲಕೆ ಅಪಮಾನ
ಚೆನ್ನಮ್ಮ ಹೊನ್ನಮ್ಮ ಹುಟ್ಟಿದಾ ನಾಡಲಿ
ಎಂಥಾ ಜನ ಇವರು… ಎಂಥಾ ಜನ ಇವರು…
ಎಂಥಾ ಜನ…..ಅಹ್ಹಹ್ಹ…….
 

ಓ ಮಹಿಳಾ ಮಣಿಗಳೇ ಕೇಳಿ
ಗೆದ್ದೋಳು ನಾನೇ…
ನೋಡಿ ಎಂಥಾ ಅಳಿಯಾ…
ನನಗೆ ದೊರೆತ ಮನೆ ಅಳಿಯ…
 
ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ
ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ
ಕೋಟು ಜೇಮ್ಸು ಬಾಂಡಿದು…
ಪ್ಯಾಂಟಿದು ಇಂಡಿಯನ್ದಿದು…
ಟೋಪಿಯೋ ಟೋಪಿಯೋ
ಬೈ ಫ್ರಮ್‌ ಬೆಂಗಳೂರ್…‌
ಬೂಟು ಚಾರ್ಲಿ ಚಾಪ್ಲಿನ್ದು…
ಜುಟ್ಟು ಜಂಗ್ಲಿ ಟಾರ್ಜನ್ದು
ಅಂಗಿಯೋ ಕಮಂಗಿದು
ಮಿಸ್ಟರ್‌ ಬುದ್ದು…
 
|| ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ
ಅಳಿಯ ದೇವ್ರು ಬಂದ್ರು ಪ್ಯಾಟೆ ಕಡೆಗೆ
ಹಳ್ಳಿ ಹೀರೋ ನೋಡಿ ಉಡುಗೆ ತೊಡುಗೆ…||
 
ಹಳ್ಳಿ ಜನ ಒಳ್ಳೆ ಜನ
ತಳಕು ಬಳಕು ತಿಳಿಯದಂತ ಮುಗ್ದರು
ಎಲ್ಲವನೂ ಬಲ್ಲವರು
ಯಾಕೆ ಹಿಂಗೆ ಆಡ್ತೀರವ್ವ ತಿಳಿದವರು
ಬಳಿಗೆ ಬಂದೋರ ಮನಸ ಚುಚ್ತೀರ…
ಯಾಕವ್ವಾ ಈ ರೀತಿ….
 
ಹಳ್ಳಿ ಜನ ಒಳ್ಳೆ ಜನ
ತಳಕು ಬಳಕು ತಿಳಿಯದಂತ ಮುಗ್ದರು
ಎಲ್ಲವನೂ ಬಲ್ಲವರು
ಯಾಕೆ ಹಿಂಗೆ ಆಡ್ತೀರವ್ವ ತಿಳಿದವರು
ಬಳಿಗೆ ಬಂದೋರ ಮನಸ ಚುಚ್ತೀರ…
ಯಾಕವ್ವಾ ಈ ರೀತಿ….
 
ತರ್ಲೆ ನನ್‌ ನಮಗೆ ಬುದ್ಧಿ ಹೇಳ್ತೀಯಾ
ಐಲೂ ಪೈಲೂ ಖ್ಯಾತೆಯ ತೋರಿಸ್ತೀಯಾ
ಯಾವ ಸೀಮೆ ಅಳಿಯನೋ
ಅತ್ತೆ ಮನೆ ತೊಳಿಯೋನೋ
ಮಾನವಾ ಕಳೆಯುವ ಸೊಂದಿಲ್ಲನೋ
ತರ್ಲೆ ನನ್‌ ನಮಗೆ ಬುದ್ಧಿ ಹೇಳ್ತೀಯಾ
ಐಲೂ ಪೈಲೂ ಖ್ಯಾತೆಯ ತೋರಿಸ್ತೀಯಾ
 
ಇದುವೇನಾ ಬಹುಮಾನ ಸ್ತ್ರೀ ಕುಲಕೆ ಅಪಮಾನ
ಚೆನ್ನಮ್ಮ ಹೊನ್ನಮ್ಮ ಹುಟ್ಟಿದಾ ನಾಡಲಿ
ಎಂಥಾ ಜನ ಇವರು… ಎಂಥಾ ಜನ ಇವರು…
 
ಇದುವೇನಾ ಬಹುಮಾನ ಸ್ತ್ರೀ ಕುಲಕೆ ಅಪಮಾನ
ಚೆನ್ನಮ್ಮ ಹೊನ್ನಮ್ಮ ಹುಟ್ಟಿದಾ ನಾಡಲಿ
ಎಂಥಾ ಜನ ಇವರು… ಎಂಥಾ ಜನ ಇವರು…
ಎಂಥಾ ಜನ…..ಅಹ್ಹಹ್ಹ…….
 

O Mahila Manigale Keli song lyrics from Kannada Movie Bhanda Nanna Ganda starring Jaggesh, Priyanka, Ambarish, Lyrics penned bySung by Jaggesh, Chandrika, Music Composed by V Manohar, film is Directed by Raj Kishore and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ