ಚಕುಮುಖಿ ಹೊಯ್ ಚಕುಮುಖಿ
ಚಕುಮುಖಿ ಹುಡುಗಿ ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ ಹೊಯ್
ಓ ನಗುತ ಮಾತಾಡೇ
|| ಚಕುಮುಖಿ ಹುಡುಗಿ ||
ಆಹ್.. ಕೋಪದಲ್ಲೂ ಮುಖವೆಂಥ ಗೆಲುವು
ಬಳಿಗೋಡಿ ಬಾ ನವಿಲೇ.. (ಚ್ ಚ್ ಚ್ )
|| ಚಕುಮುಖಿ ಹುಡುಗಿ ||
ನೀ ಬೀರೇ ಓರೇ ನೋಟಾ
ಎದೆಯು ಜುಮ್ಮೆದಿಂತಲ್ಲೇ (ಅಹ್ಹಹ್ಹಾ)
ನೀ ಬೀರೇ ಓರೇ ನೋಟಾ
ಎದೆಯು ಜುಮ್ಮೆದಿಂತಲ್ಲೇ
ಬಳಕುತ್ತ ನಡೆವ ಮಾಟ
ಮನಕೆ ಬಲೆಯೊಡ್ಡಿ ತಲ್ಲೆ
ಚಿರ ನಂಟಿನಲೀ ಇರೇ ಒಂಟಿಯಲಿ
ಕೈ ನೀಡೆ ಕೈಯಲ್ಲಿ (ಚ್ ಚ್ )
|| ಚಕುಮುಖಿ ಹುಡುಗಿ ||
ಸಂಗಾತಿ ಜಿಂಕೆಯಂತೆ
ಬರದೆ ನೀ ದೂರ ನಿಂತೇ (ಅಹ್ಹಹ್ಹಾ)
ಸಂಗಾತಿ ಜಿಂಕೆಯಂತೆ
ಬರದೆ ನೀ ದೂರ ನಿಂತೇ
ಸಿಂಗಾರ ರಾಗದಂತೆ
ತಣಿಸೆ ನೀನೆನ್ನ ಚಿಂತೆ
ನಾವಾಗಿ ಜೊತೆ ಒಲವೆಂಬ ಕಥೆ
ಬರೆಯೋಣ ಜಾಗ್ರತೆ.. (ಹಹ್ಹಹ್ಹಾ )
ಚಕುಮುಖಿ ಹೊಯ್..
ಚಕುಮುಖಿ ಹುಡುಗಿ ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ
ಚಕುಮುಖಿ ಹೊಯ್ ಚಕುಮುಖಿ
ಚಕುಮುಖಿ ಹುಡುಗಿ ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ ಹೊಯ್
ಓ ನಗುತ ಮಾತಾಡೇ
|| ಚಕುಮುಖಿ ಹುಡುಗಿ ||
ಆಹ್.. ಕೋಪದಲ್ಲೂ ಮುಖವೆಂಥ ಗೆಲುವು
ಬಳಿಗೋಡಿ ಬಾ ನವಿಲೇ.. (ಚ್ ಚ್ ಚ್ )
|| ಚಕುಮುಖಿ ಹುಡುಗಿ ||
ನೀ ಬೀರೇ ಓರೇ ನೋಟಾ
ಎದೆಯು ಜುಮ್ಮೆದಿಂತಲ್ಲೇ (ಅಹ್ಹಹ್ಹಾ)
ನೀ ಬೀರೇ ಓರೇ ನೋಟಾ
ಎದೆಯು ಜುಮ್ಮೆದಿಂತಲ್ಲೇ
ಬಳಕುತ್ತ ನಡೆವ ಮಾಟ
ಮನಕೆ ಬಲೆಯೊಡ್ಡಿ ತಲ್ಲೆ
ಚಿರ ನಂಟಿನಲೀ ಇರೇ ಒಂಟಿಯಲಿ
ಕೈ ನೀಡೆ ಕೈಯಲ್ಲಿ (ಚ್ ಚ್ )
|| ಚಕುಮುಖಿ ಹುಡುಗಿ ||
ಸಂಗಾತಿ ಜಿಂಕೆಯಂತೆ
ಬರದೆ ನೀ ದೂರ ನಿಂತೇ (ಅಹ್ಹಹ್ಹಾ)
ಸಂಗಾತಿ ಜಿಂಕೆಯಂತೆ
ಬರದೆ ನೀ ದೂರ ನಿಂತೇ
ಸಿಂಗಾರ ರಾಗದಂತೆ
ತಣಿಸೆ ನೀನೆನ್ನ ಚಿಂತೆ
ನಾವಾಗಿ ಜೊತೆ ಒಲವೆಂಬ ಕಥೆ
ಬರೆಯೋಣ ಜಾಗ್ರತೆ.. (ಹಹ್ಹಹ್ಹಾ )
ಚಕುಮುಖಿ ಹೊಯ್..
ಚಕುಮುಖಿ ಹುಡುಗಿ ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ
Chaku Mukhi Hudugi song lyrics from Kannada Movie Bhale Raja starring Dr Rajkumar, Ranga, Nagappa, Lyrics penned by Sorat Ashwath Sung by S P Balasubrahmanyam, Music Composed by Sathyam, film is Directed by Y R Swamy and film is released on 1969