-
ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ
ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ
ಕೊಡೆಯ ಮೇಲೆ ಕಿಂಡಿ ಮಾಡಿ ಕರೆಯುತಾಳಮ್ಮೊ
ನಾ ಕಿಂಡಿಯ ಹತ್ರ ಹೋಗಿ ನಿಂತ್ರೆ ಕಾಡುತಾಳಮ್ಮೊ
ಬಾಗಿಲ ಚಿಲಕ ತಳ್ಳಿ ಬಂದಾಳೊ
ಆ ಮುಂಭಾರಕ್ಕೆ ನೆಲದ ಮೇಲೆ ಬಿದ್ದಾಳೊ
ಉಬ್ಬಿ ಉಬ್ಬಿ ನನ್ನ ತಬ್ಬಿಕೊಂಡಾಳೊ
ನಾ ಗಿಲ್ಲೋವಾಗ ನಾಚಿಕೊಂಡು ನಕ್ಕಾಳೊ
||ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ||
ಹುಣ್ಣಿಮೆಗಿಂತ ನಾನೆ ಹೊಳಪು ಅನ್ನುತಾಳಮ್ಮೊ
ಆ ಚಂದ್ರಕೂಡ ಇವಳ ಕಂಡು ನಾಚುತಾನಮ್ಮೊ
ಮುಂಜಾನೆಯ ಸೂರ್ಯನಂತೆ ಕೆಂದಾಳೊ
ಕಮ್ಮಾರನ ಬೊಂಬೆಯಂತೆ ನಿಂತಾಳೊ
ಕುಂಬಾರನ ಗಡಿಗೆಯಂತೆ ಕಂಡಾಳೊ
ನಾ ಸೋಕಿದಾಗ ಮೇಣದಂತೆ ಕರಗ್ಯಾಳೊ
||ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ||
||ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ||
-
ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ
ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ
ಕೊಡೆಯ ಮೇಲೆ ಕಿಂಡಿ ಮಾಡಿ ಕರೆಯುತಾಳಮ್ಮೊ
ನಾ ಕಿಂಡಿಯ ಹತ್ರ ಹೋಗಿ ನಿಂತ್ರೆ ಕಾಡುತಾಳಮ್ಮೊ
ಬಾಗಿಲ ಚಿಲಕ ತಳ್ಳಿ ಬಂದಾಳೊ
ಆ ಮುಂಭಾರಕ್ಕೆ ನೆಲದ ಮೇಲೆ ಬಿದ್ದಾಳೊ
ಉಬ್ಬಿ ಉಬ್ಬಿ ನನ್ನ ತಬ್ಬಿಕೊಂಡಾಳೊ
ನಾ ಗಿಲ್ಲೋವಾಗ ನಾಚಿಕೊಂಡು ನಕ್ಕಾಳೊ
||ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ||
ಹುಣ್ಣಿಮೆಗಿಂತ ನಾನೆ ಹೊಳಪು ಅನ್ನುತಾಳಮ್ಮೊ
ಆ ಚಂದ್ರಕೂಡ ಇವಳ ಕಂಡು ನಾಚುತಾನಮ್ಮೊ
ಮುಂಜಾನೆಯ ಸೂರ್ಯನಂತೆ ಕೆಂದಾಳೊ
ಕಮ್ಮಾರನ ಬೊಂಬೆಯಂತೆ ನಿಂತಾಳೊ
ಕುಂಬಾರನ ಗಡಿಗೆಯಂತೆ ಕಂಡಾಳೊ
ನಾ ಸೋಕಿದಾಗ ಮೇಣದಂತೆ ಕರಗ್ಯಾಳೊ
||ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ||
||ಪಲುಕು ಪಲುಕು ಒಲವಿನಲ್ಲಿ ಮಿನುಗುತಾಳಮ್ಮೊ
ಜಳುಕು ಜಳುಕು ನಗೆಯ ಚೆಲ್ಲಿ ಜಿನುಗುತಾಳಮ್ಮೊ||
Phalak Palaku song lyrics from Kannada Movie Bhama Sathyabhama starring S Narayan, Shruthi, Srinivasamurthy, Lyrics penned by S Narayan Sung by S Narayan, Music Composed by Rajesh Ramanath, film is Directed by S Narayan and film is released on 1998