Ye Mukka Thaa Rokka Lyrics

ಹೇ.. ಮುಕ್ಕಾ ತಾ.. ರೋಕ್ಕಾ Lyrics

in Bhale Raja

in ಭಲೇ ರಾಜ

LYRIC

Song Details Page after Lyrice

.. ... ... ... .. ಓಓ... ಓಓ...
ಓಓಓ... ಹೊಯ್   ಓಓಓ... ಹೊಯ್
.. ... ... ... .. ಓಓ... ಓಓ...
ಓಓಓ... ಹೊಯ್ ಓಓಓ... ಹೊಯ್
 
ಹೇ..ಮುಕ್ಕಾ ಹೇ..ಮುಕ್ಕಾ
ತಾ ರೊಕ್ಕ ನೀ ಜೇಬಿನಿಂದಾ
ಹೇ.. ಮುಕ್ಕಾ ತಾ ರೊಕ್ಕ ನೀ ಜೇಬಿನಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
 
ಸೇರೈತೆ ಎಲ್ಲೆಲ್ಲೋ ಟೋಪಿ ಹಾಕೋ ಜಾತ್ರಿ
ಸೇರೈತೆ ಎಲ್ಲೆಲ್ಲೋ ಟೋಪಿ ಹಾಕೋ ಜಾತ್ರಿ
ಪಾತ್ರೆಯ ಕೊಳ್ಳೋಕೆ ಅಂಗಡಿಗೋದ್ರೆ ಲಾಟ್ರಿ
ಹಿಟ್ಟಿಗೂ ಲಾಟ್ರಿ ಬಟ್ಟೆಗೂ ಲಾಟ್ರಿ
ಊರೆಲ್ಲಾ ಲಾಟ್ರಿ ಎಲ್ಲಾರು ಲಾಟ್ರಿ
ನಮ್ ಬಾಳು ಚಂದಾಗೆ ಎನೈತಣ್ಣ ಖಾತ್ರಿ
  
|| ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
.. ಈರಯ್ಯೋ..ಬೋರಯ್ಯೋ ಬಾರಯ್ಯಾ…||
 
ದುಗ್ಗಾಣಿ ಕೈಲಿದ್ರೆ ದಿಲ್ಲಿಗೋಗೋದಣ್ಣ
ದುಗ್ಗಾಣಿ ಕೈಲಿದ್ರೆ ದಿಲ್ಲಿಗೋಗೋದಣ್ಣ
ದುಡ್ಡಿಲ್ದೆ ಕೂತಿದ್ರೆ ನೀರು ಸಿಕ್ಕೋಲ್ಲಣ್ಣ
ಸತ್ಯಕ್ಕೆ ಸುಣ್ಣ ಇಡುತಾರೋ ಅಣ್ಣ
ಸುಳ್ಳಿನ ಬಣ್ಣ ಮೆರಿತೈತೆ ಅಣ್ಣ
ಒಂದಿಲ್ಲ ಒಂದಿನ ತಿಂತಾರಣ್ಣ ಮಣ್ಣ
 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
 
|| ಹೇ.. ಮುಕ್ಕಾ ತಾ ರೊಕ್ಕ ನೀ ಜೇಬಿನಿಂದ
ಹೇ.. ಮುಕ್ಕಾ ತಾ ರೊಕ್ಕ ನೀ ಜೇಬಿನಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
.. ಓ..ಈರಯ್ಯೋ..ಬೋರಯ್ಯೋ ಬಾರಯ್ಯಾ…||

.. ... ... ... .. ಓಓ... ಓಓ...
ಓಓಓ... ಹೊಯ್   ಓಓಓ... ಹೊಯ್
.. ... ... ... .. ಓಓ... ಓಓ...
ಓಓಓ... ಹೊಯ್ ಓಓಓ... ಹೊಯ್
 
ಹೇ..ಮುಕ್ಕಾ ಹೇ..ಮುಕ್ಕಾ
ತಾ ರೊಕ್ಕ ನೀ ಜೇಬಿನಿಂದಾ
ಹೇ.. ಮುಕ್ಕಾ ತಾ ರೊಕ್ಕ ನೀ ಜೇಬಿನಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
 
ಸೇರೈತೆ ಎಲ್ಲೆಲ್ಲೋ ಟೋಪಿ ಹಾಕೋ ಜಾತ್ರಿ
ಸೇರೈತೆ ಎಲ್ಲೆಲ್ಲೋ ಟೋಪಿ ಹಾಕೋ ಜಾತ್ರಿ
ಪಾತ್ರೆಯ ಕೊಳ್ಳೋಕೆ ಅಂಗಡಿಗೋದ್ರೆ ಲಾಟ್ರಿ
ಹಿಟ್ಟಿಗೂ ಲಾಟ್ರಿ ಬಟ್ಟೆಗೂ ಲಾಟ್ರಿ
ಊರೆಲ್ಲಾ ಲಾಟ್ರಿ ಎಲ್ಲಾರು ಲಾಟ್ರಿ
ನಮ್ ಬಾಳು ಚಂದಾಗೆ ಎನೈತಣ್ಣ ಖಾತ್ರಿ
  
|| ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
.. ಈರಯ್ಯೋ..ಬೋರಯ್ಯೋ ಬಾರಯ್ಯಾ…||
 
ದುಗ್ಗಾಣಿ ಕೈಲಿದ್ರೆ ದಿಲ್ಲಿಗೋಗೋದಣ್ಣ
ದುಗ್ಗಾಣಿ ಕೈಲಿದ್ರೆ ದಿಲ್ಲಿಗೋಗೋದಣ್ಣ
ದುಡ್ಡಿಲ್ದೆ ಕೂತಿದ್ರೆ ನೀರು ಸಿಕ್ಕೋಲ್ಲಣ್ಣ
ಸತ್ಯಕ್ಕೆ ಸುಣ್ಣ ಇಡುತಾರೋ ಅಣ್ಣ
ಸುಳ್ಳಿನ ಬಣ್ಣ ಮೆರಿತೈತೆ ಅಣ್ಣ
ಒಂದಿಲ್ಲ ಒಂದಿನ ತಿಂತಾರಣ್ಣ ಮಣ್ಣ
 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
 
|| ಹೇ.. ಮುಕ್ಕಾ ತಾ ರೊಕ್ಕ ನೀ ಜೇಬಿನಿಂದ
ಹೇ.. ಮುಕ್ಕಾ ತಾ ರೊಕ್ಕ ನೀ ಜೇಬಿನಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದ
.. ಈರಯ್ಯೋ..ಬೋರಯ್ಯೋ ಬಾರಯ್ಯಾ
.. ಓ..ಈರಯ್ಯೋ..ಬೋರಯ್ಯೋ ಬಾರಯ್ಯಾ…||

Ye Mukka Thaa Rokka song lyrics from Kannada Movie Bhale Raja starring Dr Rajkumar, Ranga, Nagappa, Lyrics penned by Sorat Ashwath Sung by P Susheela, Music Composed by Sathyam, film is Directed by Y R Swamy and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ