ನಾನೇ ನಾನೇ
ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ ...
ನಾಳೇ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ...
ಭಲೇ ರಾಜಾ ... ಹೂಂ
ನಾಳೇ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ಹಣದಾಸೆಯಲಿ ಗುಣ ಮಾರುತಲಿ
ಮೆರೆದಾಡುವ ಠೀವಿಯ ಜನರಲ್ಲಿ
ಹಿಡಿ ಕೂಳಿರದೇ ಪರದಾಡುತಿಹ
ಈ ಬಡವರ ಗೋಳಿನ ಕೂಗಿಲ್ಲಿ
ಮೋಜಿನಾ ಆ ನಗು
ಗೋಳಿನಾ ಈ ಅಳು
ಈ ಭೇದ ಭಾವವ ತುಂಬಿ ತೋರುವಾ
ಜನರಾ ದಾರಿಗೆ ಎದುರಾಳಿ
ನಾನೇ... ನಾನೇ.... ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ
ನಾಳೇ... ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ದಿಟ ಹೇಳುವರ ದಯೆ ತೋರುವರ
ಮನೆ ಬಾಗಿಲ ಕಾಯುವ ನಾಯಂತೆ
ಸಟೇ ಆಡುವರಾ ಮನೆ ಮುರಿಯುವರಾ
ನಡು ಮುರಿಯೇ ನಡೆವೇ ಹುಲಿಯಂತೇ
ನ್ಯಾಯಕೆ ನಮಸ್ತೇ ಮೋಸಕೆ ಬೆಸ್ತೇ
ಈ ಕಾಲಚಕ್ರದ ಆಟನೋಡುತಾ
ಬೀದಿ ಅಲೆವ ಈ ಮಾಸ್ಟರ್
ನಾನೇ... ನಾನೇ....
ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ
ನಾಳೇ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ನಾನೇ ನಾನೇ
ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ ...
ನಾಳೇ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ...
ಭಲೇ ರಾಜಾ ... ಹೂಂ
ನಾಳೇ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ಹಣದಾಸೆಯಲಿ ಗುಣ ಮಾರುತಲಿ
ಮೆರೆದಾಡುವ ಠೀವಿಯ ಜನರಲ್ಲಿ
ಹಿಡಿ ಕೂಳಿರದೇ ಪರದಾಡುತಿಹ
ಈ ಬಡವರ ಗೋಳಿನ ಕೂಗಿಲ್ಲಿ
ಮೋಜಿನಾ ಆ ನಗು
ಗೋಳಿನಾ ಈ ಅಳು
ಈ ಭೇದ ಭಾವವ ತುಂಬಿ ತೋರುವಾ
ಜನರಾ ದಾರಿಗೆ ಎದುರಾಳಿ
ನಾನೇ... ನಾನೇ.... ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ
ನಾಳೇ... ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
ದಿಟ ಹೇಳುವರ ದಯೆ ತೋರುವರ
ಮನೆ ಬಾಗಿಲ ಕಾಯುವ ನಾಯಂತೆ
ಸಟೇ ಆಡುವರಾ ಮನೆ ಮುರಿಯುವರಾ
ನಡು ಮುರಿಯೇ ನಡೆವೇ ಹುಲಿಯಂತೇ
ನ್ಯಾಯಕೆ ನಮಸ್ತೇ ಮೋಸಕೆ ಬೆಸ್ತೇ
ಈ ಕಾಲಚಕ್ರದ ಆಟನೋಡುತಾ
ಬೀದಿ ಅಲೆವ ಈ ಮಾಸ್ಟರ್
ನಾನೇ... ನಾನೇ....
ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ
ನಾಳೇ... ಹೂಂ ಊಟಕೆ ಚಕ್ಕರ...
ನಾಳೇ ಊಟಕೆ ಚಕ್ಕರ
Naane Baalina Joker song lyrics from Kannada Movie Bhale Raja starring Dr Rajkumar, Ranga, Nagappa, Lyrics penned by Sorat Ashwath, Ka Pu Shastri Sung by P B Srinivas, Music Composed by Sathyam, film is Directed by Y R Swamy and film is released on 1969