Amma Amma Endaaga Eno Santhoshavu Lyrics

ಅಮ್ಮ ಎಂದಾಗ ಏನೊ ಸಂತೋಷವು Lyrics

in Bhale Jodi

in ಭಲೇ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ
ನಾ ಅಮ್ಮ ಎಂದಾಗ, ಏನೊ ಸಂತೋಷವು
ನಾ ಅಮ್ಮ ಎಂದಾಗ, ಏನೊ ಸಂತೋಷವು 
ನಿನ್ನ ಕಂಡಾಗ ಮನಕೇನೊ ಆನಂದವು
 
|| ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ…||

ಹಾಲಿನ ಸುಧೆಯು,ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು
ಪುಣ್ಯದ ಫಲವೊ ದೇವರ ವರವೊ
ಸೇವೆಯ ಭಾಗ್ಯ ನನಗಾಯಿತು

|| ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ…||

ತಾಯಿಯ ಮಮತೆ ,ಕಂಡಾ ದೇವನು
ಅಡಗಿದ ಎಲ್ಲೋ , ಮರೆಯಾಗಿ
ತಾಯಿಯ ಮಮತೆ ,ಕಂಡಾ ದೇವನು
ಅಡಗಿದ ಎಲ್ಲೋ , ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ……
 
|| ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ
ನಾ ಅಮ್ಮ ಎಂದಾಗ, ಏನೊ ಸಂತೋಷವು
ನಾ ಅಮ್ಮ ಎಂದಾಗ, ಏನೊ ಸಂತೋಷವು 
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ…
ಹ್ಂ ಹ್ಂ ಹ್ಂ ಹ್ಂ……..||

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ
ನಾ ಅಮ್ಮ ಎಂದಾಗ, ಏನೊ ಸಂತೋಷವು
ನಾ ಅಮ್ಮ ಎಂದಾಗ, ಏನೊ ಸಂತೋಷವು 
ನಿನ್ನ ಕಂಡಾಗ ಮನಕೇನೊ ಆನಂದವು
 
|| ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ…||

ಹಾಲಿನ ಸುಧೆಯು,ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು
ಪುಣ್ಯದ ಫಲವೊ ದೇವರ ವರವೊ
ಸೇವೆಯ ಭಾಗ್ಯ ನನಗಾಯಿತು

|| ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ…||

ತಾಯಿಯ ಮಮತೆ ,ಕಂಡಾ ದೇವನು
ಅಡಗಿದ ಎಲ್ಲೋ , ಮರೆಯಾಗಿ
ತಾಯಿಯ ಮಮತೆ ,ಕಂಡಾ ದೇವನು
ಅಡಗಿದ ಎಲ್ಲೋ , ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ……
 
|| ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ
ನಾ ಅಮ್ಮ ಎಂದಾಗ, ಏನೊ ಸಂತೋಷವು
ನಾ ಅಮ್ಮ ಎಂದಾಗ, ಏನೊ ಸಂತೋಷವು 
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ…
ಹ್ಂ ಹ್ಂ ಹ್ಂ ಹ್ಂ……..||

Amma Amma Endaaga Eno Santhoshavu song lyrics from Kannada Movie Bhale Jodi starring Dr Rajkumar, Balakrishna, Dinesh, Lyrics penned by Chi Udayashankar Sung by P B Srinivas, Music Composed by R Rathna, film is Directed by Y R Swamy and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ