O Iniya O Geleya Lyrics

in Bhale Raja

Video:

LYRIC

ಓ..ಇನಿಯಾ ಓ..ಗೆಳೆಯಾ
ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ
ಈ ಪ್ರೀತಿಯ ಮಾತನ್ನ
 
|| ಓ.. ಇನಿಯಾ ಓ.. ಗೆಳೆಯಾ
ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ
ಈ ಪ್ರೀತಿಯ ಮಾತನ್ನ…||
 
ಚೆಲುವಿಗೆ ಸೋಲದೆ ನೀನಿರೆ ದೂರಾ
ಚೆಲುವಿಗೆ ಸೋಲದೆ ನೀನಿರೆ ದೂರಾ
ನಗುವಿನ ಹೂವಿದೋ ಬಾಡದೆ ನೀರಾ
ಬಾರೆಂದು ಕೂಗೋ ಕಂಗಳ ಮುಂದೆ
ಬಾರೆಂದು ಕೂಗೋ ಕಂಗಳ ಮುಂದೆ
ಅರಿಯದೆ ನೀ ನಿಂದೆ ರಾಜಾ
ವಿರಹದೆ ನಾ ನೊಂದೆ….
 
|| ಓ.. ಇನಿಯಾ ಓ.. ಗೆಳೆಯಾ
ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ…
ಈ ಪ್ರೀತಿಯ ಮಾತನ್ನ…||
 
ಆ…ಆ….ಆಆ…..ಆ…ಆ…ಆಆಆ…..
 
ಎದೆಯಲಿ ನಿಂತಿದೆ ಈ ನಿನ್ನ ರೂಪ
ಎದೆಯಲಿ ನಿಂತಿದೆ ಈ ನಿನ್ನ ರೂಪ
ತಿಳಿಯದೆ ಹೋದರೆ ಬಾರದೆ ಕೋಪ
ನಿನಗಾಗಿ ಕಾಯೆ ಅಂದದ ರೋಜಾ
ನಿನಗಾಗಿ ಕಾಯೆ ಅಂದದ ರೋಜಾ
ಬಿಂಕ ಇನ್ನೇಕೆ ಎನ್ನ ಸೇರೋ ಓ ರಾಜಾ
 
|| ಓ.. ಇನಿಯಾ ಓ.. ಗೆಳೆಯಾ
ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ….||

O Iniya O Geleya song lyrics from Kannada Movie Bhale Raja starring Dr Rajkumar, Ranga, Nagappa, Lyrics penned by Sorat Ashwath, Ka Pu Shastri Sung by P Susheela, Music Composed by Sathyam, film is Directed by Y R Swamy and film is released on 1969