Entha Sundara Lokavidu Lyrics

ಎಂಥ ಸುಂದರ ಲೋಕವಿದು Lyrics

in Bhama Sathyabhama

in ಭಾಮಾ ಸತ್ಯಭಾಮಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು
ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು
ಕನ್ನಡನಾಡ ಮಡಿಲಿನಲ್ಲಿ ಚಿನ್ನದ ನಾಡ ಮಿಡಿಯುತ್ತಿದೆ
ನನ್ನೆದೆ ಈಗ ಹರುಷದಲ್ಲಿ ತನ್ನಂತಾನೆ ನಲಿಯುತ್ತಿದೆ
 
||ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು||
 
ಮನಸ್ಸನು ನಗಿಸುವ ಮಂಗಳ ವೀಣೆಯಿದು
ವಾಣಿಯ ಕರದಲ್ಲಿ ನಲಿಯುವ ಭಾಷೆಯಿದು
ಗುರುರಾಘವೇಂದ್ರರಪ್ಪಿಕೊಂಡು ಭಕ್ತಿರಸ ಹರಿಸಿದರು
ನಮ್ಮ ದಾಸರೆಲ್ಲ ಕೂಡಿಕೊಂಡು ಪುಣ್ಯನುಡಿ ಬಡಿಸಿದರು
ಕನ್ನಡನಾಡ ಮಡಿಲಿನಲ್ಲಿ ಚಿನ್ನದ ನಾಡ ಮಿಡಿಯುತ್ತಿದೆ
ನನ್ನೆದೆ ಈಗ ಹರುಷದಲ್ಲಿ ತನ್ನಂತಾನೆ ನಲಿಯುತ್ತಿದೆ
 
||ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು||
||ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು||
 
ಕಣ್ಣಿನಭಾಷೆಗೆ ಹೃದಯದ ತಾಳವಿದು
ಮಡದಿಯ ಪ್ರೀತಿಯ ಜಪಿಸುವ ಗೂಡು ಇದು
ನೀನು ಮೆಚ್ಚಿ ಕೊಟ್ಟ ಮುತ್ತುಗಳು ಮುತ್ತಿನಂತೆ ಕೂಡಿಹುದು
ನಿನ್ನ ಪ್ರೇಮಬುತ್ತಿ ಹೊತ್ತುಕೊಂಡು ಮೂರು ಹೊತ್ತು ಕಾದಿಹುದು
ಅಮೃತಧಾರೆ ಹರಿಸುವೆನು ಗೂಡಲ್ಲಿ ನಾನು ಬೆರೆಯುವೆನು
ಬುತ್ತಿಯ ದಾಹ ತೀರಿಸಲು ಜನ್ಮದೊಳೇಳು ಜನಿಸುವೆನು
 
|| ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು
ಎಂಥ ಸುಂದರ ಲೋಕವಿದು
ಜೀವವ ಕುಣಿಸೊ ಸ್ವರ್ಗವಿದು
ಕನ್ನಡನಾಡ ಮಡಿಲಿನಲ್ಲಿ ಚಿನ್ನದ ನಾಡ ಮಿಡಿಯುತ್ತಿದೆ
ನನ್ನೆದೆ ಈಗ ಹರುಷದಲ್ಲಿ ತನ್ನಂತಾನೆ ನಲಿಯುತ್ತಿದೆ||

Entha Sundara Lokavidu song lyrics from Kannada Movie Bhama Sathyabhama starring S Narayan, Shruthi, Srinivasamurthy, Lyrics penned by S Narayan Sung by Rajesh Krishnan, Chithra, Music Composed by Rajesh Ramanath, film is Directed by S Narayan and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ