ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ
ನನ್ನಲೇನೊ ನೂರು ಭಾವ
ಏಕೋ ಕಾಣೆ ಹೇಳೆ ಜಾಣೆ ಕಾರಣವ
ಓ.. ಏಕೋ ಕಾಣೆ ಹೇಳೆ ಜಾಣೆ ಕಾರಣವ
ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ
ನನ್ನಲೇನೊ ನೂರು ಭಾವ
ಏಕೋ ಕಾಣೆ ಹೇಳೆ ಜಾಣೆ ಕಾರಣವ
ಓ.. ಏಕೋ ಕಾಣೆ ಹೇಳೆ ಜಾಣೆ ಕಾರಣವ
|| ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ..||
ದೂರದ ಮರದಿ ಬೆಳ್ಳನೆ ಹಕ್ಕಿ ,
ಟುವ್ವಿ ಟುವ್ವಿ ಎನ್ನುತಿದೆ
ದೂರದ ಮರದಿ ಬೆಳ್ಳನೆ ಹಕ್ಕಿ ,
ಟುವ್ವಿ ಟುವ್ವಿ ಎನ್ನುತಿದೆ
ಎನ್ನದೆ ಹಕ್ಕಿ ಮರುದನಿ ನೀಡಿ ಹಾಡುತಿದೆ
ಓ.. ಎನ್ನದೆ ಹಕ್ಕಿ ,ಮರುದನಿ ನೀಡಿ ಹಾಡುತಿದೆ
ಹೂವರಳಿ ನಲಿದಾಡುತಿದೇ
ನನ್ನಂತೆ ನೀ ಎನ್ನುತಿದೆ... ಓ ಓ...ಆಆಆ...ಓ..ಓ..
|| ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ…||
ಒಂದಡೆ ಮನವು ಅವನನು ಕಂಡು
ಸೇಡು ಸೇಡು ಎನ್ನುತಿದೇ
ಒಂದಡೆ ಮನವು ಅವನನು ಕಂಡು
ಸೇಡು ಸೇಡು ಎನ್ನುತಿದೇ
ಮತ್ತೆ ಏಕೋ ಕಂಗಳು ಅವನನೇ
ನೋಡು ನೋಡು ಎನ್ನುತಿದೇ
ಮತ್ತೆ ಏಕೋ ಕಂಗಳು ಅವನನೇ
ನೋಡು ನೋಡು ಎನ್ನುತಿದೇ
ತಂಗಾಳಿ ಬಿಸಿ ಎನಿಸುತಿದೆ
ಮಿಂಚೇನಿತೋ ಸುಳಿದಾಡುತಿದೆ
ಆಆಆ...ಓ..ಓ.. ಆಆಆ.
|| ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ
ನನ್ನಲೇನೊ ನೂರು ಭಾವ
ಏಕೋ ಕಾಣೆ ಹೇಳೆ ಜಾಣೆ ಕಾರಣವ
ಓ.. ಏಕೋ ಕಾಣೆ ಹೇಳೆ ಜಾಣೆ ಕಾರಣವ…||
ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ
ನನ್ನಲೇನೊ ನೂರು ಭಾವ
ಏಕೋ ಕಾಣೆ ಹೇಳೆ ಜಾಣೆ ಕಾರಣವ
ಓ.. ಏಕೋ ಕಾಣೆ ಹೇಳೆ ಜಾಣೆ ಕಾರಣವ
ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ
ನನ್ನಲೇನೊ ನೂರು ಭಾವ
ಏಕೋ ಕಾಣೆ ಹೇಳೆ ಜಾಣೆ ಕಾರಣವ
ಓ.. ಏಕೋ ಕಾಣೆ ಹೇಳೆ ಜಾಣೆ ಕಾರಣವ
|| ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ..||
ದೂರದ ಮರದಿ ಬೆಳ್ಳನೆ ಹಕ್ಕಿ ,
ಟುವ್ವಿ ಟುವ್ವಿ ಎನ್ನುತಿದೆ
ದೂರದ ಮರದಿ ಬೆಳ್ಳನೆ ಹಕ್ಕಿ ,
ಟುವ್ವಿ ಟುವ್ವಿ ಎನ್ನುತಿದೆ
ಎನ್ನದೆ ಹಕ್ಕಿ ಮರುದನಿ ನೀಡಿ ಹಾಡುತಿದೆ
ಓ.. ಎನ್ನದೆ ಹಕ್ಕಿ ,ಮರುದನಿ ನೀಡಿ ಹಾಡುತಿದೆ
ಹೂವರಳಿ ನಲಿದಾಡುತಿದೇ
ನನ್ನಂತೆ ನೀ ಎನ್ನುತಿದೆ... ಓ ಓ...ಆಆಆ...ಓ..ಓ..
|| ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ…||
ಒಂದಡೆ ಮನವು ಅವನನು ಕಂಡು
ಸೇಡು ಸೇಡು ಎನ್ನುತಿದೇ
ಒಂದಡೆ ಮನವು ಅವನನು ಕಂಡು
ಸೇಡು ಸೇಡು ಎನ್ನುತಿದೇ
ಮತ್ತೆ ಏಕೋ ಕಂಗಳು ಅವನನೇ
ನೋಡು ನೋಡು ಎನ್ನುತಿದೇ
ಮತ್ತೆ ಏಕೋ ಕಂಗಳು ಅವನನೇ
ನೋಡು ನೋಡು ಎನ್ನುತಿದೇ
ತಂಗಾಳಿ ಬಿಸಿ ಎನಿಸುತಿದೆ
ಮಿಂಚೇನಿತೋ ಸುಳಿದಾಡುತಿದೆ
ಆಆಆ...ಓ..ಓ.. ಆಆಆ.
|| ನವಿಲೇ ನವಿಲೇ ಹೆಣ್ಣವಿಲೇ, ಸಿರಿ ನವಿಲೇ
ನನ್ನಲೇನೊ ನೂರು ಭಾವ
ಏಕೋ ಕಾಣೆ ಹೇಳೆ ಜಾಣೆ ಕಾರಣವ
ಓ.. ಏಕೋ ಕಾಣೆ ಹೇಳೆ ಜಾಣೆ ಕಾರಣವ…||
Navile Navile Hennavile song lyrics from Kannada Movie Bhale Jodi starring Dr Rajkumar, Balakrishna, Dinesh, Lyrics penned by R N Jayagopal Sung by L R Eswari, Music Composed by R Rathna, film is Directed by Y R Swamy and film is released on 1970