Aalisu O Iniya Nanna Yedeya Lyrics

ಆಲಿಸು ಓ ಇನಿಯ ನನ್ನೆದೆಯ Lyrics

in Bhale Jodi

in ಭಲೇ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ….ಆ…..ಆ….
ಆ ಆ ಆ ಆ….ಆ….ಆ…..ಆ….
ಆ ಆ ಆ ಆ…ಆಆ….ಆಆ..ಆಆ…
 
ಆಲಿಸು ಓ ಇನಿಯ….ಆ…ಆ…..
ನನ್ನೆದೆಯ ಕರೆಯಾ….
 
ಆಲಿಸು ಓ ಇನಿಯ ನನ್ನೆದೆಯ ಕರೆಯಾ
ಕಂಬನಿ ಧಾರ ಒರೆಸಲು ಬಾರಾ
ಕಾದಿಹೆ ನಾ ರಾಜಾ.. ರಾಜಾ… ರಾಜಾ….

ಜನುಮ ಜನುಮದ ಈ ಅನುಬಂಧ
ನನ್ನಾ ನಿನ್ನ ಒಲವಿನ ಬಂಧ
ಜನುಮ ಜನುಮದ ಈ ಅನುಬಂಧ
ನನ್ನಾ ನಿನ್ನ ಒಲವಿನ ಬಂಧ 
ಬಾಳಲಿ ಕವಿದ ಅಂಧಕಾರ
ನೀಗಿಸಲೆಂದು ಬೇಗನೆ ಬಾರ
ಕಾದಿಹೆ ನಾ..ರಾಜಾ…ರಾಜಾ…ರಾಜಾ…

ಬಾಳಿನ ಗೆಳತಿಯ ನೆನೆಯುವುದೆಂದೋ
ಮುಗಿಯದ ಹಾಡನು ಮುಗಿಸುವುದೆಂದೋ
ಬಾಳಿನ ಗೆಳತಿಯ ನೆನೆಯುವುದೆಂದೋ
ಮುಗಿಯದ ಹಾಡನು ಮುಗಿಸುವುದೆಂದೋ
ಕಾಣದೆ ನಿನ್ನ ಬಳಲಿದೆ ನಯನ
ಆಗುವುದೆಂದೋ ನಮ್ಮಯ ಮಿಲನ..
 
|| ಆಲಿಸು ಓ ಇನಿಯ ನನ್ನೆದೆಯ ಕರೆಯಾ
ಕಂಬನಿ ಧಾರ ಒರೆಸಲು ಬಾರಾ
ಕಾದಿಹೆ ನಾ …ರಾಜಾ…ರಾಜಾ….ರಾಜಾ….||

ಆ ಆ ಆ ಆ….ಆ…..ಆ….
ಆ ಆ ಆ ಆ….ಆ….ಆ…..ಆ….
ಆ ಆ ಆ ಆ…ಆಆ….ಆಆ..ಆಆ…
 
ಆಲಿಸು ಓ ಇನಿಯ….ಆ…ಆ…..
ನನ್ನೆದೆಯ ಕರೆಯಾ….
 
ಆಲಿಸು ಓ ಇನಿಯ ನನ್ನೆದೆಯ ಕರೆಯಾ
ಕಂಬನಿ ಧಾರ ಒರೆಸಲು ಬಾರಾ
ಕಾದಿಹೆ ನಾ ರಾಜಾ.. ರಾಜಾ… ರಾಜಾ….

ಜನುಮ ಜನುಮದ ಈ ಅನುಬಂಧ
ನನ್ನಾ ನಿನ್ನ ಒಲವಿನ ಬಂಧ
ಜನುಮ ಜನುಮದ ಈ ಅನುಬಂಧ
ನನ್ನಾ ನಿನ್ನ ಒಲವಿನ ಬಂಧ 
ಬಾಳಲಿ ಕವಿದ ಅಂಧಕಾರ
ನೀಗಿಸಲೆಂದು ಬೇಗನೆ ಬಾರ
ಕಾದಿಹೆ ನಾ..ರಾಜಾ…ರಾಜಾ…ರಾಜಾ…

ಬಾಳಿನ ಗೆಳತಿಯ ನೆನೆಯುವುದೆಂದೋ
ಮುಗಿಯದ ಹಾಡನು ಮುಗಿಸುವುದೆಂದೋ
ಬಾಳಿನ ಗೆಳತಿಯ ನೆನೆಯುವುದೆಂದೋ
ಮುಗಿಯದ ಹಾಡನು ಮುಗಿಸುವುದೆಂದೋ
ಕಾಣದೆ ನಿನ್ನ ಬಳಲಿದೆ ನಯನ
ಆಗುವುದೆಂದೋ ನಮ್ಮಯ ಮಿಲನ..
 
|| ಆಲಿಸು ಓ ಇನಿಯ ನನ್ನೆದೆಯ ಕರೆಯಾ
ಕಂಬನಿ ಧಾರ ಒರೆಸಲು ಬಾರಾ
ಕಾದಿಹೆ ನಾ …ರಾಜಾ…ರಾಜಾ….ರಾಜಾ….||

Aalisu O Iniya Nanna Yedeya song lyrics from Kannada Movie Bhale Jodi starring Dr Rajkumar, Balakrishna, Dinesh, Lyrics penned by R N Jayagopal Sung by S Janaki, Music Composed by R Rathna, film is Directed by Y R Swamy and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ