Bhama Sathyabhama Lyrics

ಭಾಮ ಸತ್ಯಭಾಮ Lyrics

in Bhama Sathyabhama

in ಭಾಮಾ ಸತ್ಯಭಾಮಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭಾಮ ಸತ್ಯಭಾಮ ಭಾಮ ಸತ್ಯಭಾಮ
ಸ್ವಲ್ಪ ಹತ್ರ ಬಾಮ್ಮ ಬಂದ್ರೆ ನೀನು ಅಮ್ಮ
ಬರದೆಹೋದ್ರೆ ಕೋಮ ಕೋಮ
ಭಾಮ ಸತ್ಯಭಾಮ ಭಾಮ ಸತ್ಯಭಾಮ
 
ನೆರಿಗೆ ಸ್ವಲ್ಪ ಬಿಗಿ ಅಂತ ಕರೆಯುತ್ತಾಳಣ್ಣೊ
ನಾ ಸಲಿಗೆಯಿಂದ ಹತ್ರ ಹೋದ್ರೆ ಸರಿಯುತ್ತಾಳಣ್ಣೊ
ಹಗಲು ಬೇಡ ಇರುಳೆ ಇರಲಿ ಅನ್ನುತ್ತಾಳಣ್ಣೊ
ಆ ಇರುಳಿನಲ್ಲು ಕಣ್ಣಮುಚ್ಚಿಕೊಳ್ಳುತ್ತಾಳಣ್ಣೊ
ದಿಂಬು ರಗ್ಗು ಇದ್ದರೂನು ನಿದ್ದೆ ಬಂದಿಲ್ಲ
ಈ ಮಾವ ಬಂದು ಸೋಕಿದಾಗ ಸ್ವಪ್ನ ಬಂತಲ್ಲ
ದಿಂಬು ರಗ್ಗು ಇದ್ದರೂನು ನಿದ್ದೆ ಬಂದಿಲ್ಲ
ಈ ಮಾವ ಬಂದು ಸೋಕಿದಾಗ ಸ್ವಪ್ನ ಬಂತಲ್ಲ
 
||ಭಾಮ ಸತ್ಯಭಾಮ ಭಾಮ ಸತ್ಯಭಾಮ||
 
ಏನಾಯಿತು ಭಾಮ ನನಗೇನ ತಿಳಿಯದು ರಾಮ
ಏನಾಯಿತು ಭಾಮ ನನಗೇನ ತಿಳಿಯದು ರಾಮ
ನಿನ್ನ ತಬ್ಬಿಕೊಂಡಿದ್ದೆ ಅರಿಯದ ಮಗುವಂತೆ ಮಲಗಿದ್ದೆ
ನೀ ಯಾಕೇಳುತ್ತೀಯ ಭಾಮ ನೀ ಯಾಕೇಳುತ್ತೀಯ ಸತ್ಯಭಾಮ
 
|| ಭಾಮ ಸತ್ಯಭಾಮ ಭಾಮ ಸತ್ಯಭಾಮ
ಸ್ವಲ್ಪ ಹತ್ರ ಬಾಮ್ಮ ಬಂದ್ರೆ ನೀನು ಅಮ್ಮ
ಬರದೆಹೋದ್ರೆ ಕೋಮ ಕೋಮ
ಭಾಮ ಸತ್ಯಭಾಮ ಭಾಮ ಸತ್ಯಭಾಮ||

-
ಭಾಮ ಸತ್ಯಭಾಮ ಭಾಮ ಸತ್ಯಭಾಮ
ಸ್ವಲ್ಪ ಹತ್ರ ಬಾಮ್ಮ ಬಂದ್ರೆ ನೀನು ಅಮ್ಮ
ಬರದೆಹೋದ್ರೆ ಕೋಮ ಕೋಮ
ಭಾಮ ಸತ್ಯಭಾಮ ಭಾಮ ಸತ್ಯಭಾಮ
 
ನೆರಿಗೆ ಸ್ವಲ್ಪ ಬಿಗಿ ಅಂತ ಕರೆಯುತ್ತಾಳಣ್ಣೊ
ನಾ ಸಲಿಗೆಯಿಂದ ಹತ್ರ ಹೋದ್ರೆ ಸರಿಯುತ್ತಾಳಣ್ಣೊ
ಹಗಲು ಬೇಡ ಇರುಳೆ ಇರಲಿ ಅನ್ನುತ್ತಾಳಣ್ಣೊ
ಆ ಇರುಳಿನಲ್ಲು ಕಣ್ಣಮುಚ್ಚಿಕೊಳ್ಳುತ್ತಾಳಣ್ಣೊ
ದಿಂಬು ರಗ್ಗು ಇದ್ದರೂನು ನಿದ್ದೆ ಬಂದಿಲ್ಲ
ಈ ಮಾವ ಬಂದು ಸೋಕಿದಾಗ ಸ್ವಪ್ನ ಬಂತಲ್ಲ
ದಿಂಬು ರಗ್ಗು ಇದ್ದರೂನು ನಿದ್ದೆ ಬಂದಿಲ್ಲ
ಈ ಮಾವ ಬಂದು ಸೋಕಿದಾಗ ಸ್ವಪ್ನ ಬಂತಲ್ಲ
 
||ಭಾಮ ಸತ್ಯಭಾಮ ಭಾಮ ಸತ್ಯಭಾಮ||
 
ಏನಾಯಿತು ಭಾಮ ನನಗೇನ ತಿಳಿಯದು ರಾಮ
ಏನಾಯಿತು ಭಾಮ ನನಗೇನ ತಿಳಿಯದು ರಾಮ
ನಿನ್ನ ತಬ್ಬಿಕೊಂಡಿದ್ದೆ ಅರಿಯದ ಮಗುವಂತೆ ಮಲಗಿದ್ದೆ
ನೀ ಯಾಕೇಳುತ್ತೀಯ ಭಾಮ ನೀ ಯಾಕೇಳುತ್ತೀಯ ಸತ್ಯಭಾಮ
 
|| ಭಾಮ ಸತ್ಯಭಾಮ ಭಾಮ ಸತ್ಯಭಾಮ
ಸ್ವಲ್ಪ ಹತ್ರ ಬಾಮ್ಮ ಬಂದ್ರೆ ನೀನು ಅಮ್ಮ
ಬರದೆಹೋದ್ರೆ ಕೋಮ ಕೋಮ
ಭಾಮ ಸತ್ಯಭಾಮ ಭಾಮ ಸತ್ಯಭಾಮ||

Bhama Sathyabhama song lyrics from Kannada Movie Bhama Sathyabhama starring S Narayan, Shruthi, Srinivasamurthy, Lyrics penned by S Narayan Sung by Master Bharath, Music Composed by Rajesh Ramanath, film is Directed by S Narayan and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ