-
ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಮನತುಂಬೊ ಬಣ್ಣಗಳೆ
ಹೆಣ್ಣಾಸೆ ತೋಟದಲಿ ಬದುಕೆಲ್ಲ ಘಮಘಮಿಸೊ
ಬಣ್ಣ ಬಣ್ಣ ಬಣ್ಣ ಬಣ್ಣ
ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ
ಕೆನೆಹಾಲನೊರೆಯಂತೆ ಈ ಶ್ವೇತ ಬಣ್ಣ
ಸ್ತ್ರೀಕುಲಕ್ಕೆ ಶೋಭೆಯಿದು ಈ ಹಸಿರು ಬಣ್ಣ
ಮುತ್ತೈದೆಯ ತಿಲಕ ಈ ಕೆಂಪು ಬಣ್ಣ
ಶತಕೋಟಿ ಜನ್ಮಗಳ ಪುಣ್ಯಫಲ ಬಣ್ಣ
ಪತಿರಾಯ ದಿನ ನಲಿಯಲಿರಬೇಕು ಈ ಹಳದಿ ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ
||ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ||
ಸೌಮ್ಯತೆಯ ಸಾಗರವೆ ಈ ನೀಲಿ ಬಣ್ಣ
ಸಿರಿತನವ ಬಿಂಬಿಸೊ ಶೃಂಗಾರ ಬಣ್ಣ
ತಾಯ್ತನಕೆ ತಂಪೆರೆಯೊ ಕೇಸರಿ ಬಣ್ಣ
ಹೊಂಗಿರಣ ಚುಂಬಿಸುವ ಬಂಗಾರ ಬಣ್ಣ
ಮಧುಮಾಸ ಮಂಪರಿಗೆ ನಿಶೆ ತುಂಬುವ ನಶೆಯ ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ
|| ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಮನತುಂಬೊ ಬಣ್ಣಗಳೆ
ಹೆಣ್ಣಾಸೆ ತೋಟದಲಿ ಬದುಕೆಲ್ಲ ಘಮಘಮಿಸೊ
ಬಣ್ಣ ಬಣ್ಣ ಬಣ್ಣ ಬಣ್ಣ||
-
ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಮನತುಂಬೊ ಬಣ್ಣಗಳೆ
ಹೆಣ್ಣಾಸೆ ತೋಟದಲಿ ಬದುಕೆಲ್ಲ ಘಮಘಮಿಸೊ
ಬಣ್ಣ ಬಣ್ಣ ಬಣ್ಣ ಬಣ್ಣ
ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ
ಕೆನೆಹಾಲನೊರೆಯಂತೆ ಈ ಶ್ವೇತ ಬಣ್ಣ
ಸ್ತ್ರೀಕುಲಕ್ಕೆ ಶೋಭೆಯಿದು ಈ ಹಸಿರು ಬಣ್ಣ
ಮುತ್ತೈದೆಯ ತಿಲಕ ಈ ಕೆಂಪು ಬಣ್ಣ
ಶತಕೋಟಿ ಜನ್ಮಗಳ ಪುಣ್ಯಫಲ ಬಣ್ಣ
ಪತಿರಾಯ ದಿನ ನಲಿಯಲಿರಬೇಕು ಈ ಹಳದಿ ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ
||ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ||
ಸೌಮ್ಯತೆಯ ಸಾಗರವೆ ಈ ನೀಲಿ ಬಣ್ಣ
ಸಿರಿತನವ ಬಿಂಬಿಸೊ ಶೃಂಗಾರ ಬಣ್ಣ
ತಾಯ್ತನಕೆ ತಂಪೆರೆಯೊ ಕೇಸರಿ ಬಣ್ಣ
ಹೊಂಗಿರಣ ಚುಂಬಿಸುವ ಬಂಗಾರ ಬಣ್ಣ
ಮಧುಮಾಸ ಮಂಪರಿಗೆ ನಿಶೆ ತುಂಬುವ ನಶೆಯ ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ
|| ಬಣ್ಣಗಳೆ ಬಣ್ಣಗಳೆ ನನ್ನಾಸೆ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಕಣ್ ಬೆಳಗೊ ಬಣ್ಣಗಳೆ
ಬಣ್ಣಗಳೆ ಬಣ್ಣಗಳೆ ಮನತುಂಬೊ ಬಣ್ಣಗಳೆ
ಹೆಣ್ಣಾಸೆ ತೋಟದಲಿ ಬದುಕೆಲ್ಲ ಘಮಘಮಿಸೊ
ಬಣ್ಣ ಬಣ್ಣ ಬಣ್ಣ ಬಣ್ಣ||
Bannagale Bannagale song lyrics from Kannada Movie Bhama Sathyabhama starring S Narayan, Shruthi, Srinivasamurthy, Lyrics penned by S Narayan Sung by Chithra, Music Composed by Rajesh Ramanath, film is Directed by S Narayan and film is released on 1998