ಮಾಣಿಕ್ಯದಂಥ ಮಾವಯ್ಯಾ….ಓ…
ಬಂಗಾರದಂಥ ಭಾವಯ್ಯಾ..ಕೇಳಯ್ಯಾ....
ಥೂ..ನಿನ್ನ ಮೋಸಕ್ಕೆ
ಛೀ..ನಿನ್ನ ವೇಷಕ್ಕೆ
ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
ಮಾವಯ್ಯಾ …ಭಾವಯ್ಯಾ
ಸತ್ಯಕ್ಕೆ ಧರ್ಮಕ್ಕೆ ದೂರವಾಗುತಾರಯ್ಯಾ
ಭಾವಯ್ಯಾ…ಕೇಳಯ್ಯಾ….
ಭಾವಯ್ಯಾ…ಕೇಳಯ್ಯಾ….
ಕಪ್ಪೆಯ ನುಂಗಲು ಹಾವು ಬಂದಿದೆ
ಹಾವ ತಿನ್ನಲು ಗರುಡ ಬರುತಿದೆ....
ಕಪ್ಪೆಯ ನುಂಗಲು ಹಾವು ಬಂದಿದೆ
ಹಾವ ತಿನ್ನಲು ಗರುಡ ಬರುತಿದೆ
ಒಂದ ನುಂಗುತ ಒಂದು ಬದುಕಿದೇ....
ಒಂದ ನುಂಗುತ ಒಂದು ಬದುಕಿದೇ
ನಿನ್ನ ಠಕ್ಕಿಗೆ ಕೊನೆಯು ಕಾದಿದೇ
|| ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
ಮಾವಯ್ಯಾ …ಭಾವಯ್ಯಾ
ಮಾವಯ್ಯಾ …ಭಾವಯ್ಯಾ….||
ಹಗಲು ಬಂದರೆ ರಾತ್ರಿ ಬರವುದು
ನಗೆಯ ಹಿಂದೆಯೇ ಅಳುವು ಇರುವುದು
ಹಗಲು ಎಂದರೆ ರಾತ್ರಿ ಬರವುದು
ನಗೆಯ ಹಿಂದೆಯೇ ಅಳುವು ಇರುವುದು
ಪಾಪಿ ಎಂದರೆ ಶಿಕ್ಷೆ ಇರುವುದು..ಹೇ..ಪಾಪೀ....
ಪಾಪಿ ಎಂದರೆ ಶಿಕ್ಷೆ ಇರುವುದು
ನಾಳೆ ನೋಡು ನಿನ್ನ ಕಥೆಯು ಮುಗಿಯುವುದು
ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ
ಸತ್ಯ ಪಥ್ಯವು ಎಂದು ಕೆಡಿಸದು
ನಿತ್ಯ ಪೂಜೆಗೆ ಪುಣ್ಯ ಇರುವುದು
ಓಹೋಯ್...ಸತ್ಯಪಥ್ಯವು ಎಂದು ಕೆಡಿಸದು
ನಿತ್ಯ ಪೂಜೆಗೆ ಪುಣ್ಯ ಇರುವುದು
ನೀತಿ ಮರೆತರೆ ಶಾಂತಿ ಸಿಕ್ಕದೂ..
ನೀತಿ ಮರೆತರೆ ಶಾಂತಿ ಸಿಕ್ಕದೂ
ದ್ರೋಹ ಬಗೆದರೆ ಕೇಡು ತಪ್ಪದು
|| ಮೋಸಕ್ಕೆ…ಛೀ ನಿನ್ನ ವೇಷಕ್ಕೆ..ಥೂ..ನಿನ್ನ
ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
ಮಾವಯ್ಯ ಭಾವಯ್ಯ
ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ …||
ಮಾಣಿಕ್ಯದಂಥ ಮಾವಯ್ಯಾ….ಓ…
ಬಂಗಾರದಂಥ ಭಾವಯ್ಯಾ..ಕೇಳಯ್ಯಾ....
ಥೂ..ನಿನ್ನ ಮೋಸಕ್ಕೆ
ಛೀ..ನಿನ್ನ ವೇಷಕ್ಕೆ
ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
ಮಾವಯ್ಯಾ …ಭಾವಯ್ಯಾ
ಸತ್ಯಕ್ಕೆ ಧರ್ಮಕ್ಕೆ ದೂರವಾಗುತಾರಯ್ಯಾ
ಭಾವಯ್ಯಾ…ಕೇಳಯ್ಯಾ….
ಭಾವಯ್ಯಾ…ಕೇಳಯ್ಯಾ….
ಕಪ್ಪೆಯ ನುಂಗಲು ಹಾವು ಬಂದಿದೆ
ಹಾವ ತಿನ್ನಲು ಗರುಡ ಬರುತಿದೆ....
ಕಪ್ಪೆಯ ನುಂಗಲು ಹಾವು ಬಂದಿದೆ
ಹಾವ ತಿನ್ನಲು ಗರುಡ ಬರುತಿದೆ
ಒಂದ ನುಂಗುತ ಒಂದು ಬದುಕಿದೇ....
ಒಂದ ನುಂಗುತ ಒಂದು ಬದುಕಿದೇ
ನಿನ್ನ ಠಕ್ಕಿಗೆ ಕೊನೆಯು ಕಾದಿದೇ
|| ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
ಮಾವಯ್ಯಾ …ಭಾವಯ್ಯಾ
ಮಾವಯ್ಯಾ …ಭಾವಯ್ಯಾ….||
ಹಗಲು ಬಂದರೆ ರಾತ್ರಿ ಬರವುದು
ನಗೆಯ ಹಿಂದೆಯೇ ಅಳುವು ಇರುವುದು
ಹಗಲು ಎಂದರೆ ರಾತ್ರಿ ಬರವುದು
ನಗೆಯ ಹಿಂದೆಯೇ ಅಳುವು ಇರುವುದು
ಪಾಪಿ ಎಂದರೆ ಶಿಕ್ಷೆ ಇರುವುದು..ಹೇ..ಪಾಪೀ....
ಪಾಪಿ ಎಂದರೆ ಶಿಕ್ಷೆ ಇರುವುದು
ನಾಳೆ ನೋಡು ನಿನ್ನ ಕಥೆಯು ಮುಗಿಯುವುದು
ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ
ಸತ್ಯ ಪಥ್ಯವು ಎಂದು ಕೆಡಿಸದು
ನಿತ್ಯ ಪೂಜೆಗೆ ಪುಣ್ಯ ಇರುವುದು
ಓಹೋಯ್...ಸತ್ಯಪಥ್ಯವು ಎಂದು ಕೆಡಿಸದು
ನಿತ್ಯ ಪೂಜೆಗೆ ಪುಣ್ಯ ಇರುವುದು
ನೀತಿ ಮರೆತರೆ ಶಾಂತಿ ಸಿಕ್ಕದೂ..
ನೀತಿ ಮರೆತರೆ ಶಾಂತಿ ಸಿಕ್ಕದೂ
ದ್ರೋಹ ಬಗೆದರೆ ಕೇಡು ತಪ್ಪದು
|| ಮೋಸಕ್ಕೆ…ಛೀ ನಿನ್ನ ವೇಷಕ್ಕೆ..ಥೂ..ನಿನ್ನ
ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
ಮಾವಯ್ಯ ಭಾವಯ್ಯ
ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ
ಭಾವಯ್ಯಾ ಕೇಳಯ್ಯಾ, ಭಾವಯ್ಯಾ ಕೇಳಯ್ಯಾ …||
Manikyadantha Maavayya song lyrics from Kannada Movie Bhale Jodi starring Dr Rajkumar, Balakrishna, Dinesh, Lyrics penned by Chi Udayashankar Sung by P B Srinivas, L R Eswari, Music Composed by R Rathna, film is Directed by Y R Swamy and film is released on 1970