Preethiya Theranu Eralu Lyrics

ಪ್ರೀತಿಯ ತೇರನು ಏರಲು Lyrics

in Bhanda Nanna Ganda

in ಭಂಡ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯ ತೇರನು ಏರಲು
ಬಳಿ ಬಾರೊ ಸರದಾರ
ಸುಂದರ ಸುಂದರ ಸುಂದರ
ನಿನ್ನ ಸಂಗ ಶೃಂಗಾರ
 
ಹದಿಹರೆಯದೆ ತನುವಿದು ಬಳಲಿ
ಬೆಂಡಾಗಿ ನಾ ಬೆಂದು ಸೋತೆ ಓ ಮಾರ
ಹೃದಯದ ಬಯಕೆ ಬಲೆಯುತಲೀಗ
ಹಣ್ಣಾಗಿ ಹಣ್ಣಾಗಿ  ಕಾಯೋದೆ ಘೋರ
 
ಯೌವ್ವನ ತಂಪಿಗೆ ಕಂಪಿಸುದಂತಹ
ಜನ್ಮವೆ ಯಾತನೆಯೊ
ಒಲವಿನ ಅರ್ಥವ  ತಿಳಿಯದ ಜೀವನ
ವ್ಯರ್ಥವು ಬದುಕ್ಕಿದರು
 
ಏಳೇಳು ಜನುಮ ನಾ ತಾಳಿ ಬಂದರು
ಸಿಗಲಾರ ನಿನ್ನಂತ ಗಂಡು ಇನ್ನೆಲ್ಲೂ
ಏಳೇಳು ಜನುಮ ನಾ ತಾಳಿ ಬಂದರು
ನಾ ಕಾಣೆ ಓ ಜಾಣೆ ನಿನ್ನಂತ ಹೆಣ್ಣು
ಕೊಹಿನೂರ್‌ ವಜ್ರವೆ ಎದುರಲಿ ಇದ್ದರು
ಅರಿಯದ ಕುರುಡು ಜನ
ಸಂತಸ ಸಂಭ್ರಮ ಲಭಿಸುವುದೆಲ್ಲವು
ಯೋಗವು ಇದ್ದರೇನೆ
 
||ಪ್ರೀತಿಯ ತೇರನು ಏರಲು
ಬಳಿ ಬಾರೊ ಸರದಾರ
ಸುಂದರ ಸುಂದರ ಸುಂದರ
ನಿನ್ನ ಸಂಗ ಶೃಂಗಾರ ||
 

-
ಪ್ರೀತಿಯ ತೇರನು ಏರಲು
ಬಳಿ ಬಾರೊ ಸರದಾರ
ಸುಂದರ ಸುಂದರ ಸುಂದರ
ನಿನ್ನ ಸಂಗ ಶೃಂಗಾರ
 
ಹದಿಹರೆಯದೆ ತನುವಿದು ಬಳಲಿ
ಬೆಂಡಾಗಿ ನಾ ಬೆಂದು ಸೋತೆ ಓ ಮಾರ
ಹೃದಯದ ಬಯಕೆ ಬಲೆಯುತಲೀಗ
ಹಣ್ಣಾಗಿ ಹಣ್ಣಾಗಿ  ಕಾಯೋದೆ ಘೋರ
 
ಯೌವ್ವನ ತಂಪಿಗೆ ಕಂಪಿಸುದಂತಹ
ಜನ್ಮವೆ ಯಾತನೆಯೊ
ಒಲವಿನ ಅರ್ಥವ  ತಿಳಿಯದ ಜೀವನ
ವ್ಯರ್ಥವು ಬದುಕ್ಕಿದರು
 
ಏಳೇಳು ಜನುಮ ನಾ ತಾಳಿ ಬಂದರು
ಸಿಗಲಾರ ನಿನ್ನಂತ ಗಂಡು ಇನ್ನೆಲ್ಲೂ
ಏಳೇಳು ಜನುಮ ನಾ ತಾಳಿ ಬಂದರು
ನಾ ಕಾಣೆ ಓ ಜಾಣೆ ನಿನ್ನಂತ ಹೆಣ್ಣು
ಕೊಹಿನೂರ್‌ ವಜ್ರವೆ ಎದುರಲಿ ಇದ್ದರು
ಅರಿಯದ ಕುರುಡು ಜನ
ಸಂತಸ ಸಂಭ್ರಮ ಲಭಿಸುವುದೆಲ್ಲವು
ಯೋಗವು ಇದ್ದರೇನೆ
 
||ಪ್ರೀತಿಯ ತೇರನು ಏರಲು
ಬಳಿ ಬಾರೊ ಸರದಾರ
ಸುಂದರ ಸುಂದರ ಸುಂದರ
ನಿನ್ನ ಸಂಗ ಶೃಂಗಾರ ||
 

Preethiya Theranu Eralu song lyrics from Kannada Movie Bhanda Nanna Ganda starring Jaggesh, Priyanka, Ambarish, Lyrics penned bySung by L N Shastry, Manjula, Music Composed by V Manohar, film is Directed by Raj Kishore and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ